Category: vittla

ಮಾಜಿ ಸಚಿವ ಸುರೇಶ್ ಕುಮಾರ್ ಕೃಷಿಕರೊಂದಿಗೆ ಸಂವಾದ

ವಿಟ್ಲ:ಬಾರತೀಯ ಜನತಾ ಪಾರ್ಟಿ ನಗರ ಸಮಿತಿ ವತಿಯಿಂದ ವಿಟ್ಲದ ಹನುಮಗಿರಿ ಶ್ರೀರಾಮ ಮಂದಿರದಲ್ಲಿ ಕರ್ನಾಟಕ ಮಾಜಿ ಸಚಿವ ಸುರೇಶ್ ಕುಮಾರ್ ಕೃಷಿಕರೊಂದಿ ಸಂವಾದ ನಡೆಸಿಕೊಟ್ಟರು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಬೇಟಿ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿರಾದ ಸುರೇಶ್ ಕುಮಾರ್ ಬೇಟಿ ನೀಡಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಸ್ವಾಗತಿಸಿದರು. ಅನಂತಪ್ರಸಾದ್, ಜಯರಾಮ ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಚಂದಳಿಕೆ ಚಿನ್ನರ ಸಂಭ್ರಮ 2019 ಬೇಸಿಗೆ ಶಿಬಿರ ಉದ್ಘಾಟನೆ

ವಿಟ್ಲ: ಚಂದಳಿಕೆ ಶಾಲೆಯಲ್ಲಿ ನಡೆಯುವ `ಚಿನ್ನರ ಸಂಭ್ರಮ 2019′ ಬೇಸಿಗೆ ಶಿಬಿರವನ್ನು ಹಿರಿಯ ಕಲಾವಿದ ಶಿವಮೊಗ್ಗದ ಗರ್ತಿಗೆರೆ ರಾಗಣ್ಣ ಇವರು ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಮೂರು…

ಬ್ರಾಹ್ಮಶಕ್ತಿ ಸಭೆ – ವರದಿ

ವಿಟ್ಲ: ಎ.3ರಂದು ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ನಿಮಿತ್ತ ಬ್ರಾಹ್ಮಶಕ್ತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾತಃಕಾಲದ ಶ್ರೀ ವಿದ್ಯಾ ಗಣಪತಿ ಹವನದ ಮೂಲಕ ಈ ಸಭೆಯು ಆರಂಭಗೊಂಡಿತು. ವೇದ, ವೇದಾಂತ,…

ಶ್ರೀ ಮಲರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ವಿಟ್ಲ: ಕಲ್ಲಕಟ್ಟ ಮುದೂರು ಶ್ರೀ ಮಲರಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಮಾ.29ರಂದು ಶುಕ್ರವಾರ ರಂದು ಶ್ರೀ ಮಲರಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ವಿಟ್ಲ ನಿವಾಸಿ ರಾಮಣ್ಣ ಗೌಡರ ಗುಡ್ಡಕ್ಕೆ ಬೆಂಕಿ

ವಿಟ್ಲ: ಪಡ್ನೂರು ಗ್ರಾಮದ ಗಡದಕೋಡಿ ನಿವಾಸಿ ಬೊಳಂತಿಮೊಗರು ಸರಕಾರಿ ಪ್ರೌಢ ಶಲೆಯ ಅಧ್ಯಾಪಕ ರಾಮಣ್ಣ ಗೌಡರ ಗುಡ್ಡಕ್ಕೆ ಬೆಂಕಿಬಿದ್ದು ಸುಮಾರು ಒಂದು ಎಕರೆ ಜಾಗದಷ್ಟು ಸುಟ್ಟು ಹೋಗಿದೆ.…

ದಿ| ರಾಮ ವರ್ಮ ಅರಸರ ಪತ್ನಿ ಶಾರದಮ್ಮ ನಿಧನ

ವಿಟ್ಲ:ಶಾರದಮ್ಮ ಕೆ ವಿಟ್ಲ ಅರಮನೆ, 81 ವಿಟ್ಲ ಅರಮನೆಯ ಹಿಂದಿನ ಅರಸರಾದ ದಿ| ರಾಮ ವರ್ಮ ಅರಸರ ಪತ್ನಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು…

ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಕಿ ವೃತ್ತಿಯಿಂದ ನಿವೃತ್ತಿ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 42 ವರ್ಷಗಳಿಂದ ದೈಹಿಕ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಿಕಾ ಹೆಗ್ಡೆ ಇವರು ವೃತ್ತಿಯಿಂದ ನಿವೃತ್ತಿಯಾಗಿದ್ದು…

ವಿಟ್ಲ ಕೂಜಪ್ಪಾಡಿ ಶ್ರೀ ರಾಜನ್ ದೈವ ಗುಳಿಗನಿಗೆ ಕೋಲ ಸೇವೆ

ವಿಟ್ಲ: ಕೂಜಪ್ಪಾಡಿಯಲ್ಲಿ ಪುನರ್ ನಿರ್ಮಾಣಗೊಂಡ ದೈವ ಸಾನಿಧ್ಯದ ಕಟ್ಟೆಯಲ್ಲಿ ಶ್ರೀ ರಾಜನ್ ದೈವ ಗುಳಿಗನಿಗೆ ಕೋಲ ಸೇವೆ ನಡೆಯಿತು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಮೋಹನದಾಸ…

ವಿಟ್ಲ ಜೆಸಿಐ ಘಟಕಕ್ಕೆ ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಸೆನೆಟರ್ ಅನೀಶ್ ಸಿ ಬೇಟಿ ನೀಡಿದರು

ವಿಟ್ಲ: ಜೆಸಿಐ ಘಟಕಕ್ಕೆ ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಸೆನೆಟರ್ ಅನೀಶ್ ಸಿ ಬೇಟಿ ನೀಡಿದರು. ಅವರು ಈ ಸಂದರ್ಭದಲ್ಲಿ ವಿಟ್ಲ ಜೆಸಿಐ ವತಿಯಿಂದ ನಿರ್ಮಿಸಲಾದ…