Month: August 2016

ವಿಟ್ಲ ಉಮಾಮಹೇಶ್ವರ ದೇವಸ್ಥಾನದ ಸುತ್ತು ಪೌಳಿಯ ಶಿಲಾನ್ಯಾಸ

ವಿಟ್ಲ ,ಜೀರ್ಣೋದ್ಧಾರಗೊಳ್ಳುತ್ತಿರುವ ಮಾಮೇಶ್ವರದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಿಧಿಕುಂಭ ಸ್ಥಾಪನೆ ನೆರವೇರಿತು. ಮತ್ತು ಸುತ್ತು ಪೌಳಿಯ ಶಿಲಾನ್ಯಾಸವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು.

ಬಂಟ್ವಾಳ ರಕ್ತದಾನ ಶಿಬಿರ

ಬಂಟ್ವಾಳ: ರಕ್ತಕ್ಕೆ ಪರ್ಯಾಯವಾದ ವ್ಯವಸ್ಥೆಯೇ ಇಲ್ಲ. ರಕ್ತದಾನದಿಂದಷ್ಟೇ ರಕ್ತವನ್ನು ಸಂಗ್ರಹಿಸಿ ವ್ಯಕ್ತಿಯ ಪ್ರಾಣ ಉಳಿಸಬಹುದು. ರಕ್ತದಾನ ಅತ್ಯಂತ ಪುಣ್ಯದಾಯಕ ಕೆಲಸ ಎಂದು ಬಂಟ್ವಾಳದ ವೈದ್ಯಾಧಿಕಾರಿ ಡಾ. ಸುರೇಂದ್ರನಾಥ್…

ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಇದರ ಆಶ್ರಯದಲ್ಲಿ ಪ್ರಾಯೋಗಿಕ ಪ್ರೇರಣಾ ಶಿಬಿರ

ಬಂಟ್ವಾಳ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಹಾಗೂ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಬೆಂಜನಪದವಿನಲ್ಲಿ ನಡೆದ ಪ್ರಾಯೋಗಿಕ ಪ್ರೇರಣಾ ಶಿಬಿರವನ್ನು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ…

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ಕರ್ನಾಟಕ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಮಂಗಳೂರು ಪುರಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎಸ್ಪಿ ಭೂಷಣ್ ಜಿ.ಬೊರಸೆ,…

ಬಂಟ್ವಾಳ ಸನ್ಮಾನ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಮತ್ತು ಮಂಗಳೂರು ಎಸ್‍ಡಿಎಂ ಕಾನೂನು ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಉದಯಾನಂದ ಇವರನ್ನು ಕರ್ನಾಟಕ…

ವೆನ್ಲಾಕ್ ಆಸ್ವತ್ರೆಯಲ್ಲಿ ಸಂಯೋಜಿತ ಆಯುಷ್ ಪದ್ಧತಿ ಚಿಕಿತ್ಸಾ ಸೌಲಭ್ಯ

ಆಳ್ವಾಸ್‍ನಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಹೇಳಿಕೆ ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿ ಕಾಲೇಜಿನ 2016-17 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸೇರ್ಪಡೆ ಮತ್ತು ಪಾಲಕರ ಸಭೆ ಸೋಮವಾರ…

ಡೈಲಿ ಕ್ರಿಕೆಟರ್ಸ್ ಪುತ್ತಿಗೆಗೆ ಪ್ರಶಸ್ತಿ

ಮೂಡುಬಿದಿರೆ: ಶ್ರೀದೇವಿ ಕ್ರಿಕೆಟರ್ಸ್ ಕೊಡ್ಯಡ್ಕ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ 40 ವರ್ಷ ಮೆಲ್ಪಟ್ಟವರ ಕ್ರಿಕೆಟ್ ಪಂದ್ಯಾಟದಲ್ಲಿ ಡೈಲಿ ಕ್ರಿಕೆಟರ್ಸ್ ಪುತ್ತಿಗೆ ಪ್ರಥಮ ಬಹುಮಾನವನ್ನು ಪಡೆಯಿತು.ಡೈಲಿ…

ರಾಜ್ಯ ಮಟ್ಟದ ಬಾಲ್‍ಬ್ಯಾಡ್ಮಿಂಟನ್: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿ ಕ್ಯಾಂಪಸ್‍ನಲ್ಲಿ ಜರುಗಿದ ರಾಜ್ಯಮಟ್ಟದ ಆಹ್ವಾನಿತ ಬಾಲ್‍ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಅತಿಥೇಯ ಆಳ್ವಾಸ್ ಪುರುಷರ…

