Month: November 2014

ಕಿಸ್ ಆಫ್ ಲವ್ ನಡೆದೇ ನಡೆಯುತ್ತೆ: ಆಯೋಜಕರು

ಬೆಂಗಳೂರು: ಕಿಸ್ ಆಫ್ ಲವ್ ನಡೆದೇ ನಡೆಯುತ್ತದೆ. ನೈತಿಕ ಪೊಲೀಸ್ ಗಿರಿ ವಿರೋಧಿಸುವವರು ಯಾರು ಬೇಕಾದರೂ ಕಿಸ್ ಆಫ್ ಲವ್ ಪ್ರತಿಭಟನೆಯಲ್ಲಿ ಭಾಗವಹಿಸಬಹುದು. ಸಾರ್ವನಿಕ ಸ್ಥಳದಲ್ಲಿ ಮುತ್ತು…

ಪೊಳಲಿಯಲ್ಲಿ ನಡೆಯಿತು ಸಂಭ್ರಮದ ಮಡೆಮಡೆಸ್ನಾನ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಚಂಪಾಷಷ್ಠಿಯ ಅಂಗವಾಗಿ ಈ ಪ್ರಯುಕ್ತ ದೇಗುಲದ ಆವರಣದಲ್ಲಿ ಮಡೆಮಡೆಸ್ನಾನ ಸಹಿತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನ.27ರಂದು ಗುರುವಾರ ಜರುಗಿತು.…

ಪ್ರವಚನ ನೀಡಲು ದುಬೈಗೆ ತೆರಳಿದ ವಿವೇಕಚೈತನ್ಯಾನಂದ ಸ್ವಾಮೀಜಿ

ದುಬೈ: ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಭಕ್ತರಿಗೆ ಪ್ರವಚನ ನೀಡಲೆಂದು ಇತ್ತೀಚೆಗೆ ದುಬೈಗೆ ತೆರಳಿದ್ದರು. ಪ್ರವಚನ ಕಾರ್ಯಕ್ರಮವನ್ನು ನವೆಂಬರ್ 21ರ ಶುಕ್ರವಾರ ಪೂರ್ವಾಹ್ನ 11 ಗಂಟೆಗೆ…

ಆಸ್ಟ್ರೇಲಿಯನ್ ಕ್ರಿಕೆಟಿಗೆ ಫಿಲಿಪ್ ಹ್ಯೂಸ್ ಇನ್ನಿಲ್ಲ

ಸಿಡ್ನಿ : ಕಳೆದ ಮಂಗಳವಾರ ಬಾಲ್ ಬೌನ್ಸರ್ ಆಗಿ ತಲೆಗೆ ಏಟು ತಿಂದು ಕೋಮಾಕ್ಕೆ ಜಾರಿದ್ದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಗುರುವಾರ ವಿಧಿವಶರಾಗಿದ್ದಾರೆ. ಸಿಡ್ನಿಯ…

ದೇವಾಲಯಗಳು ಸಾಂಸ್ಕೃತಿಕ ತಾಣವಾಗುವುದರ ಜತೆಗೆ ಸಾಮಾಜಿಕ ನೆಮ್ಮದಿಯ ತಾಣವಾಗುವುದು-ಕನ್ಯಾಡಿ ಶ್ರೀಗಳು

ಬಂಟ್ವಾಳ:ಪಾಣೆಮಂಗಳೂರು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ.ಶ್ರೀ.ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಇವರು ಆಶೀರ್ವಚನ ನೀಡುತ್ತಾ.…

ಬಂಟ್ವಾಳ ಘಟಕಕ್ಕೆ ಕ್ರೀಯಾಶೀಲ ಪ್ರಶಸ್ತಿ

ಬಿ.ಸಿ.ರೋಡು: ದಕ್ಷಿಣ ಕನ್ನಡ ಮತ್ತು ಉಡುಪಿ ಗ್ಯಾರೇಜು ಮಾಲಕರ ಸಂಘದ ವತಿಯಿಂದ ವತಿಯಿಂದ ಕ್ರೀಯಾಶೀಲ ಪ್ರಶಸ್ತಿಯನ್ನು ಬಂಟ್ವಾಳ ಘಟಕಕ್ಕೆ ನೀಡಲಾಯಿತು. ಇತ್ತೀಚಿಗೆ ನಡೆದ ಜಿಲ್ಲಾ ಸಂಘದ ವಾಷರ್ಿಕ…

ಮಧುರಸ-2014″ ಹಾಗೂ ಹಜ್ ಗೈಡ್” ಪುಸ್ತಕ ಬಿಡುಗಡೆ

ಬಂಟ್ವಾಳ : ಬಿ.ಸಿ.ರೋಡಿನ ಅಲ್-ಹುಸ್ನ ಪಬ್ಲಿಕೇಶನ್ನಿಂದ ಪ್ರಕಟಗೊಂಡ ಮಿಲಾದ್ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಮದ್ರಸ ವಿದ್ಯಾಥರ್ಿಗಳಿಗಾಗಿ ಬೇಕಾದ ನವೀನ ಶೈಲಿಯ ಹಾಡುಗಳನ್ನೊಳಗೊಂಡ ಮಧುರಸ-2014″ ಹಾಗೂ ಹಜ್ ಗೈಡ್”…

108 ಅಂಬ್ಯುಲೆನ್ಸ್ ಸೇವೆಗೆ ಹಸಿರು ನಿಶಾನೆ

ಬಂಟ್ವಾಳ: ಆರೋಗ್ಯ ರಕ್ಷಾ ಕವಚ ವಾಹನ ಗ್ರಾಮದ ರಾಷ್ಟ್ರೀಯ ಸಂಪತ್ತು. ಅದನ್ನು ಸಾರ್ವಜನಿಕರೆಲ್ಲೂ ಸದುಪಯೋಗ ಪಡಿಸಿಕೊಳ್ಳ ಬೇಕು. ಆರೋಗ್ಯ ಸೇವೆ ಎಲ್ಲರಿಗೂ ದೊರೆಯುವಂತಾಗಲು ಅದರ ಸಿಬ್ಬಂದಿಗಳಿಗೆ ಸಂಪೂರ್ಣ…

ಮುಂಬಾಯಿ ಪ್ರಖ್ಯಾತ್ ಆರ್. ಶೆಟ್ಟಿ ರಸ್ತೆ ಅಪಘಾತದಲ್ಲಿ ಸಾವು

ಕಿನ್ನಿಗೋಳಿ ಸಮೀಪದ ಅತ್ತೂರು ಕುಡ್ತಿಮಾರ್ ಗುತ್ತುವಿನ ಪ್ರಖ್ಯಾತ್ ಆರ್. ಶೆಟ್ಟಿ ( 24) ನ. 25 ರಂದು ಮುಂಬಯಿ ಮುಲುಂಡ್ ಚೆಕ್ ನಾಕ್ದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದಾರೆ.…

ವಕೀಲರಿಗೆ ಆರೋಗ್ಯ ವಿಮೆ ಅಗತ್ಯ: ಪಿ.ಪಿ.ಹೆಗ್ಡೆ

ಬಂಟ್ವಾಳ:ರಾಜ್ಯದಲ್ಲಿ ಸುಮಾರು 80ಸಾವಿರಕ್ಕೂ ಮಿಕ್ಕಿ ವಕೀಲರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 17ಸಾವಿರ ಮಂದಿ ಮಹಿಳಾ ವಕೀಲರಿದ್ದಾರೆ. ಪ್ರಸಕ್ತ ಶೇ.30ರಿಂದ 40ರಷ್ಟು ಮಂದಿ ಬೇರೆ ವೃತ್ತಿ ಆಯ್ದುಕೊಂಡಿದ್ದು, ನಿರಂತರವಾಗಿ…

‘ಕಾನೂನು ದಿನಾಚರಣೆ’ ಮತ್ತು ಸನ್ಮಾನ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಸಮಿತಿ ವತಿಯಿಂದ ಬಿ.ಸಿ.ರೋಡ್ನಲ್ಲಿ ಬುಧವಾರ ಏರ್ಪಡಿಸಿದ್ದ ‘ಕಾನೂನು ದಿನಾಚರಣೆ’ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ…

ರಾಯಿ: ಎರಡು ಕಡೆಯಲ್ಲಿ ‘ಷಷ್ಠಿ ಮಹೋತ್ಸವ’

ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಗ್ರಾಮೀಣ ಪ್ರದೇಶದಲ್ಲಿ ಎರಡು ಕಡೆ ಪ್ರತ್ಯೇಕ ‘ಷಷ್ಠಿ ಮಹೋತ್ಸವ’ವು ಇದೇ 27ರಂದು ನಡೆಯುವ ಮೂಲಕ ಗಮನ ಸೆಳೆಯಲಿದೆ. ರಾಯಿ ಶ್ರೀ ಮಹಾಲಿಂಗೇಶ್ವರ…

ಪರಶುರಾಮ ಶಾಖೆ ಅಧ್ಯಕ್ಷರಾಗಿ ಪ್ರವೀಣ್ ಕಲಾಯಿ ಆಯ್ಕೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಇದರ ನೂತನ ಘಟಕ ಪರಶುರಾಮ ಶಾಖೆ ಬಂಟ್ವಾಳ ಕಸ್ಬಾ ಇದರ ಅಧ್ಯಕ್ಷರಾಗಿ ಪ್ರವೀಣ್ ಕಲಾಯಿ ಆಯ್ಕೆಯಾಗಿದ್ದಾರೆ. ಕಾರ್ಯದಶರ್ಿ ವಿನೀತ್ ಗಾನದಪಡ್ಪು,…