ಕೈಕಂಬ:“ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ” ಇದರ ವಾರ್ಷಿಕ ಮಹಾಸಭೆಯು ಸೆ.25ರಂದು ಸಂಘದ ಅಧ್ಯಕ್ಷರಾದ ಪ್ರಾಣೇಶ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.ಸಭೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಪ್ರಾಣೇಶ್ ಆಚಾರ್ಯ ಕೈಕಂಬ  ಅಧ್ಯಕ್ಷರಾಗಿ  ಆಯ್ಕೆ.27-vp-pranesh-acharya

ಜನಾರ್ಧನ ಆಚಾರ್ಯ ಕಿನ್ನಿಕಂಬಳ, ಉಪಾಧ್ಯಕ್ಷರಾಗಿ ಯೋಗೀಶ್ ಆಚಾರ್ಯ ಕಿನ್ನಿಕಂಬಳ, ಕಾರ್ಯದರ್ಶಿಯಾಗಿ ಭವಾನಿಶಂಕರ ಆಚಾರ್ಯ ಕಿನ್ನಿಕಂಬಳ, ಜೊತೆಕಾರ್ಯದರ್ಶಿಯಾಗಿ ಪ್ರಕಾಶ್.ಪಿ.ಆಚಾರ್ಯ ಕೈಕಂಬ, ಕೋಶಧಿಕಾರಿಯಾಗಿ ಭಾಸ್ಕರ ಆಚಾರ್ಯ ಕಂದಾವರ, ಕ್ರೀಡಾ ಕಾರ್ಯದರ್ಶಿಯಾಗಿ ಮನೋಹರ ಮೂಡುಕೆರೆ, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಶ್ರೀಧರ ಆಚಾರ್ಯ ಎಮ್.ಆರ್.ಪಿ.ಎಲ್, ಹಾಗೂ ಇತರ 30 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

By Suddi9

Leave a Reply

Your email address will not be published. Required fields are marked *