Month: October 2014

ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ ಬಾಲಿವುಡ್ ದಿಗ್ಗಜನ ಮಗನನ್ನು ಹೋಲುವ ನೀಲಿಚಿತ್ರ

ನವದೆಹಲಿ: ಬಾಲಿವುಡ್ ದಿಗ್ಗಜರೋರ್ವರ ಪುತ್ರ ನನ್ನು ಹೋಲುವ ವ್ಯಕ್ತಿಯೋರ್ವನ ನೀಲಿಚಿತ್ರವೊಂದು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಾ ಸದ್ದು ಮಾಡುತ್ತಿದೆ. ಇದು ನಿಜವಾಗಿಯೂ ಬಾಲಿವುಡ್ ದಿಗ್ಗಜನ ಮಗನೇ ಅಥವಾ…

ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ

ಇಸ್ಲಾಮಾಬಾದ್ : ‘ಕಾಶ್ಮೀರ’ ವಿಷಯದಲ್ಲಿ ಪಾಕಿಸ್ತಾನ ಮತ್ತೊಮ್ಮೆ ತಗಾದೆ ತೆಗೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಯಶಸ್ವಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು ಈ…

ಏಷ್ಯಾನ್​ ಗೇಮ್ಸ್​; ಹಾಕಿ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ

ಇಂಚೇನ್ (ದ.ಕೊರಿಯಾ): 17ನೇ ಏಷ್ಯಾನ್​ ಗೇಮ್ಸ್​’ನಲ್ಲಿ ಭಾರತ ಹಾಕಿ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು 16 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿತು.…

ತತ್ಕಾಲ್ ಟಿಕೆಟ್ ದರ ಏರಿಕೆ; ಹಬ್ಬದ ದಿನ ಕಹಿ ಸುದ್ದಿ

ನವದೆಹಲಿ : ಹಬ್ಬದ ದಿನಗಳಲ್ಲೇ ರೈಲ್ವೇ ಪ್ರಯಾಣಿಕರಿಗೆ ಕಹಿ ಸುದ್ದಿ. 80 ರೈಲುಗಳಲ್ಲಿ ಅರ್ಧದಷ್ಟು ತತ್ಕಾಲ್ ಟಿಕೆಟ್ ದರ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಾದಾಗ ದರ ಹೆಚ್ಚಾಗುವ ವ್ಯವಸ್ಥೆಯನ್ನು…

ಬಂಟ್ವಾಳ ನಗರ ಠಾಣೆಯಲ್ಲಿ ಆಯುಧ ಪೂಜೆ

ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜೆ ನಡೆಯಿತು. ಸಿ.ಐ ಬೆಳ್ಳಿಯಪ್ಪ, ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್, ಅಪರಾದ ಪತ್ತೆ ವಿಭಾಗದ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು…

ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು: ಮೋಹನ್ ಜೀ ಭಾಗವತ್

ನಾಗಪುರ: ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಭಾರತವನ್ನು ವಿಶಿಷ್ಟ ರೂಪದಲ್ಲಿ ಜಗತ್ತಿನಲ್ಲಿ ನಿಲ್ಲಿಸಬೇಕು. ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನಾವು ಋಷಿಮುನಿಗಳು ಆದರ್ಶ ಪ್ರಾಯರಾಗಿದ್ದಾರೆ. ನಾವು ಯಾವುದೇ…

“ಗಾಂಧಿ ಗ್ರಾಮ ಪುರಸ್ಕಾರ”ವನ್ನು ಸ್ವೀಕರಿಸಿದ ತೆಂಕ ಮಿಜಾರು ಗ್ರಾ.ಪಂ.

ಮೂಡುಬಿದಿರೆ: ರಾಜ್ಯ ಸಕರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮಗಳಿಗೆ ನೀಡುವ `ಗಾಂಧಿ ಗ್ರಾಮ ಪುರಸ್ಕಾರ’ವನ್ನು ತೆಂಕಮಿಜಾರು ಗ್ರಾ.ಪಂನ…

ಬಿಜೆಪಿ ಕೊಡಿಯಾಲ್ಬೈಲ್ ವತಿಯಿಂದ ಸ್ವಚ್ಛತಾ ಆಂದೋಲನ

ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿಯವರ ‘ಸ್ವಚ್ಛ ಭಾರತ’ ಕಾರ್ಯಕ್ರಮದ ಅಂಗವಾಗಿ, ಗಾಂಧಿ ಜಯಂತಿಯಂದು ಬಿಜೆಪಿಯ ಕೊಡಿಯಾಲ್ಬೈಲ್ ವಾರ್ಡ್ ವತಿಯಿಂದ, ಬಿಜೈ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ…

ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮ:

ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಬಡಕಬೈಲ್ ಬಿಜೆಪಿ ಕಾರ್ಯಕರ್ತರು ಅ.2ರಂದು ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಂಗಾಜೆ ಬಡಕಬೈಲ್ ನಲ್ಲಿ ಸ್ವಚ್ಚತೆಯನ್ನು ಮಾಡುವಾಗ ದೊಡ್ಡ…

ಸೂಲಿಬೆಲೆಯನ್ನು ಕಂಡು ರಂಪಾಟ ಮಾಡಿದ ಸಿದ್ದು;

ಬೆಂಗಳೂರು: ವಿಕಾಸಸೌಧದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯಿಂದ ಮಾಡಿಸಿದ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ರಂಪಾಟ ಮಾಡಿದ ಘಟನೆ ನಡೆದಿದೆ . ಕಾರ್ಯಕ್ರಮದ…

ಕತ್ರಿನಾ ನಾಪತ್ತೆ!

ನವದೆಹಲಿ: ಬಾಲಿವುಡ್ ಕ್ಯಾಟ್ ಕತ್ರಿನಾ ನಾಪತ್ತೆಯಾಗಿದ್ದಾಳೆಂದು ಸುದ್ದಿ ಹಬ್ಬಿದೆ. ಒಂದೆಡೆ ಕತ್ರಿನಾ ಕೈಫ್ ವಿದಾಯ ಹೇಳಿದಳು ಎಂಬ ಸುದ್ದಿ ಹಬ್ಬಿದರೆ ಇನ್ನೊಂದೆಡೆ ಅವಕಾಶಗಳ ಕೊರತೆಯಾಗಿ ಮನೆಮೂಲೆ ಸೇರಿಕೊಂಡಿದ್ದಾಳೆ…

‘ಕಸ ಮಾಡುವುದಿಲ್ಲ, ಕಸ ಮಾಡಲು ಬಿಡುವುದಿಲ್ಲ’: ಪ್ರಧಾನಿ ಮೋದಿ

ಸ್ಪಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ, ರಾಜಪಥ್‌ನಲ್ಲಿ ಭಾಷಣ ನವದೆಹಲಿ: ಸ್ವಚ್ಛ ಭಾರತ ನಮ್ಮ ಗುರಿಯಾಗಿದ್ದು, ಕಸ ಮಾಡುವುದಿಲ್ಲ ಮತ್ತು ಕಸ ಮಾಡಲು ಬಿಡುವುದಿಲ್ಲ…

ಎಂಸಿಎಫ್ ಸ್ತಬ್ಧವಾಯಿತು… 5000 ಕಾರ್ಮಿಕರು ಬೀದಿಗೆ ಬಿದ್ದರು!

ಮಂಗಳೂರು: ಇಡೀ ರಾಜ್ಯಕ್ಕೆ ರಸಗೊಬ್ಬರವನ್ನು ಪೂರೈಸುತ್ತಿದ್ದ ಮಂಗಳೂರು ರಸಗೊಬ್ಬರ ಕಾರ್ಖಾನೆ ಲಾಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕಳೆದ 42 ವರ್ಷಗಳಿಂದ ರಾಜನಂತೆ…

ಗಾಂಧೀಜಿ ಅಹಿಂಸೆಯ ಅವದೂತ

ಕೈಕಂಬ: ಮಹತ್ಮಾಗಾಂಧೀಜಿ ಅಹಿಂಸೆಯ ಅವದೂತರಾಗಿದ್ದು ತನ್ನ ಚಿಂತನೆಗಳಿಂದ ಹಾಗೂ ಕಾರ್ಯಗಳಿಂದ ಅಹಿಂಸೆ ಪಾಠವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದು ಸೆಕಂಡರಿ ಎಜುಕೇಷನ್ ಬೆಂಗಳೂರು ಇದರ ಫಿಲೋಮಿನಾ ಲೋಬೋ…