Month: December 2016

ಮೂಡುಬಿದಿರೆಯಲ್ಲಿ ಅಟಲ್‍ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ

ಮೂಡುಬಿದಿರೆ: ಬಿಜೆಪಿ ಮೂಡುಬಿದಿರೆ ನಗರ ಶಕ್ತಿ ಕೇಂದ್ರ ವತಿಯಿಂದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್‍ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಗೆ ಬೆಡ್‍ಸ್ಪ್ರೆಡ್‍ಗಳನ್ನು ಕೊಡುಗೆಯಾಗಿ…

ಪಾಲಡ್ಕ ಚರ್ಚ್‍ನಲ್ಲಿ ಕ್ರಿಸ್ಮಸ್ ಸಂಭ್ರಮ

ಮೂಡುಬಿದಿರೆ: ಪಾಲಡ್ಕ ಸೈಂಟ್ ಇಗ್ನೇಶಿಯಸ್ ಲೋಯಲಾ ಚರ್ಚ್‍ನಲ್ಲಿ ಕ್ರಿಸ್ಮಸ್ ಅಂಗವಾಗಿ ಬಲಿಪೂಜೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್‍ನ ಧರ್ಮಗುರು ಐವನ್ ಮೈಕಲ್ ರೊಡ್ರಿಗಸ್,ಬ್ರದರ್ ರೋಶನ್ ಡಿ’ಸೋಜಾ ನೇತೃತ್ವದಲ್ಲಿ…

ಮೂಡುಬಿದಿರೆ: ಯಾತ್ರಿ ನಿವಾಸ ಲೋಕಾರ್ಪಣೆ

ಮೂಡುಬಿದಿರೆ: 2016ರ ಬಜೆಟ್‍ನಲ್ಲಿ ಮಂಜೂರಾದ ಒಂದು ಕೋಟಿ ಅನುದಾನದಲ್ಲಿ ಮೂಡುಬಿದಿರೆಯಲ್ಲಿ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. 1 ಕೋಟಿ ರೂ ಕಟೀಲಿನ ಯಾತ್ರಿ ನಿವಾಸಕ್ಕೆ 1 ಕೋಟಿ ಮಂಜೂರಾಗಿದ್ದು,…

ರೋಟರಿ ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮ,ಸಾಂತಕ್ಲಾಸ್ ಆದ ಪ್ರಾಂಶುಪಾಲ!

ಮೂಡುಬಿದಿರೆ: ಸರ್ವಧರ್ಮದ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿನೂತನ ರೀತಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ವಿನ್ಸೆಂಟ್…

ಸೋಲಾರ್ ದೀಪ ಉದ್ಘಾಟನೆ

ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಳಿಕೆ ಬಸ್‍ನಿಲ್ದಾಣ ಬಳಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ರೂ…

ವಾಜಪೇಯಿ ಅವರ 92ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರಮದಾನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 92ನೇ ಜನ್ಮದಿನಾಚರಣೆ ಪ್ರಯುಕ್ತ ಭಾನುವಾರ ಇಲ್ಲಿನ ಅಂಗನವಾಡಿ…

ಸಂಗಬೆಟ್ಟು: ಪದ್ಮಶಾಲಿ ರಜತ ಸಂಭ್ರಮ, ಕ್ರೀಡೋತ್ಸವ ಶೆಟ್ಟಿಗಾರರು ಹಿಂದುಳಿದ ಸಂಘಟಿತ ಸಮಾಜ: ಸಚಿವ ರೈ

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ ಶೆಟ್ಟಿಗಾರರು ಕಡಿಮೆ ಸಂಖ್ಯೆಯಲ್ಲಿದ್ದರೂ ಅತ್ಯಂತ ಶಿಸ್ತುಬದ್ಧ ಮತ್ತು ಸಂಘಟಿತ ಸಮಾಜ ಮಾತ್ರವಲ್ಲದೆ ಸಾಧನಾಶೀಲರಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಯಕ್ಷಗಾನ…

ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ಶಿಬಿರ

ಬಂಟ್ವಾಳ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿಯ ವತಿಯಿಂದ ವೈದ್ಯಕೀಯ ಪ್ರಕೋಷ್ಟದ ನೇತೃತ್ವದಲ್ಲಿ ಉಚಿತ…

ಕ್ರಿಸ್ತ ಜನನದ ಸಂದೇಶ ಸಾರುವ ಕ್ರಿಸ್ಮಸ್ ಟ್ಯಾಬ್ಲೊ ಕಾರ್ಯಕ್ರಮ

ಬಂಟ್ವಾಳ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿಯವರ ಇಗರ್ಜಿ ವತಿಯಿಂದ ಆದಿತ್ಯವಾರ ಕ್ರಿಸ್ತ ಜನನದ ಸಂದೇಶ ಸಾರುವ ಕ್ರಿಸ್ಮಸ್ ಟ್ಯಾಬ್ಲೊ ಕಾರ್ಯಕ್ರಮ ವಿಜ್ರಂಭನೆಯಿಂದ ಜರಗಿತು.…

ಶ್ರೀ ದೇವಿ ಮಹಾತ್ಮೆಯ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ನೇತ್ರಾವತಿ ಬಳಗ ಮಂಜಲ್ಪಾದೆ,ಸಜೀಪ ಮುನ್ನೂರು ಇದರ ಆಶ್ರಯದಲ್ಲಿ ಜನವರಿ.17,2017ರಂದು ಸಜೀಪ ಮುನ್ನೂರು ಕೇಕುನ್ನಾರಬೆಟ್ಟ(ಮಂಜಲ್ಪಾದೆ)ಯಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆಯ…

ತುಂಬೆ: ಜಮೀನು ಮುಳುಗಡೆಯಾದ ಸಂತ್ರಸ್ತ ರೈತರ ಆಕ್ರೋಶ

ಬಂಟ್ವಾಳ: ತುಂಬೆ ಡ್ಯಾಂ ಪ್ರದೇಶ ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಲಿಖಿತ ಮನವಿಯನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಲ್ಲಿಸಿದೆ. ಬುಧವಾರ ಸಂತ್ರಸ್ತ ರೈತರು…

ವಿಟ್ಲದ ಶೋಕಮಾತೆಯ ಇಗರ್ಜಿಯಲ್ಲಿ ರಚಿಸಲಾದ ಆಕರ್ಶಕ ಕ್ರಿಬ್

ವಿಟ್ಲ: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ವಿಟ್ಲ ಶೋಕಮಾತೆಯ ಇಗರ್ಜಿಯಲ್ಲಿ ವಿಟ್ಲದ ಶಾಲೆಗಳ ವಿದ್ಯಾರ್ಥಿಗಳಿಂದ ಏಸು ಕ್ರಿಸ್ತರ ಜನ್ಮ ವೃತ್ತಾಂತದ ಕಥೆಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬಿಜೆಪಿ ಎಸ್‍ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ

ಬಂಟ್ವಾಳ: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಕನಸುಗಳನ್ನು ಅನುಷ್ಠಾನಗೊಳಿಸು ಕಾರ್ಯ ವಾಜಪೇಯಿ ಹಾಗೂ ನರೇಂದ್ರ ಮೋದಿ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.…

ಶಿಮಂತೂರು ಚಂದ್ರಹಾಸರ `ನಿರೀಕ್ಷೆ’ ಶಾರದಾ ಅಂಚನ್‍ರ `ಅಭಿಮತ’ ಕೃತಿಗಳ ಬಿಡುಗಡೆ

ಮುಂಬಯಿ: ದೇವ್‍ದಾಸ್‍ರಂತಹ ಮಹಾನ್ ಕಲಾವಿದ ಚಿತ್ರಿಸಿದ ಮುಖ ಪುಟಗಳಿಂದ ಈ ಎರಡೂ ಕೃತಿಗಳ ಮಹತ್ವ ಹೆಚ್ಚಿದೆ. ಲೇಖಕರು ಕೃತಿ ರಚನೆ ಸಂದರ್ಭದಲ್ಲಿ ತನ್ಮಯರಾಗಬೇಕು. ನಮ್ಮ ಸಾಹಿತ್ಯ ಕೃತಿಗಳನ್ನು…