ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಬಡಕಬೈಲ್ ಬಿಜೆಪಿ ಕಾರ್ಯಕರ್ತರು ಅ.2ರಂದು ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಂಗಾಜೆ ಬಡಕಬೈಲ್ ನಲ್ಲಿ ಸ್ವಚ್ಚತೆಯನ್ನು ಮಾಡುವಾಗ ದೊಡ್ಡ ಹೆಬ್ಬಾಹು ಬೆಕ್ಕು ಒಂದನ್ನು ನುಂಗುವ ದ್ರಶ್ಯ ಕಂಡು ಬಂತು. ಕೂಡಲೆ ಅದನ್ನು ಬಿಡಿಸಲು ಪ್ರಯತ್ನ ಪಟ್ಟರು ಹೆಬ್ಬಾವಿನ ಹಿಡಿತದಿಂದ ಪಾರು ಮಾಡಲು ಸಾದ್ಯವಾಗಲಿಲ್ಲ ನೊಡನೋಡುತ್ತಿದಂತೆ ಅದನ್ನು ನುಂಗಿಯೇ ಬಿಟ್ಟಿತು .







