ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ – ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೀತರೂಪಕ ನಡೆಯಿತು. ಕಲಾವಿದೆ ಶ್ರೀಮತಿ ಪಾರ್ವತಿ ಪದ್ಯಾಣ ಹಾಗೂ ಕನ್ನಡ ಉಪನ್ಯಾಸಕರಾದ ಶ್ರೀ ಯು.ಎಸ್. ವಿಶ್ವೇಶ್ವರ ಭಟ್ ಗೀತರೂಪಕವನ್ನು ನೆರವೇರಿಸಿದರು. ಪ್ರಾಂಶುಪಾಲರಾದ ಶ್ರೀ ಎ.ಎಸ್. ಆದರ್ಶ ಅಧ್ಯಕ್ಷರಾಗಿ, ಶ್ರೀಮತಿ ಸಂಧ್ಯಾಲಕ್ಷ್ಮಿ ಅತಿಥಿಯಾಗಿ ಉಪಸ್ಥಿತರಿದ್ದರು. ಗೀತ ರೂಪಕದಲ್ಲಿ ವಿದ್ಯಾರ್ಥಿನಿಯರಾದ ಅಂಕಿತಾ, ದೀಪ್ತಿ ಹಾಗೂ ಆಶಾ ಸಹಕರಿಸಿದರು.ಕಾರ್ಯಕ್ರಮವನ್ನು ಕು. ಕೀರ್ತಿ ನಿರೂಪಿಸಿದರು, ಕು. ಗಾಯತ್ರಿ ಸ್ವಾಗತಿಸಿದರು, ಸ್ವಸ್ತಿಕ್ ವಂದಿಸಿದರು.

ashtami

By suddi9

Leave a Reply

Your email address will not be published. Required fields are marked *