Month: August 2016

ಗುರುಪುರ ಕೈಕಂಬದಲ್ಲಿ ಪುರಲ್ ಚಿಟ್ಸ್ ಪ್ರೈ.ಲಿ. ಶುಭಾರಂಭ

ಕೈಕಂಬ:ಗುರುಪರ ಕೈಕಂಬದಲ್ಲಿ ಪುರಲ್ ಚಿಟ್ಸ್ ಪ್ರೈ.ಲಿ. ಅ.26 ಶುಕ್ರವಾರ ಗುರುಪುರ ಕೈಕಂಬದ ಮಂಜುಶ್ರೀ ಟವರ್ಸ್‍ನ ಪ್ರಥಮ ಮಹಡಿಯಲ್ಲಿ ಶ್ರೀ ಕ್ಷೇತ್ರ ಪೊಳಲಿ ಅರ್ಚಕರು ಶ್ರೀ ಅನಂತಪದ್ಮನಾಭ ಭಟ್…

ತೆಂಕಬೆಳ್ಳೂರಿನ ನಾಗಶ್ರೀ ಮಿತ್ರ ವೃಂದ (ರೀ,) ಕಮ್ಮಾಜೆ ಇದರ ವಿಜ್ರಂಭಣೆಯ ಮೊಸರು ಕುಡಿಕೆ ಉತ್ಸವ

ಅಗಸ್ಟ್ 25: ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಅ.25 ಗುರುವಾರದಂದು ತೆಂಕಬೆಳ್ಳೂರಿನ ಧನುಪೂಜೆಯ ನೀರಿನ ಟಾಂಕಿಯ ಬಳಿಯ “ಮಾಜಿ ಸೈನಿಕ ದಿ.ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ…

ಮಿಯಾಳ ಚೆನ್ನಮ್ಮ ನಿಧನ

ಕೈಕಂಬ:ಮಿಯಾಳ(ಗಂಪ) ದಿ.ದೇವು ಪೂಜಾರಿಯವರ ಧರ್ಮಪತ್ನಿ ಚೆನ್ನಮ್ಮ(77ವ) ಅಲ್ಪಕಾಲದ ಅಸೌಖ್ಯದಿಂದ ಅ.24 ಬುಧವಾರ ನಿಧನ ಹೊಂದಿದರು. ಮೃತರು 6ಗಂಡು, 4ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೋಟಿ ಚೆನ್ನಯ ಕಂಬಳ ಸಮಿತಿಯಿಂದ ತಾಳಮದ್ದಳೆ, ಸನ್ಮಾನ

ಮೂಡುಬಿದಿರೆ: ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಮೂಡುಬಿದಿರೆ ಇದರ ಆಶ್ರಯದಲ್ಲಿ ತುಳುನಾಡ ಬಲಿಯೇಂದ್ರ ತಾಳಮದ್ದಳೆ ಹಾಗೂ ಕುರುಕ್ಷೇತ್ರಕ್ಕೊಂದು ಆಯೋಗ ಯಕ್ಷಗಾನ ರೂಪಕ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು.…

ವಲಯ ಮಟ್ಟದ ಫುಟ್ಬಾಲ್ ಪಂದ್ಯಾಟ ಸಂಪನ್ನ

ಮೂಡುಬಿದಿರೆ: ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಜಂಟಿ ಆಶ್ರಯದಲ್ಲಿ 2 ದಿನಗಳ ಕಾಲ ಇಲಾಖಾ ಮಟ್ಟದ ಫುಟ್ಬಾಲ್ ಪಂದ್ಯಾಟವು…

ಕಲಾಶ್ರೀ ಮಿತ್ರ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ ಮೊಸರು ಕುಡಿಕೆ ಉತ್ಸವ

ಕೈಕಂಬ:ಕಲಾಶ್ರೀ ಮಿತ್ರ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವವು ಅ.25ಗುರುವಾರ ಕಲಾಶ್ರೀ ವೇದಿಕೆ ಶ್ರೀಕೃಷ್ಣನಗರ ಬಡಕಬೈಲ್‍ನಲ್ಲಿ ನಡೆಯಲಿದೆ.…

ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚದ ವತಿಯಿಂದ ರಕ್ಷಾಬಂಧನ ಆಚರಣೆ

ಕೈಕಂಬ:ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೊರ್ಚದ ವತಿಯಿಂದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲಿಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ…

ರಾಷ್ಟ್ರೀಯ ಪವರ್ ಲಿಫ್ಟಿಂಗ್‍ಗೆ ಆಳ್ವಾಸ್ ವಿದ್ಯಾರ್ಥಿನಿಯರು ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಸಂಸ್ಥೆಯ ಲಾವಣ್ಯ ಆರ್. ರೈ, ಪ್ರೀತಿಕಾ ದಂಬೆಕೋಡಿ ಹಾಗೂ ರೀತಿಕಾ ಬಿ.ಎಸ್ ಆ ಝಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರದಲ್ಲಿ ಸೆಪ್ಟಂಬರ್ 9ರಂದು ಜರಗಲಿರುವ ರಾಷ್ಟ್ರೀಯ ಸೀನಿಯರ್…

ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಜಯ್ ರೈ

ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಜಯ್ ಕೆ. ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಹೊಸಬೆಟ್ಟು ಆಯ್ಕೆಯಾಗಿದ್ದಾರೆ ಎಂದು…

ಶ್ರೀ ಕಾವೇಶ್ವರ ಭಕ್ತವೃಂಧ ಬಟ್ಟಾಜೆ ಇದರ ಆಶ್ರಯದಲ್ಲಿ ಮೊಸರುಕುಡಿಕೆ ಉತ್ಸವ

ಕೈಕಂಬ:ಶ್ರೀ ಕಾವೇಶ್ವರ ಭಕ್ತವೃಂಧ ಬಟ್ಟಾಜೆ ಇದರ ಆಶ್ರಯದಲ್ಲಿ 10ನೇ ವರ್ಷದ ಮೊಸರುಕುಡಿಕೆ ಉತ್ಸವವು ಅ.25ಗುರುವಾರ ನಡೆಯಲಿದೆ. ಮೊಸರು ಕುಡಿಕೆಯ ಉದ್ಘಾಟನೆಯನ್ನು ಪ್ರಸನ್ನ ಭಂಡಾರಿ ಬಳ್ಳಿಮನೆ, ಸಚೀಂದ್ರನಾಥ ಭಂಡಾರಿ…

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಭಕ್ತಾಧಿಗಳಿಗೆ ಪ್ರಸಾದವಾಗಿ ಚಕ್ಕುಲಿ ಹಾಗೂ ಉಂಡೆ ವಿತರಣೆ

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ದೇವರ ವಿಶೇಷ ಪ್ರಸಾದವಾಗಿ ಭಕ್ತಾಧಿಗಳಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ವಿತರಿಸಲು ಚಕ್ಕುಲಿ ಹಾಗೂ…

ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ

ಕೈಕಂಬ:ನಾಗಶ್ರೀ ಮಿತ್ರವೃಂದ(ರಿ)ಕಮ್ಮಾಜೆ ಇದರ ಆಶ್ರಯದಲ್ಲಿ ಅ.25 ಗುರುವಾರದಂದು ತೆಂಕಬೆಳ್ಳೂರಿನ ಧನುಪೂಜೆಯ ನೀರಿನ ಟಾಂಕಿಯ ಬಳಿಯ “ಮಾಜಿ ಸೈನಿಕ ದಿ.ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಂಡ ಭಜನೆ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅ.24 ಬುಧವಾರ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಮಿಷನ್ ವಿದ್ಯಾಲಯದ ಕಾರ್ಯದರ್ಶಿ ಪರಮಪೂಜ್ಯ ಸ್ವಾಮಿ ಅಭಿರಾಮನಂದಜೀ…

ಶಿಕ್ಷಣಕ್ಕಾಗಿ ವಿಫುಲ ಅವಕಾಶವನ್ನು ಜಮೀಯ್ಯತ್ತುಲ್ ಫಲಾಹ್ ನೀಡುತ್ತಿದೆ – ಇಬ್ರಾಹಿಂ ಕೋಡಿಜಾಲ್

ಮಂಗಳೂರು:ಶಿಕ್ಷಣವು ಸಾರ್ವತ್ರಿಕವಾಗಿ, ಉಚಿತವಾಗಿ ಪಡೆಯಬೇಕು ಎಂಬುದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೂ ಕೆಲವೊಂದು ವಿಚಾರಗಳಿಂದ ಇಂದು ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿರುವರು. ಅದರಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು…