Month: December 2016

72ನೇ ವಾರ್ಷಿಕೋತ್ಸವ ಸಂಭ್ರಮಿಸಿದ ತೀಯಾ ಸಮಾಜ ಮುಂಬಯಿ

ಮುಂಬಯಿ: ಶಾಂತಿ, ಪ್ರೀತಿ, ಸೌರ್ಹದತೆ ಇತ್ಯಾದಿಗಳು ತಿಯಾ ಸಮಾಜದ ಆದರ್ಶಗಳಾಗಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನೇ ಮೈಗೂಡಿಸಿ ಬಾಳುವ ತೀಯಾ ಸಮಾಜವು ವಿನಯತೆಯ ಪ್ರತೀಕರು. ಇಂತಹ ಶುಭಾವಸರದಲ್ಲಿ…

ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್ ಕ್ರಿಬ್ 2016

ಮುಂಬಯಿ: ಅಂಧೇರಿ ಪೂರ್ವದ ಹೋಲಿ ಪ್ಯಾಮಿಲಿ ಚರ್ಚ್‍ನ ಸೈಂಟ್ ಡೊಮಿನಿಕ್ ಸಾವಿಯೊ ಮತ್ತು ಸೈಂಟ್ ಅಲ್ಫೊನ್ಸೊ ಕ್ಲಾಸ್ಟರ್ ವಿಭಾಗದ ವತಿಯಿಂದ ಪ್ರತಿವರ್ಷದಂತೆ ಕ್ರಿಸ್ಮಸ್ ಹಬ್ಬದ ಸಲುವಾಗಿ ಕ್ರಿಸ್ಮಸ್…

ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ವತಿಯಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮಕ್ಕೆಆಹ್ವಾನ

ಬಂಟ್ವಾಳ: ಶೈಕ್ಷಣಿಕ ಆಂದೋಲದನದ ಮೂಲಕ ಸರಕಾರಿ ಶಾಲೆ ಉಳಿಸಿ ಅಭಿಯಾನ ನಡೆಸುತ್ತಿರುವ ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ…

ಶಾರುಖ್ ಗೆ ರಾಷ್ಟ್ರಪತಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ಹೈದರಾಬಾದ್: ಹೈದರಾಬಾದಿನ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವ ವಿದ್ಯಾಲಯವು ಸೋಮವಾರ ಚಿತ್ರನಟ ಶಾರುಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ವಿಶ್ವ ವಿದ್ಯಾಲಯದ 6ನೇ…

ಶಾರೂಕ್, ಹೃತಿಕ್`ರನ್ನೇ ಹಿಂದಿಕ್ಕಿದ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿರುವ ಹೆಬ್ಬುಲಿ ಚಿತ್ರದ ಬಗ್ಗೆ ಎಲ್ಲೆಡೆ ಕ್ರೇಜ್ ಹೆಚ್ಚಿದೆ. ಆನ್`ಲೈನ್`ನಲ್ಲಿ ಅಭಿಮಾನಿಗಳ ನಿರೀಕ್ಷೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂದರೆ…

ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಗಳೂರು: ಯೇನೆಪೋಯ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಯೇನೆಪೋಯ ನರ್ಸಿಂಗ್ ಕಾಲೇಜಿನ, 15 ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ನಾ ಸ್ವೀಕಾರ ಕಾರ್ಯಕ್ರಮವು…

ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯಿಂದ ವಾರ್ಷಿಕೋತ್ಸವ ಆಚರಣೆ

ಮುಂಬಯಿ: ಭಂಡಾರಿ ಸಮಾಜವು ಶ್ರೇಷ್ಠ ಸಮಾಜ. ಗುಣ ನಡತೆ, ವಿಧೇಯತೆಗೆ ಪ್ರೇರಕರು. ಈ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆ ಅನನ್ಯವಾಗಿದೆ. ಮನುಷ್ಯರಿಗೆ ಜಾತಿ ಮುಖ್ಯವಲ್ಲ ನೀತಿ…

