Month: December 2014

ಮೂಡುಬಿದರೆ ರೇಂಜ್ ಅರಣ್ಯ ಪ್ರದೇಶಗಳಿಗೆ ಸಚಿವರ ಭೇಟಿ

ಸುದ್ದಿ9 ಮೂಡುಬಿದರೆ: ಮೂಡುಬಿದಿರೆ ರೇಂಜ್ನ ಮೀಸಲು ಅರಣ್ಯ ಪ್ರದೇಶ ಯುವಜನಸೇವೆ, ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಸೋಮವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ, ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.…

ಕಾಂತಾವರ ಕನ್ನಡ ಸಂಘದಲ್ಲಿ `ಶರಣರ ವಿಚಾರಧಾರೆ’ ಉಪನ್ಯಾಸ

ವಚನಗಳಲ್ಲಿ ಧರ್ಮಗ್ರಂಥಗಳ ಸಾರ ಸಂಗ್ರಹ ಸುದ್ದಿ9 ಮೂಡುಬಿದರೆ: ವಚನಗಳು ಶರಣರ ಅಂತರಂಗದ ಅನುಭಾವದ ನೆಲೆಯಲ್ಲಿ ಮೂಡಿಬಂದಂತಹ ಅಮೃತಧಾರೆಯ ನುಡಿಗಳು ಮಾತ್ರವಲ್ಲ ಎಲ್ಲ ಧರ್ಮ ಗ್ರಂಥಗಳ ಸಾರಸಂಗ್ರಹ ವಚನಗಳಲ್ಲಿರುತ್ತದೆ…

ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

ಸುದ್ದಿ9 ಮೂಡುಬಿದರೆ: ಹೊಸನಾಡು ಕೊಡ್ಯಡ್ಕ ಶ್ರೀದೇವೀ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮೀ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಸೋಮವಾರ…

ಕಚ್ಚೂರು ಕ್ರೆಡಿಟ್ ಸೊಸೈಟಿ ನಾಲ್ಕನೇ ಶಾಖೆಯ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸೋಮವಾರ ಶುಭಾರಂಭಗೊಂಡ ಕಚ್ಚೂರು ಕ್ರೆಡಿಟ್ ಸೊಸೈಟಿ ನಾಲ್ಕನೇ ಶಾಖೆಯನ್ನು ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ ಭಂಡಾರಿ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಬಾಲಕೃಷ್ಣ…

ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಕಚೇರಿ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ನಿರ್ಮಿಸಲಾದ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಕಚೇರಿ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಹೆಂಗೆಳೆಯರ ಕಲರವ

ಪೊಳಲಿ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಹಿಳೆಯರ, ಮಕ್ಕಳ ಕಲರವ ಜೋರಾಗಿ ಕೇಳಿಬಂದಿತ್ತು. ಹಲವು ದಿನಗಳ ಮಾನಸಿಕ ಜಂಜಾಟ, ನೋವು, ದುಃಖ ಮುಂತಾದ ಜಂಜಡಗಳಿಂದ ತುಂಬಿದ್ದ ಮಹಿಳೆಯರು ಒಂದು…

ಕಡಬ:ಮದುವೆಯ ದಿನವೇ ವಧು ನಾಪತ್ತೆ

ಕಡಬ: ಅದ್ದೂರಿಯಾಗಿ ನಡೆಯಬೆಕಾಗಿದ್ದ ಮದುವೆಯೊಂದರಲ್ಲಿ ಮದುಮಗಳೇ ನಾಪತ್ತೆಯಾದ ಸಿನಿಮೀಯ ಘಟನೆಯೊಂದು ಕಡಬದಲ್ಲಿ ನಡೆದಿದೆ. ಸಮೀಪದ ಬಿಳಿನೆಲೆ ಗ್ರಾಮದ ಕಳಿಗೆ ನಿವಾಸಿ ನಿತ್ಯಾನಂದ ಎಂಬವರ ಪುತ್ರಿ ಬೆಂಗಳೂರಿನಲ್ಲಿರುವ ವೈದ್ಯೆಯಾಗಿರುವ…

ಪೊಲೀಸರಿಗೆ ಕತ್ತಿ ತೋರಿಸಿ ಬೆದರಿಕೆ; ಇಬ್ಬರ ಬಂಧನ

ಪುತ್ತೂರು: ಅಕ್ರಮ ಮದ್ಯ ಮಾರಾಟ ದಂಧೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಪೊಲೀಸರಿಗೆ ಕತ್ತಿ ತೋರಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೊಲ ಗ್ರಾಮದ…

ಬಾಂಬ್ ಟ್ವಿಟ್ ಹಿನ್ನಲೆ: ಆಳ್ವಾಸ್ನಲ್ಲಿ ಹೆಚ್ಚಿದ ಭದ್ರತೆ

ಮೂಡುಬಿದರೆ: ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಬಾಂಬ್ ಸ್ಪೋಟಿಸುತ್ತೇನೆ ಎಂದು ಅಬ್ದುಲ್ ಖಾನ್ ಟ್ವಿಟರ್ಖಾತೆಯ ಮೂಲಕ ಸಂದೇಶಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಳುತ್ತಿದ್ದಂತೆ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ನಲ್ಲಿ ಸೋಮವಾರ…

ಕೆ.ಕೃಷ್ಣಕುಮಾರ್ ಪೂಂಜ ಅವರಿಗೆ ” ಸಮಾಜ ಸೇವಾ ರತ್ನ ” ಪ್ರಶಸ್ತಿ

ಬಂಟ್ವಾಳ : ಶಿಕ್ಷಣ ಜ್ಞಾನ ಪತ್ರಿಕೆಯ ಆಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟೀ ಕೆ.ಕೃಷ್ಣಕುಮಾರ್ ಪೂಂಜ ರವರನ್ನು ” ಸಮಾಜ…

ಗೋವಾ: ಅಪಘಾತದಲ್ಲಿ ಮೂಡುಬಿದರೆ ಯುವಕ ಮೃತ್ಯು

ಮೂಡುಬಿದರೆ: ಗೋವಾದಲ್ಲಿ ಡಿ.18ರಂದು ನಡೆದ ಭೀಕರ ಅಪಘಾತದಲ್ಲಿ ಮೂಡುಬಿದರೆ ಕಲ್ಲಬೆಟ್ಟುವಿನ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು, ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಕಲ್ಲಬೆಟ್ಟುವಿನ ಯುವಕ ಮಧುಸೂದನ ನಾಯಕ್ (25) ರಸ್ತೆ…

ಬೆಂಗಳೂರು ಸ್ಫೋಟ: ಅಲ್-ಉಮಾ ಕೈವಾಡ ಶಂಕೆ

ಬೆಂಗಳೂರು : ಬೆಂಗಳೂರು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ನಿಷೇಧಿತ ಉಗ್ರ ಸಂಘಟನೆ ಅಲ್-ಉಮಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸ್ಫೋಟ…

ಲಖ್ವಿ ಬಿಡುಗಡೆಗೆ ಪಾಕ್ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ಆರೋಪಿ ಜಾಕಿಯುರ್ ರೆಹ್ಮಾನ್ ಲಖ್ವಿಯನ್ನ ಜೈಲಿನಲ್ಲೇ ಬಂಧಿಸಿಟ್ಟುಕೊಳ್ಳುವ ಪಾಕಿಸ್ತಾನದ ಪ್ರಯತ್ನ ಕೈಗೂಡುತ್ತಿಲ್ಲ. ಲಖ್ವಿಯನ್ನ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಇಲ್ಲಿಯ ಹೈಕೋರ್ಟ್ ಆದೇಶಿಸಿದೆ.…

ಬೆಂಗಳೂರು ಸ್ಫೋಟ: ಇಬ್ಬರು ವಶಕ್ಕೆ

ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಸ್ಫೋಟಗೊಂಡ ಹೊಟೆಲ್ ನ ಭದ್ರತಾ ಸಿಬ್ಬಂದಿ ಮತ್ತು…