ಪೊಳಲಿ ಅಖಿಲೇಶ್ವರದಲ್ಲಿ ಭರತನಾಟ್ಯ,ನೃತ್ಯ ವೈಭವ
ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಡಿ 30ರಂದು ಮಂಗಳವಾರ ಶ್ರೀ ದುರ್ಗಾ ನೃತ್ಯಾಂಜಲಿ ಮೋಹನ್ ಸುರೇಶ್ ಕಾರಂತ ಶಿಷ್ಯವೃಂದದವರಿಂದ ಭರತನಾಟ್ಯ,ನೃತ್ಯ…
SUDDI9 MEDIA NETWORK
ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಡಿ 30ರಂದು ಮಂಗಳವಾರ ಶ್ರೀ ದುರ್ಗಾ ನೃತ್ಯಾಂಜಲಿ ಮೋಹನ್ ಸುರೇಶ್ ಕಾರಂತ ಶಿಷ್ಯವೃಂದದವರಿಂದ ಭರತನಾಟ್ಯ,ನೃತ್ಯ…
ಬೈಕಂಪಾಡಿಯಲ್ಲಿ ಆಗಾಗ ನಡೆಯುತ್ತಿರುವ ರಾಷ್ಟ್ರಿಯ ಹೆದ್ದಾರಿ ಬ್ಲಾಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಶಾಸಕ ಮೊದೀನ್ ಬಾವಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜನಪ್ರತಿನಿಧಿಗಳ ಸಭೆ ಮಂಗಳವಾರ ಬೈಕಂಪಾಡಿ ಎಪಿಎಂಸಿ…
ಬಂಟ್ವಾಳ : ಶಬರಿಮಲೆ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾಧಿಗಳಿಗೆ ತಲಪಾಡಿ ಸಮೀಪದ ಗಡಿಪ್ರದೇಶದಲ್ಲಿ ವಿಶ್ರಾಂತಿಗಾಗಿ ತಂಗುವ ವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೇನೆ . ಮುಂದಿನ ದಿನಗಳಲ್ಲಿ ಶಬರಿಮಲೆಯಲ್ಲಿ…
ಬಂಟ್ವಾಳ : ತಾಲೂಕಿನ ಮಿನಿವಿಧಾನ ಸೌಧ ನಿಮರ್ಾಣಕ್ಕೆ ನಿಗದಿಪಡಿಸಿದ್ದ ಅನುದಾನವನ್ನು 10 ಕೋಟಿ ರೂ ಗೆ ಹೆಚ್ಚಿಸಲಾಗಿದ್ದು, ಸಕರ್ಾರದಿಂದ ಮಂಜೂರಾತಿಗೊಂಡಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಮಂಗಳೂರು: ಗ್ರಾಹಕರೊಂದಿಗೆ ವಿಶ್ವಾಸಭರಿತವಾಗಿ ವ್ಯವಹಾರ ನಡೆಸಿದರೆ ಉದ್ಯಮದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ತಿಳಿಸಿದರು. ಕದ್ರಿ ಗೋರಕ್ಷನಾಥ ಜ್ಞಾನ…
ಮಂಗಳೂರು: ಅತಿ ವೇಗವಾಗಿ ಬಂದ ಲಾರಿಯೊಂದು ಡಿಸ್ಕವರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಡಿ.30ರಂದು ಮಂಗಳೂರಿನ ಉಜ್ಜೋಡಿ ರಸ್ತೆಯಲ್ಲಿ…
ಬೆಂಗಳೂರು : ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮಿ ಸಂಘಟನೆ ಹೆಸರು ಪ್ರಸ್ತಾಪಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. + ಈ ಬಗ್ಗೆ…
ಮಂಗಳೂರು: ಕೃಷ್ಣಾಪುರ ಏಳನೇ ವಿಭಾಗದ ಬದ್ರಿಯಾ ಜುಮ್ಅ ಮಸ್ಜಿದ್ ಮುಸ್ಲಿಂ ಜಮಾಅತ್ (ರಿ.) ನ ಖಾಝಿಯಾಗಿ ರವಿವಾರ ರಾತ್ರಿ ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆದ…
ಮುಂಬಯಿ: ಮುಂಬಯಿ ನೆಲೆಯ ಪ್ರತಿಭಾನ್ವಿತ ಕಲಾಕಾರ ವೇಣು ಶೆಟ್ಟಿ ವಿಚಾರಧಾರೆ, ಅಭಿನಯದ ಮತ್ತು ಸುಜಾತ ವಿ.ಶೆಟ್ಟಿ ಮತ್ತು ಸ್ನೇಹಲ್ ವ್ಯಾಸ್ ನಿಮರ್ಾಪಕತ್ವದ ಕಾಮಧೇನು ಕಂಬೈನ್ಸ್ನ `ಗೋಪಾಲ’ ಕಾಮಧೇನು…
ಮುಂಬೈ: ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಬಿಐ ಕ್ಲೀನ್ ಚಿಟ್…
ಮೆರ್ಲ್ಬನ್: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಭಾರತ ತಂಡದ ನಾಯಕ ಎಂ.ಎಸ್ ಧೋನಿ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ…
ಇಸ್ಲಾಮಾಬಾದ್ : ‘ಮುಂಬೈ ದಾಳಿ’ಯ ಉಗ್ರ ಝಕೀಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಮತ್ತೆ ಬಂಧಿಸಿದೆ. ಝಕೀಉರ್ ರೆಹಮಾನ್ ಲಖ್ವಿಯ ಬಂಧನವನ್ನು ಆತನ ಪರ ವಕೀಲರು ಖಚಿತಪಡಿಸಿದ್ದು, ಪಾಕ್…
ಜಕಾರ್ತ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಏರ್ ಏಷ್ಯಾ ವಿಮಾನದ ಕೆಲವು ಅವಶೇಷಗಳು ಜಾವಾ ಸಮುದ್ರದಲ್ಲಿ ಮಂಗಳವಾರ ಪತ್ತೆಯಾಗಿರುವುದಾಗಿ ಇಂಡೋನೇಷ್ಯಾ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.…
ಸುದ್ದಿ9 ಬಂಟ್ವಾಳ: ನವೀಕರಣಗೊಳ್ಳಲಿರುವ ಬಿ.ಸಿ.ರೋಡಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಸುದರ್ಶನ ಹೋಮ ಹವನವು ಚಂಡಿಕಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಭಜನಾ…