ಬಜ್ಪೆ: ವ್ಯಕ್ತಿಯೋರ್ವ ಮೊಬೈಲ್ ಮೂಲಕ ಕೊಲೆಬೆದರಿಕೆಯೊಡ್ಟಡಿರುವ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಶೋರ್ ಮಣಿಕಂಠ ಎಂಬಾತ ಅಬೂಬಕ್ಕರ್ ಯಾಹ್ಯಾ ಎಂಬಾತನಿಗೆ ಕೊಲೆಬೆದರಿಕೆ ಒಡ್ಡಿದ ವ್ಯಕ್ತಿ.
ಕಿಶೋರ್ ಮಣಿಕಂಠ ಎಂಬಾತ ಅಬ್ದುಲ್ಲಾ ಎಂಬಾತನಿಗೆ ಕರೆ ಮಾಡಿ ಯಾಹ್ಯಾನಿಗೆ ಕೊಲೆಬೆದರಿಕೆಯೊಡ್ಡಿದ್ದಾನೆಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

