Month: April 2017

ಕೋಳಿ ಅಂಕಕ್ಕೆ ಧಾಳಿ:28ಸೆರೆ,23ಕೋಳಿ ವಶ

ಬಂಟ್ವಾಳ :ತಾಲೂಕಿನ ಕಾವಳ ಪಡೂರು ಗ್ರಾಮದ ಮಧ್ವ ಎಂಬಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಗುರುವಾರ ರಾತ್ರಿ ಧಾಳಿ ನಡೆಸಿ ಕೋಳಿ ಅಂಕದಲ್ಲಿ…

ಉಡುಪಿ ಜಿಲ್ಲಾಧಿಕಾರಿ ಯವರ ಮೇಲೆ ಹಲ್ಲೆ ಯನ್ನು ಖಂಡಿಸಿ ಸಿಐಡಿ ತನಿಖೆ‌ ನಡೆಸುವಂತೆ ಒತ್ತಾಯ

ಬಂಟ್ವಾಳ: ಅವಳಿ ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತೆ ಸರಕಾರಿ ಉನ್ನತ ಅಧಿಕಾರಿಗಳ ಮೇಲೆ ಹಲ್ಲೆಗಳಾಗುತ್ತಿದ್ದರೂ ,ಅಧಿಕಾರಿಗಳಿಗೆ ಸ್ಥೆರ್ಯ ತುಂಬುವಂತ ಕೆಲಸವನ್ನು ಸರಕಾರ ಮಾಡುತ್ತಿಲ್ಲ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ…

ಉಸ್ತುವಾರಿ ಸಚಿವರ ಮೌನಕ್ಕೆ ಬಂಟ್ವಾಳ ಬಿಜೆಪಿ ಯುವಮೋರ್ಚಾ ಖಂಡನೆ

ಮಂಗಳೂರು ತಾಲಿಬಾನ್ ಆಗುತ್ತಿದೆ. ಸರ್ಕಾರ ಮರುಚುನಾವಣೆಯ ಗೆಲುವಿಗಾಗಿ ಜನಸಾಮಾನ್ಯರನ್ನು ಬಲಿ ಕೊಡುತಿದೆ. ಉಸ್ತುವಾರಿ ಸಚಿವರು ಉಭಯಸಂಕಟದಲ್ಲಿ ಕಾಣೆಯಾಗಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತ ಹಲ್ಲೆಗಳು ಸರಕಾರಿ ಉನ್ನತ…

ವಾಮಂಜೂರು ಇಲ್ಲಿ ಕಬ್, ಬುಲ್ ಬುಲ್, ಸ್ಕೌಟ್ಸ್ ಹಾಗೂ ಗೈಡ್ಸ್

ವಾಮಂಜೂರು: ಸಂತ ರೇಮಂಡರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ವಾಮಂಜೂರು ಇಲ್ಲಿ ಕಬ್, ಬುಲ್ ಬುಲ್, ಸ್ಕೌಟ್ಸ್ ಹಾಗೂ ಗೈಡ್ಸ್ ಮಕ್ಕಳಿಗೆ ಒಂದು ದಿನದ ಶಿಬಿರವನ್ನು…

“ಬದ್ಯಾರು ಕೆರೆ” ಬದ್ಯಾರು ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹ

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಬದ್ಯಾರುನಲ್ಲಿರುವ “ಬದ್ಯಾರು ಕೆರೆ” ಒಂದು ಕಾಲದಲ್ಲಿ ಬೇಸಿಗೆಯಲ್ಲಿ ಸಮೃದ್ಧ ನೀರು ಸಂಗ್ರಹವಿರುವ ಕೆರೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಈ…

ಐ ಟಿ ಐ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರದ `ಸ್ವಚ್ಛ ಭಾರತ ಅಭಿಯಾನ

ವಿಟ್ಲ : ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಕೈಗಾರಿಕಾ ತರಬೇತಿ ಸಂಸ್ಥೆ, ತುಂಬೆ ಮತ್ತು ದ ಕ ಜಿ ಪಂ ಮಾದರಿ…

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್‍ನ ವಾರ್ಷಿಕ ರ್ಯಾಲಿ

ವಿಟ್ಲ:ಸೇವೆಗೆ ಹೆಸರಾದ ಸ್ಕೌಟ್ಸ್ &ಗೈಡ್ಸ್ ನ ವಿದ್ಯಾರ್ಥಿಗಳು ಬಾಲ್ಯದಿಂದಲೇ ನೆಲ, ಜಲ, ಮತ್ತು ಸ್ವಚ್ಛತೆಯ ಬಗ್ಗೆ ಗಮನ ನೀಡಿ ಅದರ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಗುರುತರ ಜವಾಬ್ಧಾರಿಯನ್ನು…

ಮಂಚಿ ಯಕ್ಷೋತ್ಸವಕ್ಕೆ ಚಾಲನೆ

ಬಂಟ್ವಾಳ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಕಾಸರಗೋಡು, ಧರ್ಮಜಾಗರಣ ಪ್ರತಿಷ್ಠಾನ, ಮಂಚಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆಬೈಲು ಇದರ ಸಹಭಾಗಿತ್ವದಲ್ಲಿ 5 ದಿನಗಳ ಯಕ್ಷೋತ್ಸವ…

*ಉಸ್ತುವಾರಿ ಸಚಿವರ ಮೌನಕ್ಕೆ ಬಂಟ್ವಾಳ ಬಿಜೆಪಿ ಯುವಮೋರ್ಚಾ ಖಂಡನೆ*

ಬಂಟ್ವಾಳ: ಮಂಗಳೂರು ತಾಲಿಬಾನ್ ಆಗುತ್ತಿದೆ. ಸರ್ಕಾರ ಮರುಚುನಾವಣೆಯ ಗೆಲುವಿಗಾಗಿ ಜನಸಾಮಾನ್ಯರನ್ನು ಬಲಿ ಕೊಡುತಿದೆ. ಉಸ್ತುವಾರಿ ಸಚಿವರು ಉಭಯಸಂಕಟದಲ್ಲಿ ಕಾಣೆಯಾಗಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತ ಹಲ್ಲೆಗಳು ಸರಕಾರಿ…

ಏ 8. ರಂದು ಕಿರಳೆಗುತ್ತು ಶ್ರೀ ಕಲ್ಲುರ್ಟಿ ಕೋಲ

ಕೈಕಂಬ: ಬಡಗಬೆಳ್ಳೂರು ಗ್ರಾಮದ ಕಿರಾಳೆ ಗುತ್ತು ಕುಟುಂಬಿಕರ “ಶ್ರೀ ಕಲ್ಲುರ್ಟಿ ದೈವದ ಕೋಲ ಬಲಿ ಉತ್ಸವ“ವು ಏ.8ರಂದು ಶನಿವಾರ ರಾತ್ರಿ ಕಿರಾಳೆ ಗುತ್ತಿನ ಮನೆಯಲ್ಲಿ ಜರುಗಲಿದೆ. ಬೆಳಗ್ಗೆ…

ಪ್ರೊ ಕಬಡ್ಡಿ ಮಾದರಿಯಲ್ಲಿ ಖೋ ಖೋ ಕ್ರೀಡೆಗೆ ಮನ್ನಣೆ

ಅಂತರ್ ಕಾಲೇಜು ಖೋ ಖೋ ಪಂದ್ಯಾಟಕ್ಕೆ ಚಾಲನೆ ನೀಡಿ ಸಾಯೀಶ್ ಚೌಟ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಮಟ್ಟದ(ಬೆಂಗಳೂರು ವಿಭಾಗ ಹೊರತುಪಡಿಸಿ) ಖೋ…

ಬಂಟ್ವಾಳ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಕೋಡಿಮಜಲು ನಿವಾಸಿ ಶಂಕರನಾರಾಯಣ ಭಟ್ ಎಂಬವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ರೂ 1.5ಲಕ್ಷ ಮೊತ್ತದ ಪರಿಹಾರಧನ ಚೆಕ್ಕನ್ನು…

‘ಛಲವೊಂದಿದ್ದರೆ ಸಾಕೇ…? ಕಲಾವಿದೆಯಾಗಲು….’

ಕನ್ನಡದಲ್ಲಿ ‘ಸಿರಿಗನ್ನಡಂ ಗೆಲ್ಗೆ’ ಎಂಬ ಮಾತಿನಂತೆಯೇ ಕರಾವಳಿ ಜಿಲ್ಲೆಗಳಲ್ಲಿ ‘ಯಕ್ಷಗಾನಂ ಗೆಲ್ಗೆ’ ಎಂಬ ಮಾತು ಪ್ರಚಲಿತದಲ್ಲಿದೆ. ಏಕೆಂದರೆ ಯಕ್ಷಗಾನ ಕರಾವಳಿಯಲ್ಲಿ ಎಲ್ಲರ ಮನೆ ಮಾತಾದ ಜನಪದ ಕಲೆಯಾಗಿದ್ದು,…