ಕೈಕಂಬ: ಗುರುಪುರ ಕೈಕಂಬದ ಎರಡು ಅಂಗಡಿಗಳ ಬೆಂಕಿಗಾಹುತಿಯಾಗಿ ಸುಮಾರು ಐದು ಲಕ್ಷ ರೂ ನಷ್ಟ ಉಂಟಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡುವುದಾಗಿ ಕಂದಾವರ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಹೇಳಿದ್ದಾರೆ.
ಬೆಂಕಿಗಾಹುತಿಯಾದ ಕಟ್ಟಡವನ್ನು ಪುನರ್ ನಿರ್ಮಿಸುವುದಾಗಿ ಭರವಸೆ ನೀಡಿರುವ ಅವರು ವ್ಯಾಪಾರಿಗಳಿಗೆ ಸದ್ಯ ವ್ಯಾಪಾರಕ್ಕೆಂದು ಬೆಂಕಿಗಾಹುತಿಯಾದ ಅಂಗಡಿಯ ಮುಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂಗಡಿ ಯಲ್ಲಿ ನಷ್ಟ ಅನುಭವಿಸಿದ ಎಂ.ಕೆ ಹಸೈನಾರ್ ಹಾಗೂ ಪರಮೇಶ್ವರ ಜೋಗಿ ಅವರು ಬೆಂಕಿಗಾಹುತಿಯಾದ ಕಟ್ಟಡದ ಮುಂಭಾಗದಲ್ಲಿ ತನ್ನ ವ್ಯಾಪಾರವನ್ನು ಡಿ.11ರಂದೆ  ಆರಂಭಿಸಿದ್ದಾರೆ.

angadi

4

 

By Suddi9

Leave a Reply

Your email address will not be published. Required fields are marked *