ಕಲ್ಲಡ್ಕ: ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ “ಸಮರ್ಥ್ -2015” ಕಾರ್ಯಕ್ರಮ
ಬಂಟ್ವಾಳ :ಭವಿಷ್ಯದಲ್ಲಿ ಸ್ವ-ಉದ್ಯೊಗವನ್ನು ಸೃಷ್ಟಿಸಿ ಇತರರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ವಿದ್ಯಾರ್ಥಿಗಳು ಸಶಕ್ತರಾಗಬೇಕು. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಕನಿಷ್ಠ ಸಮಯದಲ್ಲಿ ಗುರಿಮುಟ್ಟಲು ಸಾಧ್ಯ ಎಂದು ಬಂಟ್ವಾಳ…
