ಬಂಟ್ವಾಳ: ಶ್ರೀ ಗಣೇಶೋತ್ಸವ ರಜತ ಮಹೋತ್ಸವದ ಅಂಗವಾಗಿ ಗೋಳ್ತಮಜಲು ಶ್ರೀ ಗಣೇಶ ಮಂದಿರದ ವಠಾರದಲ್ಲಿ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟವನ್ನು ಗೌರವಾಧ್ಯಕ್ಷ ಜಿ. ಶ್ಯಾಮ್ಭಟ್ ರವರು ಉದ್ಘಾಟಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಟೈಲರ್, ರಜತ ಮಹೋತ್ಸವ ಸಮಿತಿಯ ಮಹಾಬಲ ಆಳ್ವ, ಮೋನಪ್ಪ ದೇವಸ್ಯ, ರವಿರಾಜ್, ಮಿಥುನ್, ತಿಲಕ್ರಾಜ್, ರಾಜೇರ್ಶ ಕೊಟ್ಟಾರಿ, ಮತ್ತಿತರರು ಉಪಸ್ಥಿತರಿದ್ದರು.

