Month: November 2016

ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಚೆಕ್ ವಿತರಣೆ

ಉಳ್ಳಾಲ: ನಮ್ಮ ದೇಶದಲ್ಲಿ ಒಂದು ಒತ್ತಿನ ಅನ್ನಕ್ಕಾಗಿ ಬರಗಾಲವಿಲ್ಲ ಎಂಬ ರಾಜಕಾರಣಿಗಳ ಮಾತು ಸುಳ್ಳು ದೇಶದಲ್ಲಿ ಬೀಡಿ ನಮ್ಮ ತಾಲೂಕುನಲ್ಲಿ ಎದೆಷ್ಟೋ ಕುಟುಂಬಗಳು ಒಂದು ಹೊತ್ತಿನ ಅನ್ನಕ್ಕಾಗಿ…

ಡಿ.1ರಂದು ಮಕ್ಕಳ ಗ್ರಾಮಸಭೆ

ಕೈಕಂಬ: ಕಂದಾವರ ಗಾ.ಪಂ.ವ್ಯಾಪ್ತಿಯ ಅದ್ಯಪಾಡಿ, ಕೊಳಂಬೆ,ಮತ್ತು ಕಂದಾವರ ಈ ಮೂರು ಗ್ರಾಮಗಳ ಮಕ್ಕಳ ಸಾರ್ವಜನಿಕ ಸಮಸ್ಯೆ ಮತ್ತು ಸಬಲೀಕರಣದ ಅಂಗವಾಗಿ ಡಿ.1ರಂದು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ…

ಕಂದಾವರ ಶಂಕುಸ್ಥಾಪನಾ ಉದ್ಘಾಟನೆ

ಕೈಕಂಬ: ಮಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ “ಕಂದಾವರ ಉಪಕೇಂದ್ರ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ”ಗೆ…

ಮರ ಬಿದ್ದು ಮೂಡುಬಿದಿರೆ-ಬೆಳ್ಮಣ್ ರಸ್ತೆ ಸಂಚಾರಕ್ಕೆ ಅಡ್ಡಿ

ಮೂಡುಬಿದಿರೆ: ಬೆಳ್ಮಣ್, ಪಾಲಡ್ಕ ಪ್ರದೇಶಗಳಿಗೆ ಮೂಡುಬಿದಿರೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಪುತ್ತಿಗೆ ಧ್ವಾರದ ಬಳಿ ಬೃಹತ್ ಮರವೊಂದು ಮಂಗಳವಾರ ಮಧ್ಯಾಹ್ನ ವೇಳೆ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ…

ನೀಲಿ ಬಣ್ಣಕ್ಕೆ ತಿರುಗುತ್ತಿದೆ ಅನ್ನಭಾಗ್ಯದ ಉಪ್ಪು: ಉಪ್ಪಿನಲ್ಲಿ ವಿಷಕಾರಿ ಅಂಶ ಪತ್ತೆ

ಬೆಂಗಳೂರು: ಬಡವರ ಹೊಟ್ಟೆ ತುಂಬಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ,ಬಡವರ ಪಾಲಿಗೆ ದೌರ್ಭಾಗ್ಯ ಯೋಜನೆಯಾಗಿ ಪರಿಣಮಿಸಿದೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಧಾನ್ಯದ ಜೊತೆಗೆ ನೀಡುವ ಉಪ್ಪು…

ಎಸ್‍ವೈಎಸ್ ಮತ್ತು ಎಸ್ಕೆಎಸ್ಸೆಸ್ಸೆಫ್ ಪಜೀರ್ ಶಾಖೆಯ ಐದನೇ ವಾರ್ಷಿಕದ ಪ್ರಯುಕ್ತ ಏಕದಿನ ಧಾರ್ಮಿಕ ಕಾರ್ಯಕ್ರಮ

ಉಳ್ಳಾಲ: ದಾರಿತಪ್ಪುತ್ತಿರುವ ಯುವಸಮುದಾಯವನ್ನು ಸರಿ ದಾರಿಗೆ ತರುವ ಕೆಲಸ ಹಿರಿಯ ಮುಸ್ಲಿಂ ಮುಖಂಡರಿಂದ ಆಗಬೇಕಿದೆ ಎಂದು ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಹೇಳಿದರು. ಅವರು ಎಸ್‍ವೈಎಸ್ ಮತ್ತು…

ನೇತ್ರಾವತಿ ನದಿ ನೀರು ಜಿಲ್ಲಾಧಿಕಾರಿ ಹೇಳಿಕೆಗೆ ರೈತರ ಆಕ್ರೋಶ

ಬಂಟ್ವಾಳ: ತಾಲ್ಲೂಕಿನಲ್ಲಿ ಹರಿದು ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯಿಂದ ಕೃಷಿ ಚಟುವಟಿಕೆಗೆ ಮುಂಬರುವ ಜನವರಿ ತಿಂಗಳಿನ ಬಳಿಕ ನೀರು ಮೇಲೆತ್ತುವುದನ್ನು ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಜಗದೀಶ್…

ಬಿಜೆಪಿ ಸಮಿತಿ ವತಿಯಿಂದ ‘ಸಂಭ್ರಮ ದಿವಸ’ ಆಚರಣೆ

ಬಂಟ್ವಾಳ: ತಾಲ್ಲೂಕಿನ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಬಿ.ಸಿ.ರೋಡ್‍ನಲ್ಲಿ ಸೋಮವಾರ ನಡೆದ ‘ಸಂಭ್ರಮ ದಿವಸ’ ಆಚರಣೆ ಕಾರ್ಯಕ್ರಮದಲ್ಲಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿದರು. ಪಕ್ಷದ ಪ್ರಮುಖರಾದ ರಾಮದಾಸ್…

‘ಆಕ್ರೋಶ ದಿನ’ ಆಚರಣೆ

ಬಂಟ್ವಾಳ: ತಾಲ್ಲೂಕಿನ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ವತಿಯಿಂದ ಸೋಮವಾರ ಬಿ.ಸಿ.ರೋಡ್‍ನ ಕೈಕಂಬದಲ್ಲಿ ಸೋಮವಾರ ಏರ್ಪಡಿಸಿದ್ದ ‘ಆಕ್ರೋಶ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ…

ಬಂಟ್ವಾಳ ಪುರಸಭೆ: ಬಜೆಟ್‍ಪೂರ್ವ ಸಮಾಲೋಚನೆ

ಬಂಟ್ವಾಳ: ಇಲ್ಲಿನ ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆಯುವವರ ವಿರುದ್ಧ ದಂಡನೆಯಂತ ಕಠಿಣ ಕ್ರಮ ಕೈಗೊಂಡು ಸಿಸಿ ಕ್ಯಾಮೆರಾ ಅಳವಡಿಸಬೇಕು. ಮಾತ್ರವಲ್ಲದೆ ರಸ್ತೆ ಬದಿ ಪಾದಚಾರಿಗಳಿಗೆ ನಡೆದಾಡಲು…

ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಪದಗ್ರಹಣ

ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೃಷಿಕರು ಮತ್ತು ಮಹಿಳೆಯರ ಸ್ವಾವಲಂಬನೆ ಜೊತೆಗೆ ಗ್ರಾಮೀಣಾಭಿವೃದ್ಧಿಯಿಂದ ಒಟ್ಟು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ…

ಭಾರತ ಬಂದ್ ಕರೆ ಹಿನ್ನಲೆ: ಮೋದಿಯನ್ನು ಬೆಂಬಲಿಸಿ ಸಂಭ್ರಮ

ಮಂಗಳೂರು: ನ.28ರಂದು ಭಾರತ ಬಂದ್ ಕರೆ ಹಿನ್ನಲೆಯಲ್ಲಿ ಮೋದಿಯನ್ನು ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಡಿಸಿ ಕಛೇರಿ ಎದುರು ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮ ಪಟ್ಟರು.

ಬೆಳುವಾಯಿ: ಮದ್ಯ ವಶ

ಮೂಡುಬಿದಿರೆ: ಬೆಳುವಾಯಿ ಸಮೀಪದ ಕೆಸರುಗದ್ದೆ ಬೈಲಬರಿಯ ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ ಸುಮಾರು 84 ಮದ್ಯದ ಬಾಟಲಿಗಳನ್ನು…

ಇರುವೈಲು: ವಿವಾಹಿತೆ ಆತ್ಮಹತ್ಯೆ

ಮೂಡುಬಿದಿರೆ: ಮಾನಸಿಕ ರೋಗದಿಂದ ಬಳಲುತ್ತಿದ್ದ ವಿವಾಹಿತೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇರುವೈಲಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಇರುವೈಲು ಕರ್ನಾಲುಕೋಡಿ ಮಹಾಬಲ…