ಕೈಕಂಬ:ಕಂದಾವರ ಮೂಡುಕರೆ ಬೈಲು ಮಾಗಣೆ ಶ್ರೀ ಧೂಮವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ.03ರಿಂದ ಎ.06ವರೆಗೆ ನಡೆಯಲಿದೆ.
ಎ.3ರಂದು ಶುಕ್ರವಾರ ರಾತ್ರಿ ಗಂಟೆ 8.00ಕ್ಕೆ ಸರಿಯಾಗಿ ಏತಮೊಗರು,ಅದ್ಯಪಾಡಿ,ಕೌಡೂರು ಮತ್ತು ತೇಂಜಗಳಿಂದ ಭಂಡಾರ ಹೊರಟು ಗಂಟೆ 10.00ಕ್ಕೆ ಸರಿಯಾಗಿ ಮೂಡುಕರೆ ಧೂಮವತಿ ದೈವಸ್ಥಾನದ ಎದುರು ಸಮ್ಮಿಲನಗೊಂಡು ಪ್ರವೇಶಿಸಿ ನವಕ ಪ್ರಧಾನ ಕಲಶ.
ಎ.4ರಂದು ಶನಿವಾರ ಬೆಳಿಗ್ಗೆ 11.00ಕ್ಕೆ ಧ್ವಜಾರೋಹಣ,ಅಪರಾಹ್ನ 12.00ರಿಂದ 2.00ರ ತನಕ ಅನ್ನಸಂತರ್ಪಣೆ,ರಾತ್ರಿ ಮೈಸಂದಾಯ,ಧೂಮವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
ಎ.5ರಂದು ರವಿವಾರ ಸಂಜೆ ಗಂಟೆ5.30ಕ್ಕೆ ಚೆಂಡು ಉತ್ಸವ,ರಾತ್ರಿ ಕೊಡಮಣಿತ್ತಾಯ, ಪಂಜುರ್ಲಿ  ದೈವಗಳ ನೇಮೋತ್ಸವ,
ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ

By suddi9

Leave a Reply

Your email address will not be published. Required fields are marked *