ಕೈಕಂಬ ಲಯನ್ಸ್ ಕ್ಲಬ್‍ನ ವತಿಯಿಂದ ಸಹಾಯರ್ಥವಾಗಿ ತುಳುನಾಟಕ “ಪನಿಯರೆ ಆವಂದಿನ”

ಕೈಕಂಬ:ಗುರುಪುರ ಕೈಕಂಬದ ಲಯನ್ಸ್ ಕ್ಲಬ್‍ನ ವತಿಯಿಂದ ಸಹಾಯರ್ಥವಾಗಿ ತುಳುನಾಟಕ “ಪನಿಯರೆ ಆವಂದಿನ” ಗುರುಪುರ ಕೈಕಂಬದ ಪೊಂಪೈ ಸ್ಕ್ಪೇರ್‍ನ ಸಭಾಂಗಣದಲ್ಲಿ ಅ.21 ಅದಿತ್ಯವಾರ ನಡೆಯಿತು. ವೇದಿಕೆಯಲ್ಲಿ ಲಯನ್ ಉಪರಾಜ್ಯಪಾಲರಾದ…

ನೇಣುಬೀಗಿದು ಆತ್ಮಹತ್ಯೆ

ಕೈಕಂಬ:ಮಂಗಳೂರಿನ ಕುಲಶೇಖರ ನಿವಾಸಿ ಮೆಲ್ವಿನ್ ಡಿಸೋಜಾ(50ವ.) ಅ.22 ಸೋಮವಾರದಂದು ಮ್ಯಾಜಿಯಂ ಮರಕ್ಕೆ ನೇಣುಬೀಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ಗುರುಪುರ ಕೈಕಂಬದ ವಿಕಾಸನಗರದಲ್ಲಿ ನಡೆದಿದೆ. ಬಜಪೆ ಪೋಲಿಸರು ಪರೀಶೀಲನೆ ನಡೆಸುತ್ತಿದ್ದಾರೆ.…

ಆಳ್ವಾಸಿನಲ್ಲಿ ತುಳು ಬರವಣಿಗೆ ಪರಿಚಯ ಕಮ್ಮಟ

ಮೂಡುಬಿದಿರೆ: ಕೇವಲ ಭಾವನಾತ್ಮಕವಾದ ಹಬ್ಬದ ರೂಪದ ಕಾರ್ಯಕ್ರಮಗಳಿಂದ ಮಾತ್ರವೇ ತುಳು ಉಳಿಯುವುದು ಅಸಾಧ್ಯ. ತುಳು ಸಾಹಿತ್ಯವನ್ನು ಆಸಕ್ತಿಯಿಂದ ಓದುವ ಮತ್ತು ಬರೆಯುವ ಕಾರ್ಯವಾಗಬೇಕು. ಸಮೃದ್ಧವಾದ ಜಾನಪದ ಪರಂಪರೆಯನ್ನು…

ಕಡಂದಲೆ: ಕೆಸರ್‍ಡೊಂಜಿ ದಿನತ ಗೊಬ್ಬುಲು

ಮೂಡುಬಿದಿರೆ: ಕಡಂದಲೆ ಕಲ್ಲೋಳಿ ಫ್ರೆಂಡ್ಸ್ ಇದರ 15ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೆಸರ್ದಡೊಂಜಿ ದಿನತ ಗೊಬ್ಬುಲು ಗ್ರಾಮೀಣ ಕ್ರೀಡಾಕೂಟ ಕಡಂದಲೆ ಕಲ್ಲೋಳಿಯಲ್ಲಿ ನಡೆಯಿತು.ಜಿಲ್ಲಾ ಪಂಚಾಯಿತಿ ಸದಸ್ಯ…

ಶ್ರೀಮಹಾವೀರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್‍ಕ್ರಾಸ್ ಘಟಕದ ಸಹಯೋಗದೊಂದಿಗದಲ್ಲಿ ‘ಸಮಾಜ ಸೇವೆ ಮತ್ತು ಯುವಜನತೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ…

ಕರಾಟೆ: ಸುಶ್ಮಿತಾ ರಾಜ್ಯಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಹೋಲಿ ರೋಸರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ, ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ 17 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ…