ಕೈಕಂಬ : ಅದ್ಯಪಾಡಿ ಚರ್ಚ್ ನಲ್ಲಿ ನ.7 ಆದಿತ್ಯವಾರದಂದು ಸಾಂತ್ ಮಾರಿ ಹಬ್ಬವು ಭಾರಿ ವಿಜೃಂಭಣೆಯಿಂದ ನಡೆಯಿತು. ಈ ಸಂಧರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ ಬಲಿ ಪೂಜೆಯು ನಡೆಯಿತು. ಫಾದರ್ ಮೆಲಿನ್ ಡಿಸೋಜ , ವಾಲ್ಟರ್ ಡಿ`ಸೋಜ, ಪೌಲ್ ಡಿ`ಸೋಜ ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK