ವಿಟ್ಲ: ಪಡ್ನೂರು ಗ್ರಾಮದ ಗಡದಕೋಡಿ ನಿವಾಸಿ ಬೊಳಂತಿಮೊಗರು ಸರಕಾರಿ ಪ್ರೌಢ ಶಲೆಯ ಅಧ್ಯಾಪಕ ರಾಮಣ್ಣ ಗೌಡರ ಗುಡ್ಡಕ್ಕೆ ಬೆಂಕಿಬಿದ್ದು ಸುಮಾರು ಒಂದು ಎಕರೆ ಜಾಗದಷ್ಟು ಸುಟ್ಟು ಹೋಗಿದೆ. ಬಂಟ್ವಾಳದಿಂದ ಅಗ್ನಿ ಶಾಮಕ ದಳದವರೊಂದಿಗೆ ಸ್ಥೀಯರು ಸಹಕರಿಸಿ ಬೆಂಕಿ ನಂದಿಸಿದರು.
SUDDI9 MEDIA NETWORK