ಮೂಡುಬಿದಿರೆಯಲ್ಲಿ ಈಜು ತರಬೇತುದಾರರಿಗೆ ತರಬೇತಿ
ಮೂಡುಬಿದಿರೆ: ಮೂಡುಬಿದಿರೆ ಈಜುಕೊಳದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ28 ಈಜು ತರಬೇತುದಾರರಿಗೆ ಏಳು ದಿನಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಚಿವ ಶಾಸಕ, ಮೂಡುಬಿದಿರೆ ಶಾಸಕ ಕೆ.…
SUDDI9 MEDIA NETWORK
ಮೂಡುಬಿದಿರೆ: ಮೂಡುಬಿದಿರೆ ಈಜುಕೊಳದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ28 ಈಜು ತರಬೇತುದಾರರಿಗೆ ಏಳು ದಿನಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಚಿವ ಶಾಸಕ, ಮೂಡುಬಿದಿರೆ ಶಾಸಕ ಕೆ.…
ಮುಂಬಯಿ, ಆ.10: ಭಂಡಾರಿ ಸಮಾಜದ ಯುವ ನಾಯಕ, ಸರಳ ವ್ಯಕ್ತಿತ್ವದ ಉದಯೋನ್ಮುಖ ಯುವ ಉದ್ಯಮಿ ಕಡಂದಲೆ ಸೌರಭ್ ಸುರೇಶ್ ಭಂಡಾರಿ ಮಾಲಕತ್ವದ ಫೆದರ್’ಸ್ ಹೈಜೀನ್ ಇಂದಿಲ್ಲಿ ಉದ್ಘಾಟಿಸಲ್ಪಟ್ಟಿತು.…
ಮೂಡುಬಿದಿರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ತಾಳಿಪ್ಪಾಡಿಯ ಪೊಂಪೈ ಪದವಿ ಪೂರ್ವ ಕಾಲೇಜು ಹಾಗೂ…
ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸಅಸೋಶಿಯೇಶನ್ ದ.ಕ.ಮತ್ತು ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ವತಿಯಿಂದ 177ನೇ ವಿಶ್ವ ಛಾಯಾಚಿತ್ರಗ್ರಹಣ ದಿನಾಚರಣೆಯ ಅಂಗವಾಗಿ 39ವರ್ಷ ಕಾಲ ಛಾಯಾಗ್ರಹಣದಲ್ಲಿ ಸೇವೆ…
ಗುರುಪುರ ಬಿಲ್ಲವ ಸಮಾಜದ ಸಭಾಗೃಹಕ್ಕೆ ಶಿಲಾನ್ಯಾಸ ಗುರುಪುರ : ಗುರುಪುರ ಅಹಲ್ಯಾವನದಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಆಗಸ್ಟ್ 21ರಂದು ನೂತನ ಸಭಾಗೃಹಕ್ಕೆ ಶಿಲಾನ್ಯಾಸ ನಡೆಯಿತು. ಈ…
ಬಂಟ್ವಾಳ: ಶ್ರೀ ಗಣೇಶೋತ್ಸವ ರಜತ ಮಹೋತ್ಸವದ ಅಂಗವಾಗಿ ಗೋಳ್ತಮಜಲು ಶ್ರೀ ಗಣೇಶ ಮಂದಿರದ ವಠಾರದಲ್ಲಿ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟವನ್ನು ಗೌರವಾಧ್ಯಕ್ಷ ಜಿ. ಶ್ಯಾಮ್‍ಭಟ್ ರವರು ಉದ್ಘಾಟಿಸಿದರು.…
ಬಂಟ್ವಾಳ: ತುಂಬೆ ಮತ್ತು ಬಂಟ್ವಾಳ ಮೂಡ ಕ್ಷಸ್ಟರ್ ಶಾಲೆಗಳ ಕಬಡ್ಡಿ ಪಂದ್ಯಾಟ ಸ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ನಡೆಯಿತು. ವಿಜೇತ ತಂಡಗಳಿಗೆ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಬಹುಮಾನ ವಿತರಿಸಿದರು.…
ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಅ.24ಬುಧವಾರ ರಿಂದ 26ರಶುಕ್ರವಾರದವರೆಗೆ ನಡೆಯಲಿದೆ.ಅ.24 ಬುಧವಾರದಂದು ಬೆಳಿಗ್ಗೆ 8ಕ್ಕೆ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆ, 8.30ರಿಂದ 24ಗಂಟೆಗಳ ವರೆಗೆ…
ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ವಾಮಂಜೂರುಇದರವತಿಯಿಂದ ಪೋಷಕತ್ವ ಹೊಂದಿರುವ ಮಕ್ಕಳಿಗಾಗಿ ಲೈಂಗಿಕ ದೌರ್ಜನ್ಯದ ಬಗ್ಗೆ ಒಂದು ದಿನದಕಾರ್ಯಗಾರವನ್ನು ಅ.22ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.ಕಾರ್ಯಗಾರದಲ್ಲಿ…
ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ – ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೀತರೂಪಕ ನಡೆಯಿತು. ಕಲಾವಿದೆ ಶ್ರೀಮತಿ ಪಾರ್ವತಿ ಪದ್ಯಾಣ…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕರಾಟೆ…
ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸಮಿತಿ ವಿಟ್ಲ ಸಂಘಟನೆಯ 10 ವರ್ಷವನ್ನು ಪೂರೈಸಿರುವ ಹಾಗೂ ಹಾಗೂ ಬಿ ಕೆ ಸೇಸಪ್ಪ ಬೆದ್ರಕಾಡುರವರು ಸತತವಾಗಿ 10…
ಬಂಟ್ವಾಳ: ಪುದು ಗ್ರಾಮಪಂಚಾಯಿತಿ ವ್ಯಾಪ್ತಿಗೊಳಪಡುವ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸಮಸ್ಯೆಗಳ ಬಗೆಗಿನ ಮನವಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಉಮ್ಮರ್‍ಫಾರೂಕ್ ನೇತೃತ್ವದ ನಿಯೋಗ ಸೋಮವಾರ ರಾಷ್ಟ್ರೀಯ ಹೆದ್ದಾರಿ…
ಅಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಪೆಸೋಟ್ ತಂಙಳ್‍ರ ಪ್ರಥಮ ಸಂಸ್ಮರಣ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ‘ಸಿದ್ಧತಾ ಸಮಾವೇಶ’ವು 2016ರ ಆಗಸ್ಟ್ 22ರ ಸೋಮವಾರದಂದು…