Month: January 2017

ವಿಪಿಎಂ ಕನ್ನಡ ಶಾಲೆಯ ವಾರ್ಷಿಕ ಸ್ನೇಹ-ಸಮ್ಮೇಳನ ಮತ್ತು ಬಹುಮಾನ ವಿತರಣಾ ಸಮಾರಂಭ

ಮುಂಬಯಿ: ಶಾಲಾ ವಾರ್ಷಿಕೋತ್ಸವದಕನ್ನಡ ಹಬ್ಬದಲ್ಲಿ ಪಾಲುದಾರನಾಗಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಅನ್ಯ ಭಾಷೆಗಳ ವ್ಯಾಮೋಹವಿಲ್ಲದೆ ಕೇವಲ ಮಾತೃ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ಚೀನಾ ಮತ್ತು ಜಪಾನ ರಾಷ್ಟ್ರಗಳನ್ನು…

ಪುಂಜಾಲಕಟ್ಟೆ ಸೇತುವೆ ಅಡಿ ನಾಮಪಳಕ ಅಳವಡಿಕೆ

ಬಂಟ್ವಾಳ: ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಪುಂಜಾಲಕಟ್ಟೆ ಸೇತುವೆ ಅಡಿ ಕಸ ಮತ್ತು ಕೊಳೆತ ತರಕಾರಿ ಸಹಿತ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ರಾಶಿ ದುರ್ನಾತ ಬೀರುತ್ತಿದೆ. ಸೇತುವೆ…

ಬಿ.ಸಿ.ರೋಡ್ ಕೈಕಂಬದಲ್ಲಿ ಅಪೂರ್ಣ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ ತಡೆದು ನಾಗರಿಕರಿಂದ ಪ್ರತಿಭಟನೆ

ಬಂಟ್ವಾಳ: ಬಸ್‍ಬೇ ಮತ್ತು ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯನ್ನು ಅಗೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಕೂಡ ಹೊಂಡಕ್ಕೆ ಜಲ್ಲಿ ತುಂಬಿಸಿ…

ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ ಇಲ್ಲಿ ದಿನಾಂಕ 01-03-2017ರಿಂದ 06-03-2017ರ ವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ಜರಗುವ ಅಷ್ಟಬಂಧ…

ಉಡುಪಿ ಸಿಟಿ ಇದರ ನೂತನ ಅದ್ಯಕ್ಷರಾಗಿ ಕರುಣಾಕರ ಬಂಗೇರ ಆಯ್ಕೆ

ಉಡುಪಿ: ವಲಯದ ಪ್ರತಿಷ್ಟಿತ ಘಟಕದಲ್ಲಿ ಒಂದಾದ ಜೀಸಿಐ ಉಡುಪಿ ಸಿಟಿ ಇದರ ನೂತನ ಅದ್ಯಕ್ಷರಾಗಿ ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಉಪ ಪ್ರಾಂಶುಪಾಲ ಕರುಣಾಕರ ಬಂಗೇರ ಇವರು…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರೆಗೆ ಗೊನೆ ಮುಹೂರ್ತ

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರೆಗೆ ಗೊನೆ ಮುಹೂರ್ತ ಬಸವನಗುಡಿ ರಾಮಣ್ಣ ಗೌಡರ ತೋಟದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಇವರ ನೇತೃತ್ವದಲ್ಲಿ ನೆರವೆರಿತು.

ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು

ಇಸ್ತಾಂಬುಲ್ 2: ಇಸ್ತಾಂಬುಲ್ ನ ನೈಟ್ ಕ್ಲಬ್ ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 39 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದಾರೆ. “ಮೃತಪಟ್ಟ 39 ಮಂದಿ ಪೈಕಿ…

ಇಂದು ಬಿಜೆಪಿಗೆ ಶ್ರೀನಿವಾಸ್ ಪ್ರಸಾದ್ ಸೇರ್ಪಡೆ

ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಶ್ರೀನಿವಾಸ ಪ್ರಸಾದ್​ ಬಿಜೆಪಿ ಸೇರ್ಪಡೆಯಿಂದ,…

50 ದಿನಗಳ ನಂತರ ಎಟಿಎಂನ ಕಥೆ ಏನಾಗಿದೆ?

ಬೆಂಗಳೂರು: ನೋಟ್ ಬ್ಯಾನ್ ಬಳಿಕ ಮೋದಿಯವರು ನೀಡಿರುವ ಗಡುವು ಮುಗಿದಿದೆ. ಅದರ ಬೆನ್ನಲ್ಲೇ ಹೊಸ ವರ್ಷಕ್ಕೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಗಿಫ್ಟ್ ನೀಡಿದ್ದಾರೆ. ಎಟಿಎಂನಲ್ಲಿ ಡ್ರಾ…

ರಾಮಚಂದ್ರ ಬನ್ನಿಂತಾಯ ನಿಧನ

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ನಾರಾಯಣ ಬನ್ನಿಂತಾಯರ ಮಗ, ರಾಮಚಂದ್ರ ಬನ್ನಿಂತಾಯ (63) ಜ.02ರಂದು ಬೆಳಿಗ್ಗೆ ಹೃದಯಾಘಾತದಿಂದ, ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ನಿವೃತ್ತ ಆಹಾರ…

ಪುರಸಭಾ ನಿಧಿಯಿಂದ ರೂ.10 ಸಾವಿರ ಸಹಾಯಧನ ಹಸ್ತಾಂತರ

ಬಂಟ್ವಾಳ: ಇಲ್ಲಿನ ಪುರಸಭೆಯನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಣೆ ಮಾಡುವ ಉದ್ದೇಶದಿಂದ ಎಲ್ಲಾ ಮನೆಗಳು ಶೌಚಾಲಯ ಹೊಂದಿರಬೇಕೆಂದು ಪುರಸಭೆ ಸಂಕಲ್ಪ ಮಾಡಿದೆ. ಅದರಂತೆ ಬಂಟ್ವಾಳ ಪುರಸಭಾ…

ಕೊರಗಜ್ಜ ದೈವದ ನೇಮೋತ್ಸವ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಲೋಕೇಶ ನಲಿಕೆ ಇವರ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಕೊರಗಜ್ಜ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ನೆರೂಲ್ ಸೀವುಡ್ಸ್‍ನ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪನೆ

ಮುಂಬಯಿ: ದಕ್ಷಿಣ ಕನ್ನಡದಿಂದ ಮುಂಬಯಿಗೆ ಒಂಬತ್ತು ದಶಕಗಳ ಹಿಂದೆ ಆಗಮಿಸಿದ ಬ್ರಾಹ್ಮಣರು ಮುಂಬಯಿಯಲ್ಲಿ 1925ರಲ್ಲಿ ಸ್ಥಾಪಿಸಿದ ಬಿಎಸ್‍ಕೆಬಿಎ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್) ಮತ್ತು ಗೋಪಾಲಕೃಷ್ಣ…