ಮೂಡುಬಿದಿರೆ: ಶ್ರೀದೇವಿ ಕ್ರಿಕೆಟರ್ಸ್ ಕೊಡ್ಯಡ್ಕ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ 40 ವರ್ಷ ಮೆಲ್ಪಟ್ಟವರ ಕ್ರಿಕೆಟ್ ಪಂದ್ಯಾಟದಲ್ಲಿ ಡೈಲಿ ಕ್ರಿಕೆಟರ್ಸ್ ಪುತ್ತಿಗೆ ಪ್ರಥಮ ಬಹುಮಾನವನ್ನು ಪಡೆಯಿತು.ಡೈಲಿ ತಂಡದ ಯಶೋಧರ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಪ್ರಕಾಶ್ ಶೆಟ್ಟಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.

mbd_aug22_6

By Suddi9

Leave a Reply

Your email address will not be published. Required fields are marked *