Month: February 2017

ಅರಳ-ಕೊಯಿಲ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

ಬಂಟ್ವಾಳ:ತುಳುನಾಡಿನಲ್ಲಿ ಭಾರೀ ಅಪರೂಪ ಎಂಬಂತೆ ಕಾಷ್ಠಶೈಲಿ ದಾರು ವಿಗ್ರಹ ಹೊಂದಿರುವ ಇಲ್ಲಿನ ಅರಳ ಕ್ಷೇತ್ರವು ಭಕ್ತರಿಂದ ಸಮರ್ಪಣೆಯಾದ ಶ್ರದ್ಧಾಭಕ್ತಿಯ ಬ್ರಹ್ಮಕಲಶೋತ್ಸವ ಮೂಲಕ ಮತ್ತೆ ಅರಳಿ ನಿಂತಿದೆ. ಆ…

ಕಲ್ಲಡ್ಕ ‘ಕ್ಯಾಶ್‍ಲೆಸ್ ವ್ಯವಹಾರದತ್ತ ನಮ್ಮ ಜೀವನ’ ಕಾರ್ಯಗಾರ

ಕಲ್ಲಡ್ಕ : ಯುವ ಜನತೆ ದೇಶದ ಅಭಿವೃದ್ದಿ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಕೈ ಜೋಡಿಸಬೇಕು. ಸಮಾಜದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ನ್ಯಾಯವಾಧಿ ಅನಿಲ್…

ಫೆ.10: ಹರಿಪಾದೆ ಪಂಜ ಕೊೈಕುಡೆ ಧರ್ಮದೈವ ಜಾರಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಮುಂಬಯಿ,: ಮಂಗಳೂರು ತಾಲೂಕಿನ ಮೂಲ್ಕಿ-ಹಳೆಯಂಗಡಿ ಇಲ್ಲಿನ ಹರಿಪಾದೆ ಪಂಜ ಕೊೈಕುಡೆ ದೈವಾರಾಧನೆಯ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನ ಪಂಜ ಕೈಕುಡೆ ಇದರ ವರ್ಷಾವಧಿ ನೇಮೋತ್ಸವ ಇದೇ…

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ವತಿಯಿಂದ ಯಕ್ಷಗಾನ ಸಪ್ತಾಹ

ಬಂಟ್ವಾಳ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಗೋಪಾಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಕಾಸರಗೋಡು ಇವರಿಂದ ಯಕ್ಷಗಾನ ಸಪ್ತಾಹಕ್ಕೆ ಮೆಲ್ಕಾರ್‍ನ ಆರ್.ಕೆ. ಎಂಟರ್‍ಪ್ರೈಸಸ್‍ನ…

ಬಿ.ಸಿ.ರೋಡ್ ಸ್ನೇಹ ಸಮ್ಮಿಲನ ಹಾಗೂ ನೂತನ ಅಧ್ಯಕ್ಷರ ಭೇಟಿ ಕಾರ್ಯಕ್ರಮ

ಬಂಟ್ವಾಳ: ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಗ್ಯಾರೇಜು ಮಾಲೀಕರ ಸಂಘದ ಕಾರ್ಯಚಟುವಟಿಕೆಗಳು ಅಭಿನಂದನೀಯ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ಹೇಳಿದರು. ದ.ಕ.…

ಬೃಹತ್ ತರಬೇತಿ ಕಾರ್ಯಾಗಾರ: ಅರ್.ಎಸ್ ಬಿ ಯುವಜನಾ ಸಭಾ ಮಣಿಪಾಲ

ಉಡುಪಿ:- ಅರ್.ಎಸ್.ಬಿ ಯುವ ಜನಾ ಸಭಾ ಮಣಿಪಾಲ ಇದರ ವತಿಯಿಂದ ಫೆ.5 ಆದಿತ್ಯವಾರದಂದು ಮಣಿಪಾಲದ ಆರ್.ಎಸ್.ಬಿ ಸಭಾ ಭವನದಲ್ಲಿ ಉಡುಪಿ ತಾಲೂಕಿನ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ…

ಅರ್ಹ ಸಾಧಕರನ್ನು ಗೌರವಿಸಿದಾಗ ದೇವರ ಅನುಗ್ರಹ ಪ್ರಾಪ್ತಿ: ಹರಿನಾರಾಯಣದಾಸ ಅಸ್ರಣ್ಣ

ಮಂಗಳೂರು: ಯಕ್ಷಗಾನ ಕಲೆಯ ಹಿರಿಮೆ, ಗರಿಮೆ ಉಳಿಸುವ ಮಾದರಿ ಅರ್ಪಣಾ ಮನೋಭಾವದಲ್ಲಿ ತನ್ನನ್ನು ಕಲೆಗೆ ಸಮರ್ಪಿಸಿಕೊಂಡಿರುವ, ಶಬ್ದ ಛೇದಗಳಿಂದ ಮಿಂಚು ಮೂಡಿಸಬಲ್ಲ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಂತಹ…

