ಸುದ್ದಿ9 ಕೈಕಂಬ: ರೋಸಾ ಮಿಸ್ತಿಕದ ಹಿರಯ ಪ್ರಾಥಮಿಕ ಶಾಲೆಯ ಅಮ್ರತ ಮಹೋತ್ಸವದ ಸಡಗರದಲ್ಲಿರುವ ಈ ಶುಭ ದಿನದಂದು ಮೇರಿ ಮಾತೆಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ನ 6ರಂದು ಶನಿವಾರ ಬೆಳಗ್ಗೆ ಗಂಟೆ:10.30ಕ್ಕೆ ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರು,ಪರಮ ಪೂಜ್ಯ ಡಾ. ಅಲೋಶಿಯಸ್ ಪೌಲ್ ಡಿ’ಸೋಜ ದಿವ್ಯ ಬಳಿಪೂಜೆ ನೆರವೇರಿಸಿದರು.
ನಂತರ ಶಾಲಾ ಮಕ್ಕಳಿಗೆ ಬಹುಮಾನ ವಿತರಣಾ ಸಭಾ ಸಮಾರಂಭ ಮತ್ತು ಹಬ್ಬದ ಊಟ ನೆರವೇರಿಸಲಾಯಿತು.

ನ. 10ರಂದು ಬುಧವಾರ ಪೂರ್ವಾಹ್ನ ಗಂಟೆ 10.00ಕ್ಕೆ ಮಕ್ಕಳ ಸಾಂಸ್ಕೃತಿಕ ವೈವಿಧ್ಯಮಯದೊಂದಿಗೆ ಬಹುಮಾನ ವಿತರಣೆ ಸಭಾಕಾರ್ಯಕ್ರಮ ಜರಗಿತು. ಅಧ್ಯಕ್ಷತೆಯನ್ನು ಸಂಚಾಲಕರು ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ವಂ/ಭಗಿನಿ ಕನ್ಸೆಟ್ಟ ಬಿ.ಎಸ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಹೊಟೇಲ್ ಶ್ರೀ ರಾಮ್ ಮಾಲಕ ಎಮ್.ಹರಿ ರಾವ್ ಕೈಕಂಬ, ಡಾ.ರಿತೇಶ್ ಜೊಸೇಫ್ ಡಿ’ಕುನ್ಹ ಎಂಬಿಬಿಎಸ್, ಎಂ.ಡಿ ಕಿನ್ನಿ ಕಂಬಳ, ಶ್ರೀ ವಾಣಿ ವಿಲಾಸ ಹಿ.ಪ್ರಾ.ಶಾಲೆಯ ಕತ್ತಲ್ಸಾರ್ ನಿವೃತ್ತ ಮುಖ್ಯ ಶಿಕ್ಷಕ ಕೆ. ಲಕ್ಷ್ಮಿನಾರಾಯಣ ಉಡುಪ ಮತ್ತಿತರರು ಭಾಗವಿಸಿದ್ದರು.

ಅಮೃತ ಮಹೋತ್ಸವ ಸಮಾರೋಪ ಸಮರಂಭವವು

 

2

3

4

4

1
ಡಿ.12ರಂದು ಶುಕ್ರವಾರ ಸಂಜೆ ಗಂಟೆ ಃ 5.00 ಕ್ಕೆ ಮಂಗಳೂರು ಬೆಥನಿ ಎಜ್ಯುಕೇಶನಲ್ ಸೊಸೈಟಿ(ರಿ) ಹಾಗೂ ಮಹಾಮಾತೆ,ಬೆಥನಿ ಸಂಸ್ಥೆ ಅಧ್ಯಕ್ಷರು ಃ ವಂ/ಭಗಿನಿ ಎಮ್. ವಿಲ್ಬಟರ್ಾ ಬಿ.ಎಸ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರು ಸೈಂಟ್ ಆಂಟನಿ ಪದವಿ ಪೂರ್ವ ವಿದ್ಯಾಲಯ
ವಂ/ಫಾ/ರೋಶನ್ ರೊಜಾರಿಯಾದ ಪ್ರಾಂಶುಪಾಲ ಆಶೀರ್ವಚನ ನೀಡಲಿದ್ದು. ಮುಖ್ಯ ಅತಿಥಿಗಳಾಗಿ ಮಂಗಳೂರು, ಉತ್ತರ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ ಮಂಗಳೂರು ಬೆಥನಿ ಎಜ್ಯುಕೇಶನಲ್ ಸೊಸೈಟಿ ಕಾರ್ಯದಶರ್ಿ ವಂ. ಭಗಿನಿ ರೋಸ್ ಸೆಲಿನ್ ಬಿ.ಎಸ್, ಮಂಗಳೂರು ಬೆಥನಿ ಕನ್ಯಾ ಮಠಪ್ರಾಂತ್ಯಾಧಿಕಾರಿಣಿ ವಂ/ ಭಗಿನಿ ಮಾರಿಯೆಟ್ ಬಿ.ಎಸ್ , ಗುರುಪುರ ಪೊಂಪೈ ಚಚರ್್ ಧರ್ಮಗುರು ವಂ.ಫಾ.ಗ್ರೆಗರಿ ಸೆರಾವೊ, ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕಾಚೈತನ್ಯಾನಂದ,ಕಿನ್ನಿಕಂಬಳ ಸ್ನೇಹ ಸದನದ ನಿಧರ್ೇಶಕ ವಂ.ಫಾ.ಅಂಟನಿ ಎಮ್.ಐ, ಅಡ್ಡೂರು ದಾರಿಮಿ ರೆಂಜಲಾಡಿ ಇಮಾಂ ಟೌನ್ ಮಸ್ಜಿದ್ ಮೌಲಾನಾಆರ್ ಎಚ್ ಅಬ್ದುಲ್ ರಝಾಕ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿಧರ್ೇಶಕ ವಾಲ್ಟರ್ ಡಿ”ಮೆಲ್ಲೋ, ಮಂಗಳೂರು ಅಲೋಶಿಯಸ್ ಕಾಲೇಜ್ ಡೀನ್ ಪಿ.ಜಿ.ಡಿ..ಬಿಎಮ್ ಪ್ರೊ. ಎಡ್ಮಂಡ್ ಫ್ರಾಂಕ್ , ಪೆರಾರ್ ಪಿಂಟೋ ಚಾರಿಟೇಬಲ್ ನಿದರ್ೇಶಕ ಮೆಲ್ವಿನ್ ವಿಲ್ಫ್ರೆಡ್ ಪಿಂಟೊ, ಎನ್. ಆರ್ ಐಸಮಾಜ ಸೇವಕ ವಿನ್ಸೆಂಟ್ ಪಿರೇರಾ,ಪೋಂಪೈ ಚಚರ್್ ಪಆಲನಾ ಸಮಿತಿ ಉಪಾಧ್ಯಕ್ಷ ಜೋನ್ಸನ್ ಲೋಬೊ,ಗುರುಪುರ ಗ್ರಾಮ ಪಂ. ಅಧ್ಯಕ್ಷೆ ಪದ್ಮಿನಿ ಅಂಚನ್, ಪಡುಬಿದ್ರೆ ಆರಕ್ಷಕ ಠಾಣೆ ಎಸ್ ಐ ಅಜ್ಮತ್ ಆಲಿ ಜಿ ,ಬೆಂಜನಪದವು ಕೆನರಾ ಇಂಜಿನಿಯರ್ ಕಾಲೇಜು ಎಂ.ಟೆಕ್ ಪ್ರೋಫೆಸರ್ ಕೃಷ್ಣ ರಾವ್ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವರು.ಶಾಲಾ ಸಂಚಾಲಕಿ ಕನ್ಸೆಟ್ಟ ಬಿಎಚ್, ಸಿ ಅಮಿತ ಬಿಎಸ್, ಸಿ ಪ್ರಶಾಂತಿ ಬಿಎಚ್, ರೀಟಾ ಸಿಕ್ವೇರಾ ಉಪಸ್ಥಿತರಿರುವರು.

By Suddi9

Leave a Reply

Your email address will not be published. Required fields are marked *