ಸುರತ್ಕಲ್ : ಖಾಸಗಿ ಬಸ್‌ಗೆ ಲಾರಿ ಡಿಕ್ಕಿ ; 8 ಮಂದಿಗೆ ಗಾಯ
ಸುರತ್ಕಲ್ : ಕುಳಾಯಿಯಲ್ಲಿ ಬಸ್ಸೊಂದಕ್ಕೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ 8 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಸ್ ಪ್ರಯಾಣಿಕರನ್ನು ಹತ್ತಿಸಲು ಸ್ಟಾಪ್‌ನಲ್ಲಿ ನಿಂತಿದ್ದಾಗ ಲಾರಿ…
SUDDI9 MEDIA NETWORK
ಸುರತ್ಕಲ್ : ಕುಳಾಯಿಯಲ್ಲಿ ಬಸ್ಸೊಂದಕ್ಕೆ ಲಾರಿಯೊಂದು ಡಿಕ್ಕಿಯಾದ ಪರಿಣಾಮ 8 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬಸ್ ಪ್ರಯಾಣಿಕರನ್ನು ಹತ್ತಿಸಲು ಸ್ಟಾಪ್‌ನಲ್ಲಿ ನಿಂತಿದ್ದಾಗ ಲಾರಿ…
ಬಜಪೆ: ಕಿನ್ನಿಕಂಬಳ ಬಸ್‍ಸ್ಟಾಂಡ್ ಬಳಿ ಎ.1 ಬುಧವಾರದಂದು ನಡೆದ ಕಟೀಲು ಮೇಳದ ಬಯಲಾಟದಲ್ಲಿ ಸೇವಾಕರ್ತಾರಾದ ಶ್ರೀಮತಿ ನಾಗೇಶ್ ಜೋಗಿ ಮತ್ತು ಸಹೋದರರ ವತಿಯಿಂದ ಐದನೇ ಮೇಳದ ಭಾಗವತರಾದ…
ಸತತ ಗೆಲವುಗಳನ್ನು ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಯಶಸ್ವಿ 100 ದಿನಗಳನ್ನು ಪೂರೈಸಿದೆ. ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳಲ್ಲಿ…
ಗದಗ: ಹೈದ್ರಾಬಾದ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ ಪಡೆದಿದ್ದು, 32 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ. ಗದಗ ಜಿಲ್ಲೆ…
ಉಳ್ಳಾಲ:ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರ…
ಮುಂಬೈ: 12ರ ಹರೆಯದ ಮರ್ಯಾಮ್ ಸಿದ್ಧಿಕಿ ರಾಂಕ್ ಪಡೆಯುವ ವಿದ್ಯಾರ್ಥಿನಿ. ಆದರೆ ಈ 6ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿನಿ ಇತ್ತೀಚೆಗೆ ನಡೆದ ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ…
ಸುದ್ದಿ9 ಕೈಕಂಬ: ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆಯು ಪೊಂಪೈ ಚರ್ಚ್‍ನಲ್ಲಿ ಎ.2 ರಂದು ಗುರುವಾರ ನಡೆಯಿತು. ಯೇಸುಕ್ರಿಸ್ತರು ತನ್ನ ಕೊನೆಯ ಭೋಜನದ ವೇಳೆ 12 ಮಂದಿ…
ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಆರಂಭಗೊಂಡು ಇವತ್ತು ಏ.3ಕ್ಕೆ ಶುಕ್ರವಾರ 20ದಿನದ ಜಾತ್ರೆ ನಡೆಯುತ್ತಿದ್ದು ಇಂದು 20ನೇ ದಂಡಮಾಲೆ.…
ಕೈಕಂಬ:ಕಂದಾವರ ಮೂಡುಕರೆ ಬೈಲು ಮಾಗಣೆ ಶ್ರೀ ಧೂಮವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ.03ರಿಂದ ಎ.06ವರೆಗೆ ನಡೆಯಲಿದೆ. ಎ.3ರಂದು ಶುಕ್ರವಾರ ರಾತ್ರಿ ಗಂಟೆ 8.00ಕ್ಕೆ ಸರಿಯಾಗಿ ಏತಮೊಗರು,ಅದ್ಯಪಾಡಿ,ಕೌಡೂರು ಮತ್ತು…
ಪ್ರಧಾನಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ…
ವಿದ್ಯಾರ್ಥಿನಿ ಗೌತಮಿ ಹತ್ಯೆ: 2 ವರ್ಷಗಳ ಹಿಂದೆಯೇ ಪಿಸ್ತೂಲ್ ಖರೀದಿಸಿದ್ದ ಮಹೇಶ್.. ಆರೋಪಿ ಮಹೇಶ್ ಮತ್ತು ಹತ್ಯೆಗೀಡಾದ ಗೌತಮಿ ಬೆಂಗಳೂರು: ಬೆಂಗಳೂರಿನ ಪ್ರಗತಿ ಪಿಯು ಕಾಲೇಜಿನ ವಿದ್ಯಾರ್ಥಿನಿ…
ಬಂಟ್ವಾಳ: ಕೊನೆಗೂ ಕಾಲ ಕೂಡಿ ಬಂದಿತ್ತಾ , ಅರ್ದದಲ್ಲಿ ನಿಂತ ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕಾ ಸ್ಥಾಪನೆಗೆ ಚಾಲನೆ ದೊರಕಿತಾ, ಜನರ ಬಹುದಿನದ ಕನಸು ನನಸಾದೀತಾ,…
ಸುದ್ದಿ9 ವಾಮಂಜೂರು :ಶ್ರಮಿಕ ಸಂತ ಜೋಸೆಫರ ಇಗರ್ಜಿ ವಾಮಂಜೂರು ಇಲ್ಲಿ ಕ್ರಿಸ್ತ ಶಿಲುಬೆಗೇರುವ ಮೊದಲ ದಿನ ಅಂದರೆ ಏ.2ರ ಶುಭ ಗುರುವಾರದಂದು ನಡೆದ ಬಲಿಪೂಜೆಯಲ್ಲಿ ಚರ್ಚ್ ನ…
ಬಂಟ್ವಾಳ: ಒಬ್ಬ ನಿಷ್ಠಾವಂತ ಅ„ಕಾರಿಯಾಗಿ ತನ್ನ ಕೆಲಸಗಳನ್ನು ಆಯಾ ದಿನವೇ ಪೂರೈಸುವ ಗುಣವನ್ನು ಹೊಂದಿರುವ ನಮ್ಮ ಸಂಘದ ನಿವೃತ್ತ ಹಿರಿಯ ಲೆಕ್ಕಪರಿಶೋಧಕಿ ಒಬ್ಬ ಕರ್ತವ್ಯ ಪರ ಚಿಂತಕಿ.…