ಬಂಟ್ವಾಳ : ಬಿ.ಸಿ.ರೋಡಿನ ಅಲ್-ಹುಸ್ನ ಪಬ್ಲಿಕೇಶನ್ನಿಂದ ಪ್ರಕಟಗೊಂಡ ಮಿಲಾದ್ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಮದ್ರಸ ವಿದ್ಯಾಥರ್ಿಗಳಿಗಾಗಿ ಬೇಕಾದ ನವೀನ ಶೈಲಿಯ ಹಾಡುಗಳನ್ನೊಳಗೊಂಡ ಮಧುರಸ-2014″ ಹಾಗೂ ಹಜ್ ಗೈಡ್” ಪುಸ್ತಕಗಳನ್ನು ಪಬ್ಲಿಕೇಶನ್ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
26 Nov Al Husna
ಬಿ.ಸಿ.ರೋಡಿನ ಹೋಟೆಲ್ ಆನಿಯಾ ದಬರ್ಾರ್ ಮಾಲಕ ಹಂಝ ವಾಮದಪದವು ಪುಸ್ತಕ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಲ್-ಹುಸ್ನಾ ಪಬ್ಲಿಕೇಶನ್ಸ್ನ ಅಬ್ದುಲ್ ಮಜೀದ್ ಬಡಕಬೈಲು, ಅಬೂಬಕ್ಕರ್ ಮದನಿ ಸೂರ್ಯ, ಪತ್ರಕರ್ತ ಲತೀಫ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *