ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸಮಿತಿ ವಿಟ್ಲ ಸಂಘಟನೆಯ 10 ವರ್ಷವನ್ನು ಪೂರೈಸಿರುವ ಹಾಗೂ ಹಾಗೂ ಬಿ ಕೆ ಸೇಸಪ್ಪ ಬೆದ್ರಕಾಡುರವರು ಸತತವಾಗಿ 10 ವರ್ಷ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಈ ಸುಸಂದರ್ಭದಲ್ಲಿ ಭಾರತ ಸೇವಾಶ್ರಮ ಕನ್ಯಾನ ಇಲ್ಲಿಗೆ ಸಂಘದ ವತಿಯಿಂದ 1 ಕ್ವಿಂಟಾಲ್ ಅಕ್ಕಿಯನ್ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ನೇತೃತ್ವದಲ್ಲಿ ನೀಡಲಾಯಿತು. ಹಾಗೂ ಆಶ್ರಮದ ಮಕ್ಕಳಿಗೆ ಮತ್ತು ವೃದ್ದರಿಗೆ ಸಿಹಿ ತಿಂಡಿ ಹಂಚಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಂದ್ರಶೇಖರ್ ಯು ವಿಟ್ಲ, ಉಪಾಧ್ಯಕ್ಷೆ ದಿವ್ಯ ಕಲ್ಲಜೇರ ಅಳಿಕೆ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಎಂ ಮಾಣಿಲ, ಸಂಚಾಲಕ ಗೋಪಾಲ್ ನೇರಳಕಟ್ಟೆ, ಕಲಾ ಸಂಘದ ಅಧ್ಯಕ್ಷ ಮೋಹನದಾಸ್ ಯು ವಿಟ್ಲ, ಸುರೇಶ್ ಕುಂಬ್ರ ಪುತ್ತೂರು, ಮತ್ತು ದೀಪಕ್ ಕಲ್ಲಜೇರ ಅಳಿಕೆ ಇವರು ಉಪಸ್ಥಿತರಿದ್ದರು.

dalith

By suddi9

Leave a Reply

Your email address will not be published. Required fields are marked *