ಚೈಲ್ಡ್ ಫಂಡ್ ಇಂಡಿಯಾ ಇದರ ವತಿಯಿಂದ ಸೋಲಾರ್ ದೀಪ ವಿತರಣೆ
ಕೈಕಂಬ: ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ಹಾಗೆ ಮಕ್ಕಳನ್ನು ಸಂಸ್ಕಾರಯುತ ವ್ಯಕ್ತಿಯನ್ನಾಗಿಸ ಬೇಕಾದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಇರುತ್ತದೆ. ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಅವರಿಗೆ ಆನೇಕ ಅಡೆತಡೆಗಳು ಇರುತ್ತದೆ.…
SUDDI9 MEDIA NETWORK
ಕೈಕಂಬ: ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ಹಾಗೆ ಮಕ್ಕಳನ್ನು ಸಂಸ್ಕಾರಯುತ ವ್ಯಕ್ತಿಯನ್ನಾಗಿಸ ಬೇಕಾದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಇರುತ್ತದೆ. ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಅವರಿಗೆ ಆನೇಕ ಅಡೆತಡೆಗಳು ಇರುತ್ತದೆ.…
ಬಂಟ್ವಾಳ: ಮಹಿಳೆಯರು ಅವಕಾಶಗಳನ್ನು ಉಪಯೋಗಿಸಿಕೊಂಡು ಜವಬ್ದಾರಿಯುತವಾದ ಕೆಲಸಗಳನ್ನು ಮಾಡಿದಾಗ ಮಹಿಳಾ ಸಬಲೀಕರಣ ಸಾಧ್ಯ ಎಂದು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವುದ್ದಿ…
ಮಹಾಭಾರತ, ಹರಿವಂಶ ಹಾಗೂ ಭಾಗವತ ಇವುಗಳಿಗನುಸಾರ ನಿಶ್ಚಿತಗೊಳಿಸಿರುವ ಕಾಲಗಣನೆಯಂತೆ ಕ್ರಿಸ್ತಪೂರ್ವ 3185ರಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಜನನವಾಯಿತು. ಈ ದಿನವನ್ನು…
ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ವಿಧ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯ ಕಿರಿಯ,ಹಿರಿಯ…
ಬಂಟ್ವಾಳ: ಮುಂಬರುವ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶೋತ್ಸವ ಹಬ್ಬಗಳ ಅಂಗವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಖಂಡರನ್ನು ಕರೆದು…
ಕೈಕಂಬ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ) ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಸೆ.20ರಂದು ಭಾನುವಾರ ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ…
ಕೈಕಂಬ: ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಸೆ.4 ಶುಕ್ರವಾರ ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕೈಕಂಬ ಶ್ರೀ…
ಸಾಮಾಜಕ್ಕೆ ಅಮೂಲ್ಯ ಸೇವೆಯೇ ನಮ್ಮ ಧ್ಯೇಯ: ಎಲ್. ವಿ ಅಮೀನ್ ಮುಂಬಯಿ: ಕನ್ನಡ ಸಂಘವು 57 ವರ್ಷದ ಮೊದಲು ತುಳು ಕನ್ನಡಿಗ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಮೂಲ…
ಕೈಕಂಬ: ಗಂಜಿಮಠ ರಾಜ್ ಆಕಾಡೆಮಿ ಶಾಲಾ ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರ ತಂಡವು 2015ನೇ ಆ.16 ಮತ್ತು 17ರಂದು ಗುಲ್ಬರ್ಗಾದ ಚಿತ್ರಾಪುರದ, ವಿದ್ಯಾಭಾರತಿಯಲ್ಲಿ ನಡೆದಂತಹ ರಾಜ್ಯ ವಾಲಿಬಾಲ್ ಪಂದ್ಯಾಟದಲ್ಲಿ…
ಮುಂಬಯಿ: ಖಾಸಗಿ ಕಾರ್ಯಕ್ರಮವೊಂದಕ್ಕೆ ಇಂದಿಲ್ಲಿ ಶುಕ್ರವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್…
ಸುರತ್ಕಲ್: ಜೋಕಟ್ಟೆಯಲ್ಲಿ ಸಮೀಪ ಎಂ.ಅರ್.ಪಿ.ಎಲ್ ಮೂರನೇ ಹಂತದ ಕಾಮಗಾರಿಯನ್ನು ವಿರೋಧಿಸಿ ಇಂದು ನಾಗರಿಕ ಸಮಿತಿ ಮತ್ತು ಡಿ.ವೈ.ಯಪ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸುರತ್ಕಲ್ ಸಮೀಪದ ಜೋಕಟ್ಟೆಯಲ್ಲಿ…
ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಕಡಿತಗೊಳಿಸಿದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕನರ್ಾಟಕ…
ಮೂಡುಬಿದಿರೆ:ಸ್ವಾಮಿ ವಿವೇಕಾನಂದ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಗೋಮಾಂಸ ಪ್ರಿಯರು ಎಂದು ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಮಂಗಳೂರು ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ…
3 ಬಜ್ಪೆ 3: ಕಳೆದ ಎಪ್ರಿಲ್ನಲ್ಲಿ ಪೈಪ್ಲೈನ್ ಹಾದುಹೋಗಲೆಂದು ಕಂಬುಲದ ಗದ್ದೆಗೆ ತೋಡು ಮಾಡಿರುವುದು 3 ಬಜ್ಪೆ 4: ಬೃಹತಾಕಾರದ ಕಂಬುಲದ ಗದ್ದೆ 3 ಬಜ್ಪೆ 5:…