ಸುದ್ದಿ9 ವಾಮಂಜೂರು :ಶ್ರಮಿಕ ಸಂತ ಜೋಸೆಫರ ಇಗರ್ಜಿ ವಾಮಂಜೂರು ಇಲ್ಲಿ ಕ್ರಿಸ್ತ ಶಿಲುಬೆಗೇರುವ ಮೊದಲ ದಿನ ಅಂದರೆ ಏ.2ರ ಶುಭ ಗುರುವಾರದಂದು ನಡೆದ ಬಲಿಪೂಜೆಯಲ್ಲಿ ಚರ್ಚ್ ನ ಪ್ರಧಾನ ಗುರುಗಳಾದ ವಂ ಸಿಪ್ರಿಯನ್ ಪಿಂಟೋರವರು 12 ಮಂದಿಯ ಪಾದ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿ ನಾವೆಲ್ಲರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಪ್ರೀತಿಯಿಂದ ಬಾಳಬೇಕೆಂದು ಅವರು ಸಂದೇಶ ನೀಡಿದರು.

CASE6364

CASE6373

 

CASE6346

 

CASE6349

 

CASE6351

CASE6359
ಈ ಬಿಲಿ ಪೂಜೆಯಲ್ಲಿ ಚಚ್ನ ಸಹಾಯಕ ಗುರುಗಳಾದ ವಂ ಮೆಲ್ವಿನ್ ಡಿ.ಸೋಜ, ವಂ ಆಂಟನಿ ಡೀ.ಸೋಜ ಉಪಸ್ಥಿತರಿದ್ದರು. ವಾಮಂಜೂರು ಚರ್ಚ್ ಕ್ರಸ್ತ ಭಾಂದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *