ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಇದರ ನೂತನ ಘಟಕ ಪರಶುರಾಮ ಶಾಖೆ ಬಂಟ್ವಾಳ ಕಸ್ಬಾ ಇದರ ಅಧ್ಯಕ್ಷರಾಗಿ ಪ್ರವೀಣ್ ಕಲಾಯಿ ಆಯ್ಕೆಯಾಗಿದ್ದಾರೆ. ಕಾರ್ಯದಶರ್ಿ ವಿನೀತ್ ಗಾನದಪಡ್ಪು, ಬಜರಂಗದಳದ ಸಂಯೋಜಕ ಪ್ರವೀನ್ ಬೈಪಾಸ್, ಸಹ ಸಂಯೋಜಕ ಸಂದೇಶ್, ಗೋರಕ್ಷಾ ಪ್ರಮುಖ್ ಚೇತನ್ ಬೈಪಾಸ್, ವಿದ್ಯಾಥರ್ಿ ಪ್ರಮುಖ್ ರಾಘವೇಂದ್ರ ಬಿ.ಸಿ.ರೋಡ್, ಧನುಷ್ ಗಾಣದಪಡ್ಪು, ಸಾಪ್ತಾಹಿಕ್ ಮಿಲನ್ ಸುಧಾಕರ ಶೆಟ್ಟಿ ಕಲ್ಲಗುಡ್ಡೆ, ಸೇವಾ ಪ್ರಮುಖ್ ಜಯ ಹೊಸ್ಮಾರು, ಸದಸ್ಯರುಗಳಾಗಿ ವರುಣ್ ಅಜೆಕಲ, ಜಯಂತ್, ವಿನೋಧ್, ರಮೇಶ್, ಜಯ, ರಾಜೇಶ್, ವಿಶ್ವನಾಥ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಬಜರಂಗದಳದ ಸಂಯೋಜಕ ಮುರಳೀಧರ ಹಸಂತಡ್ಕ, ಜಿಲ್ಲಾ ಬಜರಂಗದಳದ ಸಂಯೋಜಕ ಭಾಸ್ಕರ್ ಧರ್ಮಸ್ಥಳ, ವಿ.ಹಿ.ಪ ಬಂಟ್ವಾಳ ತಾ. ಘಟಕದ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಬಂಟ್ವಾಳ ಬಜರಂಗದಳದ ಸಂಯೋಜಕ ಗುರುರಾಜ್ ಬಂಟ್ವಾಳ, ವಿ.ಹಿ.ಪ. ಕಾರ್ಯದಶರ್ಿ ಸುರೇಶ್ ಬೆಂಜನಪದವು, ವಿಜೇತ್ ಕುಮ್ಡೇಲು, ಕಿಶೋರ್ ಕುಮ್ಡೇಲು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *