ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ    ಅ.24 ಬುಧವಾರ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಮಿಷನ್ ವಿದ್ಯಾಲಯದ ಕಾರ್ಯದರ್ಶಿ ಪರಮಪೂಜ್ಯ ಸ್ವಾಮಿ ಅಭಿರಾಮನಂದಜೀ ಮಹಾರಾಜ್ ಉದ್ಘಾಟಿಸಿದರು, ರಾಮಕೃಷ್ಣ ತಪೋವನದ ಸ್ವಾಮೀ ವಿವೇಕಚೈತನ್ಯಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಪೊಳಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯಿಂದ ಭಜನೆ ಪ್ರಾರಂಭವಾಯಿತು.  ಇಂದಿನಿಂದ 24ಗಂಟೆಗಳ ವರೆಗೆ ದ.ಕ.ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.

DSC_3330

DSC_3318

DSC_3321

DSC_3323

 

DSC_3332

DSC_3334

DSC_3338

DSC_3339

DSC_3341

DSC_3347

DSC_3353

DSC_3364

DSC_3367

DSC_3377

DSC_3379

DSC_3382

DSC_3390

DSC_3396

 

By suddi9

Leave a Reply

Your email address will not be published. Required fields are marked *