ಮಂಗಳೂರು: 1000/500 ರೂ. ನಿಷೇಧ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಬಂದರು ಪ್ರದೇಶದ ಕಾರ್ಮಿಕ ಸಮುದಾಯ ಶ್ರಮಿಕರ ಸಂಘ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ನ.28ರಂದು “ ಪ್ರತಿಭಟನಾ ರ್ಯಾಲಿ” ನಡೆಸಿದರು.

SUDDI9 MEDIA NETWORK