ವಿಟ್ಲ:ಶಾರದಮ್ಮ ಕೆ ವಿಟ್ಲ ಅರಮನೆ, 81 ವಿಟ್ಲ ಅರಮನೆಯ ಹಿಂದಿನ ಅರಸರಾದ ದಿ| ರಾಮ ವರ್ಮ ಅರಸರ ಪತ್ನಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಕೃಷ್ಣಯ್ಯ ಕೆ ವಿಟ್ಲ ಇವರು ಸೇರಿ ಮೂರು ಜನ ಗಂಡು ಮಕ್ಕಳು ಮತ್ತು ಎಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

