ಲಯನ್ಸ್ ಸಪ್ತಾ 2020′ ಇದರ ಉದ್ಘಾಟನೆ
ವಿಟ್ಲ :ಲಯನ್ಸ್ ಕ್ಲಬ್ ವತಿಯಿಂದ ನಡೆಯುವ `ಲಯನ್ಸ್ ಸಪ್ತಾ 2020′ ಇದರ ಉದ್ಘಾಟನೆಯನ್ನು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಲಯಾಧ್ಯಕ್ಷ ಆನಂದ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ…
SUDDI9 MEDIA NETWORK
ವಿಟ್ಲ :ಲಯನ್ಸ್ ಕ್ಲಬ್ ವತಿಯಿಂದ ನಡೆಯುವ `ಲಯನ್ಸ್ ಸಪ್ತಾ 2020′ ಇದರ ಉದ್ಘಾಟನೆಯನ್ನು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಲಯಾಧ್ಯಕ್ಷ ಆನಂದ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ…
ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2020 ನೇ ಸಾಲಿನ ನೂತನ ಕ್ಯಾಲೆಂಡರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಲ್ ಎನ್ ಕೂಡೂರು ಬಿಡುಗಡೆಗೊಳಿಸಿದರು. ಆಡಳಿತ…
ವಿಟ್ಲ : ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಯಶಸ್ವಿ ಕಲಾವೃಂದ, ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಅವರು ನಡೆಸಿದ ರಾಜ್ಯ ಮಟ್ಟದ ತೆಂಕು ಬಡಗು ಯಕ್ಷಗಾನ ತಾಳ ಮದ್ದಳೆ `ದೃಶ್ಯ…
ವಿಟ್ಲ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರೀ ಸಿದ್ಧಿಗಣಪತಿ ಸಹಿತ…
ವಿಟ್ಲ : ವೆಸ್ಟರ್ನ್ ಇನ್ಸ್‍ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮಂಗಳೂರಿನಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿನ್‍ಶಿಪ್ ಪಡೆದ ವಿಟ್ಲ ಸೈಂಟ್ ರೀಟಾ ಶಾಲೆ, ವಿಟ್ಠಲ್…
ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ ಪಡಿಬಾಗಿಲು ಇಲ್ಲಿನ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಸಾಮೂಹಿಕ ಹುಟ್ಟು…
ವಿಟ್ಲ: ವಿಠಲ ವಿದ್ಯಾ ಸಂಘದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಉದ್ಘಾಟಿಸಿದರು. ಆಡಳಿತ ಮಂಡಳಿ ಪಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ವಿಟ್ಲ:ಮೇಗಿನಪೇಟೆ ಮಹಮ್ಮಾಯಿ ದೈವಸ್ಥಾನದ ನೂತನ ಗುಡಿಯ ದಾರಂದ ಪ್ರತಿಷ್ಠೆಯ ಸಂದರ್ಭದಲ್ಲಿ ಚಂದಳಿಕೆ ಶಿಲ್ಪ ಫರ್ನಿಚರ್ಸ್ ಮಾಲಕರಾದ ನರೇಂದ್ರ ಪೂಜಾರಿ ಮತ್ತು ಸಹೋದರರು ರೂ 25000 ದೇನಿಗೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹೆಣ್ಣುಮಕ್ಕಳಿಗೆ ಸ್ವ-ಸಹಾಯಸಂಘಗಳ ಮೂಲಕ ಜ್ಞಾನವಿಕಾಸಕಾರ್ಯಕ್ರಮದಅಡಿಯಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯ ವ್ಯಾಪ್ತಿಯಲ್ಲಿ ಬರುವನೆಲವಂಕಿ ವಲಯದಲ್ಲಿನೀಲಟೂರುಕಾರ್ಯಕ್ಷೇತ್ರದಲ್ಲಿ ದಿನಾಂಕ : 10.11.2019 ರಂದು ಹಮ್ಮಿಕೊಂಡಿದ್ದು,…
ವಿಟ್ಲ, ಕಾರ್ತಿಕ ಹುಣ್ಣಿಮೆ ದಿನ ಶ್ರೀ ಅನಂತೇಶ್ವರ ದೇವರ ಉತ್ಸವ ಮತ್ತು ನೆಲ್ಲಿಕಾಯಿ ಮರದ ಕಟ್ಟೆ ಪೂಜೆ ನಡೆಯಿತು.
ಶೋಕ : ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ವಿಶೇಷ ಬಲಿ ಪೂಜೆ ಮತ್ತು ಜಾಥಾವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು. ವಿಟ್ಲ ಚರ್ಚ್ನ ಧರ್ಮಗುರು ಫಾ…
ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದೆ. 09-11-2019 ನೇ ಶನಿವಾರ ಬೆಳಿಗ್ಗೆ ದೈವಸ್ಥಾನದ ಸಿಂಹದ್ವಾರ ಮುಹೂರ್ತವು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಸೇವಾ…
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಬ್ದುಲ್…