ಬಂಟ್ವಾಳ ರೋಟರಿ ಕ್ಲಬ್ ನಲ್ಲಿ ಸುದ್ದಿಗೋಷ್ಠಿ

ಬಂಟ್ವಾಳ: ತಾಲೂಕಿನ ಅರಳ ಗ್ರಾಮವನ್ನು ದತ್ತು ತೆಗೆದುಕೊಂಡು ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ರೋಟರಿ ಕ್ಲಬ್ ಬಂಟ್ವಾಳ ಮಾಡಿದೆ ಎಂದು ರೋಟರಿ ಜಿಲ್ಲೆ 3181 ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ ಹೇಳಿದರು.ಬಂಟ್ವಾಳ…

ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಸಂಭ್ರಮಿಸಿದ ಪಂಚದಶ ವಾರ್ಷಿಕೋತ್ಸವ

ಸಾಂಸ್ಕೃತಿಕ ಕಾರ್ಯಕ್ರಮ-ಸ್ವರ್ಣಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮುಂಬಯಿ, ಜ.29: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವವು ಇಂದಿಲ್ಲಿ…

ಕುತ್ತಾರ್ ನಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಿಸಿದ ಇಂಡಿಯಾನ್ ಸೋಷಿಯಲ್ ಫಾರಂ ಕತ್ತಾರ್ ಘಟಕ

ಬಂಟ್ವಾಳ: ಮಾಡಲು ಕೆಲಸವಿಲ್ಲ. ಪ್ರಯೋಜಕರ ಸ್ಪಂದನೆ ಇಲ್ಲ. ತವರಿಗೆ ಮರಳುವ ಅಂದರೆ ಕೈಯಲ್ಲಿ ಹಣವಂತೂ ಇಲ್ಲ. ಅದರ ಜೊತೆಗೆ ಪಾಸ್‍ಪೋರ್ಟ್ ಕೂಡಾ ಇಲ್ಲ. ಬೀದಿಬದಿಯಲ್ಲಿ ಗುಜರಿ ಹೆಕ್ಕಿ…

ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸಾಮೂಹಿಕ 108 ಸೂರ್ಯನಮಸ್ಕಾರ

ಮಂಗಳೂರು:ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ(ರಿ) ಮಂಗಳೂರು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಕದ್ರಿ ಮಂಗಳೂರು ಇವರ ಸಹಯೋಗದೊಂದಿಗೆ “ರಥಸಪ್ತಮಿ”ಯ ಪ್ರಯುಕ್ತ ಸಾಮೂಹಿಕ 108 ಸೂರ್ಯ…

ಸಂಘ ಸಂಸ್ಥೆಗಳ ಸಭೆ ಸಮಾರಂಭಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ

ಮಂಗಳೂರು: ಗೆಳೆಯರ ಬಳಗ ಇತ್ಯಾದಿ ಸಂಘ ಸಂಸ್ಥೆಗಳು ನಡೆಸುವ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಅಥವಾ ತಮ್ಮನ್ನು ತೊಡಗಿಸುವುದು ಮಕ್ಕಳ ವ್ಯಕ್ತಿತ್ವ ವಿಕಸಕ್ಕೆ ಬಹಳಷ್ಟು ಸಹಕಾರಿಯಾಗುವುದು ಎಂದು ರೋಟರಿ…

ಕೆ ಯಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾಡಳಿತ, ಕುಡ್ಲ ಸೌಹಾರ್ದ ಸಹಕಾರಿ (ನಿ), ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಮತ್ತಿತರ ಸಂಸ್ಥೆಯ ಸಂಸ್ಥೆಗಳ ಸಂಯುಕ್ತ ಸಹಭಾಗಿತ್ವದಲ್ಲಿ ಫೆ 4 ರಂದು…

ಫೆಬ್ರವರಿ 18ರಂದು ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮ

ಮಂಗಳೂರು : ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮವು ಫೆಬ್ರವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿದೆ. ಈ ಸಂಭ್ರಮಕ್ಕೆ ಅಂತರ್‍ರಾಷ್ಟ್ರೀಯ ಪ್ರಭಾಷಣಗಾರ…