Month: October 2016

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಆಶ್ರಯದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ

ಬಂಟ್ವಾಳ : ಗಾಂಧೀಜಿಯವರು ಸ್ವತಃ ಒಬ್ಬ ವಕೀಲರಾಗಿ ನ್ಯಾಯಕ್ಕಾಗಿ ಶಾಂತಿಯುತ ಹೋರಾಟ ಮಾಡಿದವರು ಇಂತಹ ಸಂದರ್ಭದಲ್ಲಿ ವಕೀಲನಾದ ನನ್ನನ್ನು ಕರೆದು ಅರ್ಥಪೂರ್ಣ ಕೆಲಸ ಮಾಡಿರುತ್ತೀರಿ ಎಂದು ಬಂಟ್ವಾಳ…

ಅನಂತಕೃಷ್ಣ ಎಸ್.ಕೋರ್ನಾಯ ನಿಧನ

ಬಂಟ್ವಾಳ:ನಿವೃತ್ತ ಮುಖ್ಯ ಶಿಕ್ಷಕ,ಮೂಡುಪಡುಕೋಡಿ ಗ್ರಾಮದ ಸಣಂಗುಳಿ ನಿವಾಸಿ ಅನಂತಕೃಷ್ಣ ಎಸ್.ಕೋರ್ನಾಯ(75) ಅವರು ಅಸೌಖ್ಯದಿಂದ ಅ.4ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಇರ್ವತ್ತೂರುಪದವುನ ವೈದ್ಯ ಡಾ.ರಾಮಕೃಷ್ಣ…

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ಕರಿಮಲೆ-ಅನ್ನಳಿಕೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಿಆರ್‍ಎಫ್‍ಗೆ ಮೂರೂವರೆ ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿಗೊಂಡಿದೆ. ಜೊತೆಗೆ…

ಮಲೆಕುಡಿಯ ಸಂಘ ಸಮಿತಿ ರಚಿಸುವ ಸಲುವಾಗಿ ಸಮಾಲೋಚನಾ ಸಭೆ

ಬಂಟ್ವಾಳ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಲೆಕುಡಿಯ ಸಂಘ ಸಮಿತಿ ರಚಿಸುವ ಸಲುವಾಗಿ ಸಮಾಲೋಚನಾ ಸಭೆ ಅ.23 ರವಿವಾರ 10…

ಬಂಟರ ಸಂಘ, ವಸಾಯಿ – ಡಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಪ್ರತಿಭಾ ಪುರಸ್ಕಾರ

ಮುಂಬಯಿ : ಬಂಟರ ಸಂಘ, ಮುಂಬಯಿ, ಇದರ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಪ್ರತಿಭಾ ಪುರಸ್ಕಾರ ಹಾಗೂ ದತ್ತು ಸ್ವೀಕಾರ…

ವಿಟ್ಲ ರೋಟರಿ ಕ್ಲಬ್ ವತಿಯಿಂದ ಹಸ್ತಾ ಎಸ್ ಜೈನ್’ ಗೆ ಸನ್ಮಾನ

ವಿಟ್ಲ: ಶಟಲ್ ಬ್ಯಾಡ್ಮಿಂಟನ್ ಮತ್ತು ಈಜು ಸ್ಪರ್ದೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ವಿಠಲ…

ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ ಪ್ರಯುಕ್ತ ವೀಲ್ ಚೈರ್ ಕೊಡುಗೆ

ವಿಟ್ಲ: ಶಿವಾಜಿನಗರದ ನಿವಾಸಿ ತಿಮ್ಮಣ್ಣ ನಾಯಕ್ ಎರಡೂವರೆ ವರ್ಷದಿಂದ ಸೊಂಟದ ಕೆಳಗೆ ಬಲ ಕಳೆದುಕೊಂಡು ನಡೆಯಲು ಅಸಕ್ತರಾಗಿರುತ್ತಾರೆ. ಇವರಿಗೆ ವಿಟ್ಲ ಜೆಸಿಐ ವತಿಯಿಂದ ವೀಲ್ ಚೈರನ್ನು ಲಾಲ್…

ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಚಾರಿಟೇಬಲ್ ಟ್ರಸ್ ವತಿಯಿಂದ ದೇರಳಕಟ್ಟೆಯಲ್ಲಿ ಸ್ವಚ್ಛತಾ ಅಭಿಯಾನ

ಉಳ್ಳಾಲ: ಸ್ವಚ್ಛತೆ ಎಂಬ ವಿಚಾರದಲ್ಲಿ ಯಾವುದೇ ಜಾತಿ ಧರ್ಮ ಎಂಬ ಭೇದವಿಲ್ಲ ಜಗತ್ತಿನ ಎಲ್ಲಾ ಜನರಿಗೆ ಸ್ವಚ್ಛತೆ ಕಪಾಡುವ ಅಗತ್ಯವಿದೆ ಎಂದು ಕೃಷೀಕ ಸಮಾಜದ ಅಧ್ಯಕ್ಷ ಹೈದರ್…

ರೋಟರಿ ಸಮುದಾಯ ಗ್ರಾಮೀಣ ದಳದ ವತಿಯಿಂದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ

ಸಿದ್ದಕಟ್ಟೆ: ಮೂಡುಬಿದಿರೆ ರೋಟರಿ ಕ್ಲಬ್ ಪ್ರವರ್ತಿತ ಸಿದ್ಧಕಟ್ಟೆ ರೋಟರಿ ಸಮುದಾಯ ಗ್ರಾಮೀಣ ದಳ(ಆರ್‍ಸಿಸಿ)ಇದರ ವತಿಯಿಂದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಅ.2 ರವಿವಾರ ರಾತ್ರಿ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್…

ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಬಿ ಒಕ್ಕೂಟದ ಗರುಡ ಮತ್ತು ಶಬರಿ ತಂಡಗಳ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗಾಂಧಿ…

ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಮತ್ತು ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ದಿನಾಚರಣೆ, ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ವಿಟ್ಲ ಜೇಸೀಐ…

ವಿದ್ಯುತ್ ಗುತ್ತಿದಾರರ ಸಹಯೋಗದಲ್ಲಿ ದಸರಾ ಕ್ರೀಡಾಕೂಟ

ವಿಟ್ಲ: `ಕ್ರೀಡೆಯಲ್ಲಿ ಮೇಲು ಕೀಳೆಂಬ ಭೇದವಿಲ್ಲ, ಸ್ಪರ್ಧೆ, ತಾಳ್ಮೆ, ಏಕಾಗ್ರತೆಯನ್ನು’ ಕಾಣಬಹುದಾಗಿದೆ. ವಿದ್ಯುತ್ ವ್ಯವಸ್ಥೆಯಲ್ಲಿ ದುಡಿಯುವ ಎಲ್ಲಾ ಅಧಿಕಾರಿಗಳು ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಇಲಾಖೆಯಲ್ಲಿ ಸೌಹಾರ್ದತೆಯನ್ನು…