ಎಕ್ಸ್‍ಪ್ಲೋರ್, ಎಜ್ಯುಕೇಟ್, ಎನ್ಲಾೈಟನ್ ಪ್ರದರ್ಶನ

ಮೂಡುಬಿದಿರೆ: ಅಲ್‍ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಅಲ್‍ಫುರ್ಖಾನ್ ಇಸ್ಲಾಮಿಕ್ ಮಹಿಳಾ ಕಾಲೇಜು ಹಾಗೂ ಅರೆಬಿಕ್ ಮಹಿಳಾ ಕಾಲೇಜು ಸಹಯೋಗದಲ್ಲಿ ಮೂಡುಬಿದಿರೆ ಪುತ್ತಿಗೆಯಲ್ಲಿರುವ ಕ್ಯಾಂಪಸ್‍ನಲ್ಲಿ ಎಕ್ಸ್‍ಪ್ಲೋರ್, ಎಜ್ಯುಕೇಟ್,…

ಶಟ್ಲ್ ಬ್ಯಾಡ್ಮಿಂಟನ್ ಕೇಶವ್ ಪೊಳಲಿ ರಾಷ್ಟ್ರಮಟ್ಟಕ್ಕೆ

ಮೂಡುಬಿದಿರೆ: ಅಂಚೆ ಇಲಾಖೆ ನೌಕರರಿಗೆ ನಡೆದ ರಾಜ್ಯಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಕೇಶವ್ ಪೊಳಲಿ ಅವರು ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಅಂಚೆ…

ಶಿರ್ತಾಡಿಯಲ್ಲಿ 15 ಅಡಿ ಎತ್ತರದ ಕ್ರಿಸ್ಮಸ್ ನಕ್ಷತ್ರ

ಮೂಡುಬಿದಿರೆ: ಶಿರ್ತಾಡಿಯ ಲೈಫ್ ಸರ್ವೀಸ್ ಸ್ಟೇಶನ್‍ನ ಮಾಟIರಾದ ಜೋಯೆಲ್ ಸಿಕ್ವೇರಾ ಕ್ರಿಸ್ಮಸ್ ಪ್ರಯುಕ್ತ 15 ಅಡಿ ಎತ್ತರದ ಬೃಹತ್ ನಕ್ಷತ್ರವನ್ನು ನಿರ್ಮಿಸಿದ್ದಾರೆ. ರಾಗಿ ಹಾಗೂ ಬೈಹುಲ್ಲಿನಿಂದ ನಿರ್ಮಿಸಲಾದ…

ಆಳ್ವಾಸ್‍ನಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕೈಪಿಡಿ ವಿತರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆ ವಲಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ 10ನೇ ತರಗತಿಯ 800 ವಿದ್ಯಾರ್ಥಿಗಳಿಗೆ 16ಲಕ್ಷ ರೂ ಮೌಲ್ಯದ ಉಚಿತ ಮಾರ್ಗದರ್ಶಿ…

ಕಲ್ಲಮುಂಡ್ಕೂರು : ಕೊಪ್ಪಲದಲ್ಲಿ ಅಣೆಕಟ್ಟು ಉದ್ಘಾಟನೆ

ಮೂಡುಬಿದಿರೆ: ವ್ಯಾಂಟೆಡ್ ಡ್ಯಾಮ್‍ಗಳನ್ನು ನಿರ್ಮಿಸುವುದರಿಂದ ಹರಿದು ಹೋಗುವ ನೀರನ್ನು ತಡೆ ಹಿಡಿಯುವ ಕೆಲಸವನ್ನು ಸರಕಾರದ ವತಿಯಿಂದ ಮಾಡಲಾಗುತ್ತದೆ. ಆದರೆ ಇದಕ್ಕೆ ಹಲಗೆ ಹಾಕುವಂತಹ ಮುತುವರ್ಜಿಯನ್ನು ಆಯಾಯ ವ್ಯಾಪ್ತಿಯ…