Month: November 2014

ನಂತೂರುನ ಬಸ್ ಅಪಘಾತದಲ್ಲಿ ಮೃತಪಟ್ಟ ಗಣೇಶ್ಗೆ ಇತ್ತು ಬಹುಮುಖ ಪ್ರತಿಭೆ

ಕೈಕಂಬ: ನಂತೂರು ಜಂಕ್ಷನ್ನಲ್ಲಿ ನಿಶ್ಮಿತಾ ಬಸ್ಗೆ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಯುವಕರಿಬ್ಬರ ಪೈಕಿ ಒಬ್ಬಾತ ಗುರುಪುರ ಸಮೀಪದ ಬೊಳ್ಳೂರು-ಕಿನ್ನಿಮಜಲು ನಿವಾಸಿ ಗಣೇಶ್(27) ಎಂಬವನಾಗಿದ್ದು,…

ನಿಶ್ಮಿತಾ ಬಸ್ಸಿಗೆ ಮೀನಿನ ಲಾರಿ ಡಿಕ್ಕಿ; ಇಬ್ಬರು ಸ್ಪಾಟ್ ಡೆತ್-ಐವರು ಗಂಭೀರ

ಮಂಗಳೂರು: ನಗರದ ಹೊರವಲಯದ ನಂತೂರು ಜಂಕ್ಷನ್ ಸಮೀಪ ಮಂಗಳೂರು-ಮೂಡಬಿದ್ರೆ ಮಧ್ಯೆ ಸಂಚರಿಸುವ ಖಾಸಗಿ `ನಿಶ್ಮಿತಾ’ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಮೀನಿನ ಲಾರಿಗೆ…

ಪಣೋಲಿಬೈಲಿನಲ್ಲಿ ಶ್ರೀ ಕಲ್ಲುರ್ಟಿ ದ್ಯೆವದ ವರ್ಷಾವಧಿ ಕೋಲದ ಸಂಭ್ರಮ

ಸುದ್ದಿ9 ಪಣೋಲಿಬೈಲು : ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದ “ಕಾರ್ಣಿಕದ ಕಲ್ಲುರ್ಟಿ ” ಎಂದೇ ಪ್ರಖ್ಯಾತಿ ಪಡೆದ ಪುಣ್ಯ ಕ್ಷೇತ್ರದಲ್ಲಿ ಇದೀಗ ಪಣೋಳಿ ಬೈಲ್ ನಲ್ಲಿ…

ಬೆಂಗಳೂರು ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಭಿರಾಜ್ ಜೈನ್ ಭೂ ಅಭಿವೃದ್ದಿ ಬ್ಯಾಂಕ್ಗೆ ಬೇಟಿ

ಬಂಟ್ವಾಳ: ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಭಿರಾಜ್ ಜೈನ್ ಅವರು ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ಗೆ ಬೇಟಿ ನೀಡಿದರು. ಈ ಸಂದರ್ಭ ಅವರನ್ನು ತಾಲೂಕು…

ಪುಚ್ಚಮೊಗರುವಿನಲ್ಲಿ ಕಂದಾಯ ಅದಾಲತ್

ಮೂಡುಬಿದಿರೆ : ಪಂಚಾಯತ್ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ. ಇದ್ದ ಜಾಗವೆಲ್ಲಾ ಡೀಮ್ಡ್ ಫಾರೆಸ್ಟ್ ಎಂದು ದಾಖಲಾಗಿವೆ ಇದೀಗ ಡೀಮ್ಡ್ ಫಾರೆಸ್ಟ್ ಜಾಗವನ್ನು ರದ್ದುಗೊಳಿಸಲು ಸರಕಾರ…

ಸಿಪಿಐಎಂನ 5ನೇ ವಲಯ ಸಮ್ಮೇಳನ

ಮೂಡಬಿದ್ರೆ: ಬಡವರಿಗೆ ಭೂಮಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಸಿಕ್ಕಿದರೆ ಮಾತ್ರ ಸ್ವಚ್ಛ ಭಾರತವನ್ನು ಕಾಣಬಹುದು ಎಂದು ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಭಾಲಕೃಷ್ಣ ಶೆಟ್ಟಿ ಹೇಳಿದರು.…

ಶ್ರೀಕ್ಷೇತ್ರ ಕರಿಂಜೆಯಲ್ಲಿ ದೇವಸ್ಥಾನದಲ್ಲಿ ನವೀಕರಣ ಕೆಲಸ ಭರದಿಂದ ಸಾಗುತ್ತಿದೆ

ಮೂಡುಬಿದರೆ : ಶ್ರೀ ಜಗದ್ಗುರು ರಾಘವೇಂದ್ರ ಪೀಠದಲ್ಲಿ ನಿಮರ್ಾಣ ಗೊಳ್ಳುತ್ತಿರುವ ಎರಡೂವರೆ ಕೋಟಿ ರೂಪಾ ವೆಚ್ಚದ ಶ್ರೀ ಲಕ್ಷ್ಮೀ ಸತ್ಯ ನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ…

ಬಂಟ್ವಾಳ: ಅಗ್ನಿಶಾಮಕ ಠಾಣೆ ಕಟ್ಟಡ ಲೋಕಾರ್ಪಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನ ಎಎಸ್ಪಿ ಕಚೇರಿ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗೆ ಕೂಡಲೇ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಸರ್ಕಾರಿ ನಿವೇಶನ ಒದಗಿಸಲು ಸಂಬಂಧಪಟ್ಟ ಇಲಾಖೆಗೆ…

ನಂದಿತಾ ಸತ್ತಿದ್ದು ಇಲಿ ಪಾಷಾನ ಸೇವಿಸಿಯಂತೆ…

ತೀರ್ಥಹಳ್ಳಿ: ತೀರ್ಥಹಳ್ಳಿಯ ಅಮಾಯಯ ಬಾಲಕಿ ನಂದಿತಾ ಸಾವನ್ನಪ್ಪಿದ್ದು ಇಲಿಪಾಷಾನ ಸೇವಿಸಿ ಎಂಬ ವರದಿ ನೀಡಿದೆ. ಆಕೆ ಸೇವಿಸಿದ ಇಲಿಪಾಷಾನದಲ್ಲಿ ಪಾಸ್ಪರಸ್ ಅಂಶ ಸಿಕ್ಕಿರುವುದರಿಂದ ಆಕೆಯ ದೇಹಕ್ಕೆ ನಿಧಾನವಾಗಿ…

ಉಗ್ರರ ಕೈಯಲ್ಲಿದ್ದ ಎರಡು ಪಟ್ಟಣಗಳು ಪತ್ತೆ ಇರಾಕ್ ವಶಕ್ಕೆ

ಬಗ್ದಾದ್: ಉಗ್ರರ ವಶದಲ್ಲಿ ಇರಾಕ್‍ನ ಪೂರ್ವದಲ್ಲಿರುವ ದಿಯಾಲ ಪ್ರಾಂತ್ಯದ ಎರಡು ಪಟ್ಟಣಗಳನ್ನು ಇರಾಕ್ ಪಡೆ ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.…

ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ

ಭಾರತದಂತಹಾ ಸಾಂಪ್ರದಾಯಿಕ ದೇಶದಲ್ಲಿ ಹುಟ್ಟಿ ಅಲ್ಲಿಂದ ನೀಲಿಚಿತ್ರಗಳ ಮೂಲಕ ಪಡ್ಡೆಗಳ ಬದುಕನ್ನೇ ಹೈರಾಣಾಗಿಸಿದ ಇಂಡಿಯನ್ ಸೆಕ್ಸ್ ರಾಕೆಟ್ ಪ್ರಿಯಾ ಅಂಜಲಿ ರೈ ಎಂಬ ನೀಲಿ ಹುಡುಗಿಯ ಅಚ್ಚರಿಯ…

ಮನಪಾ ಆಯುಕ್ತರ ನೇಮಕಾತಿ ಒತ್ತಾಯಿಸಿ ನ.27ರಂದು ವಿಪಕ್ಷ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಬಿಜೆಪಿ ವತಿಯಿಂದ ನ.27ರಂದು ಗುರುವಾರ ಪೂವರ್ಾಹ್ನ ಗಂಟೆ 10 ರಿಂದ ಮಹಾನಗರಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಮಹಾನಗರಪಾಲಿಕಾ ಆಯುಕ್ತರ ನೇಮಕಾತಿ ವಿಳಂಬ ಧೋರಣೆ ಹಾಗೂ…

ಮಹಿಳೆಯರ ಉಡುಪಿನ ಶೈಲಿಯಿಂದ ಅತ್ಯಾಚಾರಕ್ಕೆ ಪ್ರಚೋದನೆ

ಚೆನ್ನೈ: ಮಹಿಳೆಯರು ಧರಿಸುವ ಉಡುಪಿನ ಶೈಲಿ ಪುರುಷರನ್ನು ಉದ್ರೇಕಿಸಿ ಇದರಿಂದ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚಾಗಲು ಸಾಧ್ಯತೆ ಇದೆ ಎಂದು ಚೆನ್ನೈ ಮೂಲದ ಸಂಸ್ಥೆಯೊಂದು ಸರ್ವೆಯ ಮೂಲಕ ಬಹಿರಂಗಪಡಿಸಿದೆ.…