Month: March 2017

ಬಂಟ್ವಾಳ ನಿಷೇದಿತ ಸಾವಿರ ಮುಖಬೆಲೆಯ ನೋಟು ಪತ್ತೆ

ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಪುರ ಗುಡ್ಡವೊಂದರಲ್ಲಿ ಸ್ಥಳೀಯ ನಿವಾಸಿ ಗಿರೀಶ ಪಿಲಿಂಜ ಮತ್ತು ಭರತ್ ಎಂಬವರಿಗೆ ದೊರೆತ ಒಂದು ಸಾವಿರ ಮುಖ ಬೆಲೆಯ ರೂ 40ಸಾವಿರ…

ಅಕ್ರಮ ದಾಖಲೆ ತಯಾರಿಕೆ ಅಕ್ಷೇಪಿಸಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

ಬಂಟ್ವಾಳ: ವೀರಕಂಭ ಗ್ರಾಮದ ಸ.ನಂ. 321/2ಪಿಬಿ1-ಪಿ1 ರಲ್ಲಿ 0.75 ಎಕ್ರೆ ಹಾಗೂ 215/3ಪಿ1ರಲ್ಲಿ 0.25 ಎಕ್ರೆಯನ್ನು ಸಾರ್ವಜನಿಕ ಹಿಂದೂ ರುಧ್ರಭೂಮಿಗೆ ಕಾಯ್ದಿರಿಸಿ ಮಂಜೂರಾದ ಜಮೀನನ್ನು ಅಕ್ರಮವಾಗಿ ಮುಸ್ಲಿಂ…

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಆಂದೋಲನ

ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಬಂಗೇರ ಅಧಿಕಾರ ಸ್ವೀಕಾರ

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ, ಕೆರೆ ಒತ್ತುವರಿಯನ್ನು ತೆರವು ಗೊಳಿಸಿ ಅಭಿವೃದ್ಧಿ ಪಡಿಸಲು ಗಮನಹರಿಸುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಬಂಗೇರ…

ಮೇರಮಜಲು ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ, ತಾಲೂಕಿನ ಮೇರಮಜಲು ಗ್ರಾಮದ ಬದ್ರೀಯ ನಗರದ ಬಳಿಯ ಮೊಬೈಲ್ ಟವರ್ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಅಪರಿಚಿತ ಮೃತದೇಹವೊಂದು ಪತ್ತೆಯಾದ ಘಟನೆ ಸೋಮವಾರ…

ಪಚ್ಚಿನಡ್ಕ: ಯಕ್ಷಗಾನ ಕಲಾವಿದನಿಗೆ ಹಲ್ಲೆ ಪ್ರಕರಣ

ಡಿ.ಮನೋಹರ್ ಕುಮಾರ್ ನಮ್ಮ ಮೇಳದ ಖಾಯಂ ಕಲಾವಿದ : ತಲಕಲ ಮೇಳ ವ್ಯವಸ್ಥಾಪಕ ಸ್ಪಷ್ಟನೆ ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಸ್ಥಳೀಯ ಮಾತೃಭೂಮಿ ಗೆಳೆಯರ ಬಳಗದ…

ಅಮ್ಮುಂಜೆ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

ಕೈಕಂಬ:ಮಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2015-2016ನೇಸಾಲಿನ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥರೈ ನೆರವೇರಿಸಿದರು. ಮುಖ್ಯ…

ವಿಶ್ವ ಕ್ಷಯ ರೋಗ ದಿನಾಚರಣೆ

ಮಂಗಳೂರು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಾರ್ಚ್ 24ರಂದು ವಿಶ್ವ ಕ್ಷಯರೋಗ ಜಾಗೃತಿ ದಿನಾಚರಣೆಯನ್ನು ಆಯೋಜಿಸಲಾಯಿತು. ಪ್ರಭಾರ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಪತ್ತಿಲ ಪದ್ಮನಾಭರವರ ಉಪಸ್ಥಿತಿಯಲ್ಲಿ ನಡೆದ…

ರಾಕೇಶ್ ಶೆಟ್ಟಿ ನಿಧನ

ಮುಂಬಯಿ,: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಂಗಳ ಕೆಳಗಿನಮನೆ ಕುಮಾರ್ ಶೆಟ್ಟಿ ಮತ್ತು ಕಲ್ಲಮುಂಡ್ಕೂರು ತತ್ರಾಡಿ ದಿ| ರಾಜೀವಿ ಶೆಟ್ಟಿ ದಂಪತಿ ಸುಪುತ್ರ ಕೆ.ರಾಕೇಶ್ ಶೆಟ್ಟಿ (37.)…

ವಿಟಿಯು ಅಂತರ್ ಕಾಲೇಜು ಸಾಂಸ್ಕøತಿಕ ಯುವಜನೋತ್ಸವ 2017

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್ ಮೂಡುಬಿದಿರೆ: ಬೆಂಗಳೂರು ಯಲಂಹಕದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಟಿಯು ಅಂತರ್ ಕಾಲೇಜು ಸಾಂಸ್ಕøತಿಕ 2017ರ ಯುವಜನೋತ್ಸವದಲ್ಲಿ ಆಳ್ವಾಸ್…

ಮೂಡುಬಿದಿರೆ: ಸರ್ವೇಯರ್ ಮನೆಯಿಂದ ಚಿನ್ನ, ನಗದು ಕಳ್ಳತನ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್‍ಗಟ್ಟೆ ಜಂಕ್ಷನ್‍ನಲ್ಲಿ ಮೂಡುಬಿದಿರೆ ನಾಡಕಚೇರಿಯಲ್ಲಿ ಸರ್ವೇಯರ್ ಚಂದ್ರಕುಮಾರ್ ಎಂಬವರು ವಾಸವಿದ್ದ ಬಾಡಿಗೆ ಮನೆಗೆ ಭಾನುವಾರ ರಾತ್ರಿ ನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣವನ್ನು…

ಬೆಳುವಾಯಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಪ್ಲಾಸ್ಟಿಕ್ ಬಳಕೆ ಕಡಿಮೆಗೆ ಸಭೆ ನಿರ್ಧಾರ

ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯಿತಿ ಶ್ರೀ.ಧ.ಗ್ರಾ.ಯೋಜನೆ ಬೆಳುವಾಯಿ, ಸಿ.ಎ ಬ್ಯಾಂಕ್, ವಿ.ಹಿಂ.ಪ- ಬಜರಂಗದಳ ಬೆಳುವಾಯಿ ಘಟಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಹಾಗೂ ವಿವಿಧ ಸಂಘ…

ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ವಿಚಾರ ಸಂಕಿರಣ

ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ಹೆರಿಟೇಜ್ ಕ್ಲಬ್‍ನ ಆಶ್ರಯದಲ್ಲಿ ಎಂಬ ವಿಷಯದ ಕುರಿತು ಮಂಗಳೂರು ವಿವಿ ಮಟ್ಟದ ಒಂದು ದಿನದ ವಿಚಾರ ಸಂಕಿರಣವು ಕಾಲೇಜಿನ ಕಾನ್ಫರೆನ್ಸ್ ಹಾಲ್‍ನಲ್ಲಿ…

ಮಾ. 29- ಏ. 7: ಅಶ್ವತ್ಥಪುರದಲ್ಲಿ ಶ್ರೀರಾಮ ನವಮಿ ಮಹೋತ್ಸವ

ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ. 29ರಿಂದ ಏ. 7ರ ವರೆಗೆ ಶ್ರೀರಾಮ ನವಮಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಮಾ. 29 ಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ…