Month: November 2014

ಬಜರಂಗದಳದ ಸಹ ಸಂಯೋಜಕರಾಗಿ ಕಿಶೋರ್ ಕುಮ್ಡೇಲು ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಬಜರಂಗದಳದ ಸಹ ಸಂಯೋಜಕರಾಗಿ ಕಿಶೋರ್ ಕುಮ್ಡೇಲು ಆಯ್ಕೆಯಾಗಿದ್ದಾರೆ. ಈ ಸಂದರ್ಭ ವಿಭಾಗ ಬಜರಂಗದಳದ ಮುರಳೀಧರ ಹಂಸತಡ್ಕ, ಭಾಸ್ಕರ್ ಧರ್ಮಸ್ಥಳ, ಸರಪಾಡಿ ಅಶೋಕ್ ಶೆಟ್ಟಿ,…

ಕರಾಟೆ ಚಾಂಪಿಯನ್ಶಿಪ್: ಶೊರಿನ್ ರಿಯೂ ಕರಾಟೆ ಸಾಧನೆ

ಮೂಡುಬಿದರೆ: ಮಧ್ಯಪ್ರದೇಶದ ಶಿಹೋರ್ನಲ್ಲಿ ನ.15 ಮತ್ತು 16 ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಮೂಡುಬಿದರೆಯ ಶೊರಿನ್ ರಿಯೂ ಕರಾಟೆ ತಂಡವು 7 ಚಿನ್ನ, 2 ಬೆಳ್ಳಿ…

ರಾಷ್ಟ್ರಮಟ್ಟದ ಕರಾಟೆ: ಸಂದೇಶ ನಾಯಕ್ ಪ್ರಥಮ

ಮೂಡುಬಿದರೆ: ಮಧ್ಯಪ್ರದೇಶದ ಶಿಹೋರ್ನಲ್ಲಿ ಮಾಸ್ಟರ್ ಆಫ್ ತವೋ ಅಸೋಸಿಯೇಶನ್ ಆಫ್ ಮಾರ್ಶಲ್ ಆಟ್ಸರ್್ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಇರುವೈಲು ಸರಸ್ವತಿ ಆಂಗ್ಲ ಪ್ರೌಢಶಾಲೆಯ 10…

ರಾಜ್ಯಮಟ್ಟದ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ 38 ಪದಕ

ಮೂಡುಬಿದರೆ : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಚಿತ್ರದುರ್ಗದಲ್ಲಿ ನವೆಂಬರ್ 17 ರಿಂದ 19, 2014 ರವರೆಗೆ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್…

26/11ಉಗ್ರರ ದಾಳಿ ತನಿಖೆ ವಿಳಂಬಕ್ಕೆ ಪಾಕ್ ವಿರುದ್ಧ ರಾಜನಾಥ್ ಸಿಂಗ್ ಅಸಮಾಧಾನ

ನವದೆಹಲಿ : ’26/11 ಉಗ್ರರ ದಾಳಿ’ಯ ವಿಚಾರಣೆಯಲ್ಲಿ ಪಾಕಿಸ್ತಾನ ಅನುಸರಿಸುತ್ತಿರುವ ವಿಳಂಬ ಧೋರಣೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2008ರ ನ.26ರಂದು…

1000 ಪ್ರದರ್ಶನ, ಕೋಟಿ ರೂ. ಬಾಚಿದ ಚಾಲಿಪೋಲಿಲು

ಮಂಗಳೂರು: `ಜಯಕಿರಣ’ ಲಾಂಛನದಡಿಯಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ಅವರು ನಿರ್ಮಿಸಿರುವ ಚಾಲಿಪೋಲಿಲು ಸಿನಿಮಾ 1000ಕ್ಕೂ ಪ್ರದರ್ಶನ ನೀಡಿ, ಮೂರು ವಾರದಲ್ಲಿ 1.12 ಕೋ.ರೂ. ಸಂಗ್ರಹ ಮಾಡುವ ಮೂಲಕ…

ಭಯೋತ್ಪಾದನೆ ನಿರ್ಮೂಲನೆಗೆ ಸಾಂಘಿಕ ಹೋರಾಟ ಅಗತ್ಯ: ಮೋದಿ

ಕಠ್ಮಂಡು: ಭಯೋತ್ಪಾದನೆ ವಿರುದ್ಧ ನೆರೆಹೊರೆಯ ರಾಷ್ಟ್ರಗಳು ಸಾಂಘಿಕ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದಲ್ಲಿ ನಡೆಯುತ್ತಿರುವ 18ನೇ ಸಾರ್ಕ್ (South Asian Association…

ಮಡೆಸ್ನಾನದ ಬದಲು ಎಡೆಸ್ನಾನ ಸೂಕ್ತ: ಪೇಜಾವರ ಶ್ರೀ

ಉಡುಪಿ: ಮಡೆಸ್ನಾನದ ಬದಲು ಎಡೆಸ್ನಾನ ಒಳ್ಳೆಯದು, ಈ ವಿವಾದವನ್ನು ಬೆಳೆಸಿಕೊಂಡು ಹೋಗುವುದಕ್ಕಿಂತ ಇದರಿಂದ ಬ್ರಾಹ್ಮಣರೇ ಹಿಂದೆ ಸರಿಯುವುದು ಸೂಕ್ತ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ಮಾಮೀಜಿ…

ನಿತ್ಯಾನಂದ ಸ್ವಾಮಿ ಗಂಡು

ರಾಮನಗರ: ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇಂದು ರಾಮನಗರ ಕೋರ್ಟ್​ಗೆ ವೈದ್ಯಕೀಯ ವರದಿ ಸಲ್ಲಿಸಿದ್ದು,…

ಮಹಿಳಾ ನಾಯಕತ್ವ ಶಿಬಿರ

ಬಂಟ್ವಾಳ: ಜನಶಿಕ್ಷಣ ಟ್ರಸ್ಟ್, ದಿ. ಹಂಗರ್ ಪ್ರಾಜೆಕ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕಶೆಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ…

ಸರ್ವೇ ಇಲಾಖೆಯಲ್ಲಿ ತೊಂದರೆಯ ಬಗ್ಗೆ ಚರ್ಚೆ

ಬಂಟ್ವಾಳ: ಸರ್ವೇ ಇಲಾಖೆಯಲ್ಲಿ ಮತ್ತು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗಾಗುವ ತೊಂದರೆಯ ಬಗ್ಗೆ ಸಭೆ ತಾ.ಪಂ.ಅಧ್ಯಕ್ಷ ಯಶವಂತ ಡಿ. ಅಧ್ಯಕ್ಷತೆಯತೆಯಲ್ಲಿ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. ಸರ್ವೇ ಇಲಾಖೆಯಲ್ಲಿ ಸಾರ್ವಜನಿಕರ…

ಬಂಟ್ವಾಳ: ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಾಗಾರ

ಬಂಟ್ವಾಳ: ಭಾರತೀಯ ಜನತಾ ಪಕ್ಷ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸದಸ್ಯತಾ ಅಭಿಯಾನ ಕಾರ್ಯಗಾರ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ,ಜೆ.ಪಿ.ಜಿಲ್ಲಾಧ್ಯಕ್ಷರಾದ ಪ್ರತಾಪಸಿಂಹ ನಾಯಕ್…

`ಕಿಸ್ ಆಫ್ ಲವ್ ಠುಸ್’;  ಹಿಂದೂ ಮಹಾಸಭಾ ಖುಷ್

ಮಂಗಳೂರು: ನವೆಂಬರ್ 30ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ `ಕಿಸ್ ಆಫ್ ಲವ್’ ಠುಸ್ಸ್ ಆಗಿದ್ದಕ್ಕೆ ಮಂಗಳೂರು ನಗರದಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಹಿ ಹಂಚಿ…

`ಇನ್ಶಾ ಖಲೀಲ್ ಆತ್ಮಹತ್ಯೆ’: ವಾಟ್ಸ್ಆ್ಯಪ್ನಲ್ಲಿ ಕಿಡಿಗೇಡಿಗಳಿಂದ ಅಪಪ್ರಚಾರ

ಮಂಗಳೂರು: ಬಸ್ಕಂಡಕ್ಟರ್ ಭರತ್ ರಾಜ್ ಜೊತೆ ಉಳ್ಳಾಲದ ಬಿಬಿಎಂ ವಿದ್ಯಾರ್ಥಿನಿ ಇನ್ಷಾ ಖಲೀಲ್ ಪರಾರಿಯಾಗಿ ಮೈಸೂರಿನಲ್ಲಿ ವಿವಾಹಬಂಧನಕ್ಕೊಳಗಾದ ಘಟನೆಯ ಬಗ್ಗೆ ಕೆಲವು ಕಿಡಿಗೇಡಿಗಳು ವಾಟ್ಸ್ಅಪ್ನಲ್ಲಿ ವಿಕೃತ ಪ್ರಚಾರದಲ್ಲಿ…