ಕೈಕಂಬ:ಗುರುಪರ ಕೈಕಂಬದಲ್ಲಿ ಪುರಲ್ ಚಿಟ್ಸ್ ಪ್ರೈ.ಲಿ. ಅ.26 ಶುಕ್ರವಾರ ಗುರುಪುರ ಕೈಕಂಬದ ಮಂಜುಶ್ರೀ ಟವರ್ಸ್‍ನ ಪ್ರಥಮ ಮಹಡಿಯಲ್ಲಿ ಶ್ರೀ ಕ್ಷೇತ್ರ ಪೊಳಲಿ ಅರ್ಚಕರು ಶ್ರೀ ಅನಂತಪದ್ಮನಾಭ ಭಟ್ ಇವರ ಆಶೀರ್ವಾದದೊಂದಿಗೆ ಪುರಲ್ ಚಿಟ್ಸ್ ಪ್ರೈ.ಲಿ.ಶುಭಾರಂಭಗೊಂಡಿತು. ಮುಂಬೈ ಉದ್ಯಮಿ ಅನೂಜ್ ಕುಮಾರ್      ದೀಪ ಬೇಳಗಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಉಮಾನಾಥ್ ಕೋಟ್ಯಾನ್, ಜಗದೀಶ್ ಅಧಿಕಾರಿ, ಸತ್ಯಜಿತ್ ಸುರತ್ಕಲ್, ಗಂಜಿಮಠ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎಂ, ಸೋಮಪ್ಪ ಪೂಜಾರಿ, ನಿರ್ದೇಶಕರು ಸುದರ್ಶನ ಎಂ, ಚಂದ್ರಶೇಖರ್ ಐಕಳ, ಹರೀಶ್ ಮಟ್ಟಿ, ತನ್ವಿ ಚೌಟ, ಚೇತನ್ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಸುನೀಲ್ ಗಂಜಿಮಠ ಉಪಸ್ಥಿತರಿದ್ದರು.

02

01

 

03

04

05

06

07

08

09

010

011

012

By suddi9

Leave a Reply

Your email address will not be published. Required fields are marked *