Month: September 2016

ವಿವಿಧ ಯೋಜನೆಗಳಿಂದ ಗೌರವಾರ್ಪಣೆಗೊಂಡ ಗಾಯತ್ರಿ ಕಂಬಳಿ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು, ಸ್ತ್ರೀ ಶಕ್ತಿ ಗೊಂಚಲುಗಳ ಸಂಯುಕ್ತ ಆಶ್ರಯದಲ್ಲಿ…

ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ ಪ್ರಯುಕ್ತ ಜಗನ್ಮಾತೆಗೆ ವಿಶೇಷ ಆರಾಧನೆ

ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.11 ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು. ಕಾರ್ಯಕ್ರಮಗಳು: ಬೆಳಿಗ್ಗೆ ಗಂಟೆ 7.30 ರಿಂದ 9.30 ರವರೆಗೆ ‘ದುರ್ಗಾ…

ಜ್ಯೋತಿಗುಡ್ಡೆ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ಬಂಟ್ವಾಳ: ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವವು ಅ.1 ಶನಿವಾರದಿಂದ ಅ.9ರ ಆದಿತ್ಯವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮಗಳು: ಅ.1 ಶನಿವಾರದಂದು ರಾತ್ರಿ ಗಂಟೆ…

ನದಿಗೆ ಹಾರಿದ ಬಸ್ಸ್ ಕಂಡಕ್ಟರ್: ಇನ್ನೂ ಪತ್ತೆಯಾಗದ ಮೃತದೇಹ

ಕೈಕಂಬ: ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸ್ ಕಂಡಕ್ಟರ್ ಗುರುಪುರ ಮಠದ ಬೈಲಿನ ಸಂಜೀವ ಶೆಟ್ಟಿ ಹಾಗೂ ದೇವಕಿ ಶೆಟ್ಟಿಯವರ ಮಗನಾದ ದೇವದಾಸ್ ಶೆಟ್ಟಿ(48)ಯವರು ಸೆ.25 ರಂದು…

ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷರಾಗಿ ಆಯ್ಕೆ.

ಕೈಕಂಬ:“ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ” ಇದರ ವಾರ್ಷಿಕ ಮಹಾಸಭೆಯು ಸೆ.25ರಂದು ಸಂಘದ ಅಧ್ಯಕ್ಷರಾದ ಪ್ರಾಣೇಶ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಸಭೆಯಲ್ಲಿ…

ಬಂಟ್ವಾಳ: ತ್ರೈಮಾಸಿಕ ಕೆಡಿಪಿ ಸಭೆ ‘ಪಾಣೆಮಂಗಳೂರು ಅಂಡರ್ ಪಾಸ್ ನಿರ್ಮಿಸಲು ಆಗ್ರಹ’

ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾರಣಿಕ ಪ್ರಸಿದ್ಧ ಕಲ್ಲುರ್ಟಿ ದೈವಸ್ಥಾನ ಬಳಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಜನತೆಗೆ ಸುರಕ್ಷತೆಯಿಂದ ರಸ್ತೆ ದಾಟಲು ಅನುಕೂಲವಾಗುವಂತೆ…

ಕುಕ್ಕಿಪಾಡಿ: ವಿದ್ಯುತ್ ವ್ಯತ್ಯಯ ವಿರುದ್ಧ ಆಕ್ರೋಶ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿ ಸಮೀಪದ ಏರೋಡಿ ಎಂಬಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಇಲ್ಲಿನ ಸುಮಾರು 50ಕ್ಕೂ ಮಿಕ್ಕಿ ಮನೆಗಳಿಗೆ ಕತ್ತಲೆ ಆವರಿಸಿದೆ.…

ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆ, ಆಧುನಿಕ ತಂತ್ರಜ್ಞಾನ ಕೃಷಿಗೆ ಪೂರಕ: ಸಚಿವ ರೈ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಕೃಷಿ ಇಲಾಖೆ ವತಿಯಿಂದ ನಿರ್ಮಾಣಗೊಂಡ ರೂ 38ಲಕ್ಷ ವೆಚ್ಚದ ‘ರೈತ ಸಂಪರ್ಕ ಕೇಂದ್ರ’ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ…

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃ ಮಂಡಳಿ ಕಾರ್ಯಕರ್ತರ ಅಭ್ಯಾಸ ವರ್ಗ

ವಿಟ್ಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃ ಮಂಡಳಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆಯ ಕಾರ್ಯಕರ್ತರ ಅಭ್ಯಾಸ ವರ್ಗವು ವಿಟ್ಲ ಪ್ರಖಂಡದ ಕಂಬಳಬೆಟ್ಟು ಶ್ರೀ ದುರ್ಗಾ ಮಂದಿರದಲ್ಲಿ ಜರಗಿತು.…

ವಿಟ್ಲ : ದೇವಾಡಿಗರ ಸಮಾಜ ಸೇವಾ ಸಂಘದ 25ನೇ ವಾರ್ಷಿಕ ಮಹಾಸಭೆ

ವಿಟ್ಲ: ದೇವಾಡಿಗರ ಸಮಾಜ ಸೇವಾ ಸಂಘ ವಿಟ್ಲ ವಲಯ ಇದರ 25ನೇ ವಾರ್ಷಿಕ ಮಹಾಸಭೆ ಮತ್ತು ವರ್ಷದ ಶ್ರೀ ಸತ್ಯನಾರಾಯಣ ಪೂಜೆಯು ಮಂಗಳಪದವು ದೇವಾಡಿಗರ ಸಮುದಾಯ ಭವನದಲ್ಲಿ…

ಮೂಡುಕೊಣಾಜೆ: ವಿವಾಹಿತನ ಕೊಲೆ, ಆರೋಪಿಗಳು ಪೊಲೀಸ್ ಕಸ್ಟಡಿಗೆ

ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಕುಕ್ಕುದಕಟ್ಟೆಯಲ್ಲಿ ವಿವಾಹಿತನೋರ್ವನನ್ನು 12 ದಿನಗಳ ಹಿಂದೆ ಕೊಲೆ ಮಾಡಿ ಬಾವಿಗೆ ಎಸೆದ ಘಟನೆಗೆ ಸಂಬಂಧಿಸಿದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿರ್ವರನ್ನು…

ಸುಬ್ರಹ್ಮಣ್ಯ ಕುಮಾರಧಾರ ನದಿಗೆ ಹಾರಿದ ಬಸ್ ಕಂಡಕ್ಟರ್

ಸುಬ್ರಹ್ಮಣ್ಯ : ಮಂಗಳೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಕಂಡಕ್ಟರ್ ಸುಬ್ರಹ್ಮಣ್ಯ-ಕುಮಾರಧಾರ ಸೇತುವೆ ಬಳಿ ಬಸ್ ಚಾಲನೆ ನಿಧಾನವಾಗಿ ಚಲಿಸಿದ ಸಂದರ್ಭ…

ಉಡುಪಿ ವಲಯ ಮಂಗಳೂರು ವಿ.ವಿ. ಫುಟ್ಬಾಲ್: ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಪೊಂಪೈ ಕಾಲೇಜು ಐಕಳದಲ್ಲಿ ನಡೆದ ಉಡುಪಿ ವಲಯ ಮಂಗಳೂರು ವಿ.ವಿ. ಪುರುಷರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ…

ಮಂಗಳೂರು ವಿ.ವಿ. ಅಂತರ್‍ಕಾಲೇಜು ಬಾಸ್ಕೆಟ್‍ಬಾಲ್: ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆಯಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ…