ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಅಜಯ್ ಕೆ. ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಹೊಸಬೆಟ್ಟು ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಕ್ಷೇತ್ರ ಸಮಿತಿ ಮೂಡುಬಿದಿರೆಯ ಅಧ್ಯಕ್ಷ ಈಶ್ವರ ಕಟೀಲು ತಿಳಿಸಿದ್ದಾರೆ.

mbd_aug24_1

By Suddi9

Leave a Reply

Your email address will not be published. Required fields are marked *