ಪೊಳಲಿ: ರಾಮಕೃಷ್ಣತಪೋವನದಲ್ಲಿ ಮಾತೆ ಶಾರದಾ ದೇವಿಯ 162ನೇ ಜನ್ಮ ದಿನ
ಕೈಕಂಬ: ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಮಾತೆ ಶಾರದಾ ದೇವಿಯರ 162ನೇ ಜನ್ಮದಿನವನ್ನು ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಸ್ವಾಮೀಜಿ ತನ್ನ ಭಕ್ತರ ಹಾಗೂ ಶಿಷ್ಯರೊಂದಿಗೆ…
SUDDI9 MEDIA NETWORK
ಕೈಕಂಬ: ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಮಾತೆ ಶಾರದಾ ದೇವಿಯರ 162ನೇ ಜನ್ಮದಿನವನ್ನು ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಸ್ವಾಮೀಜಿ ತನ್ನ ಭಕ್ತರ ಹಾಗೂ ಶಿಷ್ಯರೊಂದಿಗೆ…
ಕೆಲೆಂಜಾರ್: ಶ್ರ ಸರಳ ಧೂಮವತಿ ದೈವಸ್ಥಾನ ಕಿಲೆಂಜಾರ್ನ ಇಲ್ಲಿ ಧೂಮಾವತಿ ವಾರ್ಶಿಕ ನೇಮೋತ್ಸವವು ಇತ್ತೀಚೆಗೆ ಜರಗಿತು.
ಮೂಡುಬಿದಿರೆ: ಹೊಸ ಅಲೋಚನೆ, ಅನ್ವೇಷಣೆಗಳನ್ನು ಮಾಡುವುದರ ಮೂಲಕ ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಗೊಳಿಸಬೇಕು. ವಿಜ್ಞಾನದ ಹಿಂದಿನ ಅನ್ವೇಷಣೆಗಳ ಅಧ್ಯಯನ ಮಾತ್ರವಲ್ಲ ವಿಜ್ಞಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಬಗ್ಗೆ…
ಮೂಡುಬಿದಿರೆ: ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗಸಂಸ್ಥೆ ಕನರ್ಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ಎಂ.ಸಿ.ಎಸ್, ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ನಡೆದ ಅಂತರ್…
ಮೂಡುಬಿದರೆ:ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಪೋಷಕ ಸಂಘಟನೆಯಾದ ಸಮಸ್ತ ಕನರ್ಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಕೆಎಸ್ಎಸ್ಎಫ್) ಇದರ ಬೆಳ್ಳಿ ಹಬ್ಬ ಸಮಾರಂಭದ ಪ್ರಚಾರಾರ್ಥವಾಗಿ…
ಕೈಕಂಬ: ಇಂದು ನಾನು ಇಷ್ಟು ಎತ್ತರದ ಸ್ಥಾನಕ್ಕೆ ಬೆಳೆಯಲು ರೋಸಾಮಿಸ್ತಿಕಾ ಶಾಲೆಯೇ ಕಾರಣ. ನನ್ನ ಇತ್ತೀಚೆಗೆ ಈ ಮಟ್ಟದ ಸ್ಥಾನ ಮಾನಮಾನ ಸಿಕ್ಕಲು ನನ್ನ ಶಿಕ್ಷಕರು ಅವಿರತವಾಗಿ…
ಬಜ್ಪೆ: ವ್ಯಕ್ತಿಯೋರ್ವ ಮೊಬೈಲ್ ಮೂಲಕ ಕೊಲೆಬೆದರಿಕೆಯೊಡ್ಟಡಿರುವ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಶೋರ್ ಮಣಿಕಂಠ ಎಂಬಾತ ಅಬೂಬಕ್ಕರ್ ಯಾಹ್ಯಾ ಎಂಬಾತನಿಗೆ ಕೊಲೆಬೆದರಿಕೆ ಒಡ್ಡಿದ ವ್ಯಕ್ತಿ. ಕಿಶೋರ್…
ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಯಕ್ಷಗಾನ ವೈಯಕ್ತಿಕ ವಿಭಾಗದಲ್ಲಿ ಪಂಚಮಿ ಮಾರೂರು ಪ್ರಥಮ ಸ್ಥಾನಿಯಾಗಿದ್ದಾಳೆ. ಮೂಡಬಿದರೆ ಡಿ.ಜೆ ಆಂಗ್ಲಮಾಧ್ಯಮ ಶಾಲೆಯ…
ನವದೆಹಲಿ: ಹೆಚ್ಚಿನ ಭಾರತೀಯರ ಇಚ್ಛೆಯಂತೆ ಬಾಬ್ರಿ ಮಸೀದಿ ಇರುವ ಸ್ಥಳದಲ್ಲೇ ರಾಮ ಮಂದಿರವನ್ನು ನಿರ್ಮಿಸಬೇಕು ಎನ್ನುವುದರ ಮೂಲಕ ಉತ್ತರಪ್ರದೇಶದ ರಾಜ್ಯಪಾಲರಾದ ರಾಮಾ ನಾಯ್ಕ ಹೇಳಿರುವುದು ಮುಸ್ಲಿಮರ ಕೆಂಗಣ್ಣಿಗೆ…
ಕೈಕಂಬ : ಅದ್ಯಪಾಡಿ ಚರ್ಚ್ ನಲ್ಲಿ ನ.7 ಆದಿತ್ಯವಾರದಂದು ಸಾಂತ್ ಮಾರಿ ಹಬ್ಬವು ಭಾರಿ ವಿಜೃಂಭಣೆಯಿಂದ ನಡೆಯಿತು. ಈ ಸಂಧರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ ಬಲಿ ಪೂಜೆಯು ನಡೆಯಿತು.…
ಉಡುಪಿ : ಉಡುಪಿ ಜಿಲ್ಲಾ ಬಿಜೆಪಿ ಘಟಕದ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯನ್ನು ಹಾಕಲಾಗಿದ್ದು, ಭಾರತ ದೇಶವನ್ನು ಟೀಕಿಸಿ ಪಾಕಿಸ್ತಾನವನ್ನು ಹೊಗಳಿ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್…
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ 8ನೇ ತರಗತಿ ವಿದ್ಯಾರ್ಥಿನಿ ನಂದಿತಾ ತಂದೆ ಕೃಷ್ಣಮೂರ್ತಿ ಅವರ ದಿನಸಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.…
ನವದೆಹಲಿ: ಪಾಕಿಸ್ತಾನದ ಯುದ್ಧನೌಕೆ ಗಾಝಿ ಎಂಬ ಜಲಾಂರ್ಗಾಮಿ ನೌಕೆಯನ್ನು ಮುಳುಗಿಸಿ ಒಂದು ಕ್ಷಿಪಣಿಯ ಮೂಲಕ ದಾಳಿ ನಡೆಸಿ ಅದನ್ನು ಛಿದ್ರವಿಛಿದ್ರಗೊಳಿಸಿದ ಕೀರ್ತಿ ಭಾರತದ ಯುದ್ಧ ನೌಕೆ ನೀಲಕಂಠನಿಗೆ…
ನವದೆಹಲಿ: ಇರಾಕ್ನ ಅತಿ ಕ್ರೂರಿ ಹಾಗೂ ನಿರ್ದಯಿ ಸಂಘಟನೆಯಾಗಿರುವ ಐಸಿಸ್ ಟ್ವಿಟರ್ ಖಾತೆಯನ್ನು ಬೆಂಗಳೂರಿನ ವ್ಯಕ್ತಿಯೋರ್ವ ನಿರ್ವಹಿಸುತ್ತಿದ್ದಾನೆಂಬ ಆತಂಕಕಾರಿ ವಿಷಯವನ್ನು ಬ್ರಿಟನಿನ ಚಾನೆಲ್4ಡಾಟ್ಕಾಂ ಬಹಿರಂಗಪಡಿಸಿದೆ. ಟ್ವಿಟರ್ ಖಾತೆಯಲ್ಲಿ…