Month: November 2014

ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ: ನರೇಂದ್ರ ಮೋದಿ

ಉಧಾಂಪುರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಇಲ್ಲಿಯ ನಾಯಕರು ಕೇವಲು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್‌ಮೇಲ್ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ…

ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆ ಆಚರಿಸಲು ಅಲೀಘರ್ ಮುಸ್ಲಿಂ ವಿವಿ ವಿರೋಧ

ಲಖ್ನೌ : ‘ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ’ದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆಯನ್ನು ಆಚರಿಸಲು ವಿವಿಯ ಕುಲಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲಿಘರ್ ಮುಸ್ಲಿಂ ವಿವಿಯ ಆವರಣದಲ್ಲಿ ಭಾರತದ…

ಮಕ್ಕಳಿಗಿನ್ನು ಸಿಗಲಿದೆ ಪಾದರಕ್ಷೆ ಭಾಗ್ಯ

ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ ಪಾದರಕ್ಷೆ ನೀಡುವ ಬಗ್ಗೆ ಮುಂದಿನ ಆಯವ್ಯಯದಲ್ಲಿ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಧುಗಿರಿ…

ಶ್ರೀ ಗೋಪಾಲ್ಕೃಷ್ಣ ವಿಶ್ವಸ್ಥ ಮಂಡಳಿಯ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಬಂಟ್ವಾಳ : ಶ್ರೀ ಗೋಪಾಲ್ಕೃಷ್ಣ ವಿಶ್ವಸ್ಥ ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗೋಪಾಲ್ಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಕಾಸರಗೋಡ್ ಇವರಿಂದ 02-01-2015ನೇ ಶುಕ್ರವಾದಿಂದ 06-01-2015ನೇ ಮಂಗಳವಾರದವರೆಗೆ…

ಮಂಗಳದಲ್ಲಿ ಮಾನವರನ್ನು ಕಂಡ ನಾಸಾ ವಿಜ್ಞಾನಿ!

ನ್ಯೂಯಾರ್ಕ್(ನಾಸಾ): ಮಂಗಳ ಗ್ರಹದಲ್ಲಿ ಮಾನವರಿಬ್ಬರು ನಡೆದುಕೊಂಡು ಹೋಗುವುದನ್ನು ಕಂಡಿದ್ದಾಗಿ ನಿವೃತ್ತ ನಾಸಾ ವಿಜ್ಞಾನಿಗಳು ಹೇಳಿರುವುದರಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸ…

ಕೆರೆಕಾಡು: ದಟ್ಟಾರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಜೋಡಿ ಪತ್ತೆ

ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡ್ ಎಂಬಲ್ಲಿನ ದಟ್ಟ ಕಾಡಿನ ಮಧ್ಯ ಮರದಲ್ಲಿ ಹಗ್ಗವನ್ನು ಮರಕ್ಕೆ ಬಿಗಿಯಾಗಿ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿಯೊಂದರ ಕೊಳೆತ ಶವ ಪತ್ತೆಯಾಗಿದ್ದು,…

ಜೋಡಿ ಹಕ್ಕಿ ಹಿಡಿಯಲು ಹೇಬಿಯಸ್ ಕಾರ್ಪಸ್

ಮಂಗಳೂರು: ಖಾಸಗಿ ಬಸ್ ಕಂಡಕ್ಟರ್ ಭರತ್ ರಾಜ್ ಎಂಬಾತನನ್ನು ಪ್ರೀತಿಸಿ ಮೈಸೂರಿನಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಮದುವೆಯಾಗಿರುವ ಉಳ್ಳಾಲ ನಿವಾಸಿ ಇನ್ಶಾ ಖಲೀಲ್ ಪತ್ತೆಗೆ ಆಕೆಯ ಹೆತ್ತವರು…

ಗ್ರೆಗೊರಿ ಡಿ’ಸೋಜಾ (ನಿಧನ)

ಸುದ್ದಿ9ಕೈಕಂಬ: ಕಂದಾವರ ನಿವಾಸಿ ಗ್ರೆಗೊರಿ ಡಿಸೋಜಾ(74ವ) ನ.27 ಗುರುವಾರ ಹೃದಯಘಾತದಿಂದ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಆರು ಗಂಡು ಹಾಗೂ ಮೂವರು ಹೆಣ್ಣು…

ನೀರಿಗಾಗಿ ಕರಿಯಂಗಳ ಪಂ. ಮುಂದೆ ಎಸ್ಡಿಪಿಐ ಪ್ರತಿಭಟನೆ

ಕೈಕಂಬ: ಅಸಮರ್ಪಕ ನೀರು ಪೂರೈಕೆ, ಕಲುಷಿತ ನೀರು, ನೀರಿನ ದುಬಾರಿ ದರ, ಕರಿಯಂಗಳ ಪಂ. ಅಧಕ್ಷರ ಮನೆಗೆ ಮುಕ್ಕಾಲು ಇಂಚಿನ ಪೈಪ್ನಲ್ಲಿ ನೀರು ಪೂರೈಕೆ ಮುಂತಾದ ಆರೋಪಗಳನ್ನು…

ಶ್ರೀ ಕ್ಷೇತ್ರ ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ

ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠಿ ಮಹೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು. ಬೆಳಿಗ್ಗೆ ಪಂಚಾಮೃತ ಅಭಿಷೇಕ,…

ಕನ್ನಡ ಕಂಠಪಾಠ ಮೇಘನಾ ಪ್ರಥಮ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಚೆಗೆ ನಡೆದ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕಲ್ಲಬೆಟ್ಟುವಿನ ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್ನ…

ಮೂಡುಬಿದಿರೆ:ಪುರಸಭೆ ಅಧಿಕಾರಿಗಳಿಂದ ದಿಢೀರ್ ದಾಳಿ .

ಮೂಡುಬಿದಿರೆ:ಫುಟ್ಬಾತ್ ಹಾಗೂ ಪಿಡಬ್ಯುಡಿ ರಸ್ತೆ ಅತಿಕ್ರಮಿಸಿ ನಡೆಯುತ್ತಿದ್ದ ಅಕ್ರಮ ವ್ಯಾಪಾರ ಪ್ರದೇಶಗಳಿಗೆ ಪುರಸಭೆ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿ ಅಕ್ರಮ ವ್ಯಾಪಾರವನ್ನು ತೆರವುಗೊಳಿಸಿ ಸ್ವತ್ತುಗಳನ್ನು ಸೀಝ್…

`ಪೋಪರ ಸೇವೆಯ ನೆನಪು ಮನಸ್ಸಲ್ಲಿ ಮಾಸಿಲ್ಲ’ ಆಸ್ಕರ್

ಕೈಕಂಬ: ಆಗ ನಾನು ರಾಜೀವ ಗಾಂಧಿ ಸಂಪುಟದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿದ್ದೆ ವೇಳೆ ಜಗದ್ಗುರು ಎರಡನೇ ಸಂತ ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರನ್ನು…