ವಿಟ್ಲ: ಕೂಜಪ್ಪಾಡಿಯಲ್ಲಿ ಪುನರ್ ನಿರ್ಮಾಣಗೊಂಡ ದೈವ ಸಾನಿಧ್ಯದ ಕಟ್ಟೆಯಲ್ಲಿ ಶ್ರೀ ರಾಜನ್ ದೈವ ಗುಳಿಗನಿಗೆ ಕೋಲ ಸೇವೆ ನಡೆಯಿತು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ, ಕೃಷ್ಣಪ್ಪ ಕೆ ವಿಟ್ಲ ಅರಮನೆ ಮೊದಲಾದವರು ಉಪಸ್ಥಿತರಿದ್ದರು.

SHV_2317

By suddi9

Leave a Reply

Your email address will not be published. Required fields are marked *