Month: November 2016

ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅವರಿಗೆ ಮಾತೃ ವಿಯೋಗ

ಮುಂಬಯಿ: ಖ್ಯಾತ ಯಕ್ಷಗಾನ ಭಾಗವತ, ದಿ| ಮಲಾರು ಬೀಡು ಯಜಮಾನ್ ತಿಮ್ಮಪ್ಪ ರೈ ಅವರ ಪತ್ನಿ ಶತಾಯುಷಿ ಅಡ್ಕದ ಗುತ್ತು ಲಕ್ಷ್ಮೀ ಟಿ.ರೈ (100.) ಭಾನುವಾರ ಸಂಜೆ…

ರಾಯಿ: ಷಷ್ಠಿ ಮಹೋತ್ವದಲ್ಲಿ ಬೆಳ್ಳಿ ಹರಕೆ ಮಾರಾಟಕ್ಕೆ ಪಿಡಿಒ ಅಡ್ಡಿ

ಬಂಟ್ವಾಳ: ತಾಲ್ಲೂಕಿನ ರಾಯಿ ಪರಿಸರದ ಎರಡು ದೇವಸ್ಥಾನಗಳಲ್ಲಿ ಡಿ.5ರಂದು ನಡೆಯಲಿರುವ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಬೆಳ್ಳಿ ಹರಕೆ ಮಾರಾಟ ಮಾಡವುದಕ್ಕೆ ದಿಢೀರ್ ನಿರ್ಬಂಧ ಹೇರಿರುವ…

ಮಠ-ಮಠಾಧಿಪತಿಗಳಿಂದ ಸಾಮಾಜಿಕ ಏಕತೆ: ವಿ.ಆರ್ ಗೌರೀಶಂಕರ್

ಮುಂಬಯಿ: ಮಠ, ಮಠಾಧಿಪತಿಗಳ ಮೂಲಕ ಸಾಮಾಜಿಕ ಏಕತೆ, ಧಾರ್ಮಿಕ ಪ್ರಜ್ಞೆಗಳ ಅರಿವು ಭಕ್ತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಪಾರಂಪರಿಕ ಕ್ರಮಗಳ ಅನೂಚವಾದ ಅನುಸರಣೆಯೊಂದಿಗೆ ಸಾಂಸ್ಕೃತಿಕವಾಗಿಯೂ, ಧಾರ್ಮಿಕವಾಗಿಯೂ ಎಡನೀರು…

ಬಂಟ್ವಾಳ ಕ್ಷೇತ್ರ ಬಿಜೆಪಿಯಿಂದ ಸಂಭ್ರಮ ದಿವಸ ಆಚರಣೆ

ಬಂಟ್ವಾಳ: ಕಪ್ಪು ಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನೋಟು ರದ್ಧತಿ ಕ್ರಮವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಸಂಭ್ರಮ ದಿವಸ ಆಚರಣೆಯ ಮೂಲಕ ಸ್ವಾಗತಿಸಿತು. ಬಿ.ಸಿ.ರೋಡಿನಲ್ಲಿ…

ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಮೂವರ ಸೆರೆ

ಮಧುರೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 22 ಮಂದಿ ರಾಜಕೀಯ ನಾಯಕರುಗಳ ಕೊಲೆಗೆ ಯೋಜನೆ ರೂಪಿಸಿದ್ದ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ತಂಡ ತಮಿಳುನಾಡಿನ…

ಮೈಸೂರು ನ್ಯಾಯಾಲಯ ಬಾಂಬ್ ಸ್ಫೋಟ ಆರೋಪಿಗಳ ಬಂಧನ

ಮಧುರೈ: ದೇಶದ ವಿವಿದೆಡೆ ಬಾಂಬ್ ಸ್ಫೋಟ ನಡೆಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್’ಐಏ) ಹಾಗೂ ತಮಿಳುನಾಡು ಪೊಲೀಸರು ಮೂವರು ಶಂಕಿತ ಅಲ್-ಖೈದಾ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರು-…

ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷತೆ

ಕೈಕಂಬ: ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಸೋಮವಾರದಂದು ವಿಶೇಷ ಭಜನೆ, ಪೂಜಾ ವಿದಿ-ವಿಧಾನಗಳು ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಪರಮಪೂಜ್ಯ…

ಶ್ರೀ ಕಾಲಭೈರವ ದೇವಳಕ್ಕೆ ಮೇಯರ್ ಹರಿನಾಥ್ ಭೇಟಿ

ಕೈಕಂಬ: ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಶ್ರೀ ಕ್ಷೇತ್ರದ ಕಾರ್ತಿಕ ಮಾಸದ ವಿಶೇಷತೆಯಂದು ಮಂಗಳೂರು ಮೇಯರ್ ಹರಿನಾಥ್ ಅವರು ದೇವಳಕ್ಕೆ ಸೋಮವಾರದಂದು ಭೇಟಿ…

ಸಂಸಾರ ಜೋಡುಮಾರ್ಗ ತಂಡದಿಂದ ಕಿರುನಾಟಕ ಪ್ರದರ್ಶನ

ಕೈಕಂಬ: ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಇದರ ಕೆ.ಕೆ.ಎಸ್ ಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಬಿ.ಸಿ. ರೋಡಿನ ಸಂಸಾರ ಜೋಡುಮಾರ್ಗ ತಂಡದಿಂದ ಮಕ್ಕಳ…

ಮೋದಿ ಅಭಿಮಾನ: ಸ್ವೀಟ್ ಹಂಚಿ ಸಂಭ್ರಮ

ಮಂಗಳೂರು: 500/1000 ರೂ.ನಿಷೇಧ ಹಿನ್ನಲೆಯಲ್ಲಿ ಮೋದಿ ವಿರುದ್ಧ ಪ್ರತಿಭಟನೆಯನ್ನು ಮಾಡುವುದಾಗಿ ನ.28ರಂದು ಆಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಯಾವುದೇ ಬಂದ್ ಕರೆಗೆ ಪ್ರೋತ್ಸಾಹಿಸದೆ ಮೋದಿಗೆ ಪ್ರೋತ್ಸಾಹ ಕೊಟ್ಟು…

ಮೋದಿ ವಿರುದ್ಧ ಕಿಡಿಕಾರಿದ ರೈ

ಬಂಟ್ವಾಳ: ನೋಟ್ ಬ್ಯಾನ್ ಆದೇಶ ಶ್ರೀಮಂತರಿಗೆ ಲಾಭ, ಬಡವರಿಗೆ ಕಷ್ಟ ಎಂಬಂತಾಗಿದೆ. ನರೇಂದ್ರಮೋದಿ ಅವರ ತಪ್ಪು ನಿರ್ಧಾರದಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸಂವಿಧಾನ ದಿನ” ಆಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಸಂವಿಧಾನ ದಿನವನ್ನು” ಆಚರಿಸಲಾಯಿತು. ಸಮಾಜ ವಿಜ್ಞಾನಿ ಶಿಕ್ಷಕಿ ಗೀತಾ ಸಂವಿಧಾನ ದಿನಾಚರಣೆಯ ಮಹತ್ವದ ಕುರಿತು ಮಾಹಿತಿ…

1000/500 ರೂ. ನಿಷೇಧ ಹಿನ್ನಲೆ: ಬಂದರು ಶ್ರಮಿಕರ ಸಂಘದಿಂದ “ಪ್ರತಿಭಟನಾ ರ್ಯಾಲಿ”

ಮಂಗಳೂರು: 1000/500 ರೂ. ನಿಷೇಧ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಬಂದರು ಪ್ರದೇಶದ ಕಾರ್ಮಿಕ ಸಮುದಾಯ ಶ್ರಮಿಕರ ಸಂಘ ಹಳೆ ಬಂದರು ಸಗಟು…