Category: vittla

ಕಡಂಬು ಬಾಳಿಕೆ ಧರ್ಮಚಾವಡಿಯ ದೈವಗಳಿಗೆ ಕೆಂಡ ಸೇವೆ, ನೃತ್ಯಸೇವೆ ಮತ್ತು ಕೋಲ

ವಿಟ್ಲ: ಕಡಂಬು ಬಾಳಿಕೆ ಧರ್ಮಚಾವಡಿಯ ರಕ್ತೇಶ್ವರಿ, ಉಳ್ಳಾಲ್ತಿ, ಮಲರಾಯಿ ಸಾಸ್ತಾರ, ನಾಗದೇವರು, ಗುಳಿಗ, ಕೊರತಿ, ಸಪರಿವಾರ ದೈವಗಳಿಗೆ ಕುಂಟುಕುಡೇಲು ಗುರುರಾಜ ತಂತ್ರಿಯವರ ಪೌರೋಹಿತ್ಯದಿಂದ, ವಿಟ್ಲ ಅರಮನೆಯ ಅರಸರಾದ…

ವಿದ್ಯಾಗಮ – ಸಾಮೂಹಿಕ ಹುಟ್ಟುಹಬ್ಬ

ವಿಟ್ಲ: ದಿನಾಂಕ ೨೬/೦೧/೨೦೨೧ ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿ ಮಾಡುವುದರ ಮೂಲಕ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತ್‌ನ…

ಶ್ರೀರಾಮ ವಿದ್ಯಾಕೇಂದ್ರಕ್ಕೆ ಸಚಿವಅಂಗಾರ ಭೇಟಿ

ಕಲ್ಲಡ್ಕ : ಕರ್ನಾಟಕ ಸರಕಾರದ ನೂತನ ಸಚಿವರಾದ ಶ್ರೀ ಅಂಗಾರರವರುಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕಇಲ್ಲಿಗೆ ಭೇಟಿ ನೀಡಿದರು. ವಿದ್ಯಾಕೇಂದ್ರದ ಹಿರಿಯರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರರಾದಡಾ| ಪ್ರಭಾಕರ ಭಟ್‌ಕಲ್ಲಡ್ಕಇವರುಅವರನ್ನು ಶಾಲು ಹೊದಿಸಿ…

ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ

ವಿಟ್ಲ: ಮಾದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಬಿ ಬಾಲಕೃಷ್ಣ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ…

ಕೊರೋನ ಲಾಕ್ ಡೌನ್ ಸಂದರ್ಭ ಚಿಕಿತ್ಸೆ ನೀಡಿದ ವೈದ್ಯ ಡಾ| ವಿ ಕೆ ಹೆಗ್ಡೆ ಗೌರವಾರ್ಪಣೆ

ವಿಟ್ಲ: ಶ್ರೀ ರಾಮ ಮಂದಿರದಲ್ಲಿ ಜಿ ಎಸ್ ಬಿ ಸಮಾಜದ ವತಿಯಿಂದ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ವಿಟ್ಲ ಬೊಬ್ಬೆಕ್ಕೇರಿಯ ಪುಷ್ಪ ಹೆಲ್ತ್ ಸೆಂಟರಿನಲ್ಲಿ ಎಲ್ಲಾ ರೋಗಿಗಳಿಗೆ…

ವಿಟ್ಲ ವಲಯ” ದಿಂದ ಕೊಡುಗೆಯಾಗಿ ನೀಡಿರುವ ೩೦೦ ಲೀಟರ್ ಸರ‍್ಮಥ್ಯದ ಬಿಸಿ ನೀರಿನ ಸೋಲಾರ್

ವಿಟ್ಲ : ದ.ಕ.ಗ್ಯಾರೇಜ್ ಮ್ಹಾಲಕರ ಸಂಘ(ರಿ)ವಿಟ್ಲ ವಲಯ” ದಿಂದ ಕೊಡುಗೆಯಾಗಿ ನೀಡಿರುವ ೩೦೦ ಲೀಟರ್ ಸರ‍್ಮಥ್ಯದ ಬಿಸಿ ನೀರಿನ ಸೋಲಾರ್ ವ್ಯವಸ್ಥೆಯನ್ನು ವಲಯದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ…

ರೋಟರಿ ಕ್ಲಬ್ ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ನೀಡಲಾಯಿತು

ವಿಟ್ಲ : ರೋಟರಿ ಕ್ಲಬ್, ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ಡಾ.ವಿ.ಕೆ. ಹೆಗ್ದೆಯವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು. ಅದ್ಯಕ್ಶರಾದ ಕೃ‌‍‍‍‍‍‍‍ಷ್ಣ ಭಟ್‌ ,ಕಾರ್ಯದರ್ಶಿ ಪ್ರಕಾಶ್ ನಾಯಕ್,…

ವಿಟ್ಲ ರೋಟರಿ ಕ್ಲಬ್ ವತಿಯಿಂದ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಹಾಯಧನ

ವಿಟ್ಲ: ರೋಟರಿ ಕ್ಲಬ್ ವತಿಯಿಂದ ಪುಣಚ ಗ್ರಾಮದ ಪೊಯ್ಯೆ ಮೂಲೆ ನಿವಾಸಿಯಾದ ವೆಂಕಪ್ಪ ನಾಯ್ಕ ಅವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ರೂಪಾಯಿ 16000/- ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ…

`ವಿದ್ಯಾಗಮ” ನಿರಂತರ ಕಲಿಕಾ ಕಾರ್ಯಕ್ರಮ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾದ `ವಿದ್ಯಾಗಮ” ನಿರಂತರ ಕಲಿಕಾ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಂತ ನಾಯ್ಕ ಉದ್ಘಾಟಿಸಿದರು.…

ವಿಟ್ಲ ಪೊಲೀಸ್ ಠಾಣೆಗೆ ಪ್ರಿಂಟರ್ ಮತ್ತು ರಸ್ತೆ ಸುರಕ್ಷಾ ನಾಮಫಲಕ

ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಪ್ರಿಂಟರ್ ಮತ್ತು ರಸ್ತೆ ಸುರಕ್ಷಾ ನಾಮಫಲಕ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲಕ ಡಾ| ಗೀತಾಪ್ರಕಾಶ್,…

ವಿಟ್ಲ ಮಾದರಿ ಶಾಲೆಯಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ

ವಿಟ್ಲ ಮಾದರಿ ಶಾಲೆಯಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಯವರು ನೆರವೇರಿಸಿದರು. ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು…

ವಿಟ್ಲಪೊಲೀಸ್ ಠಾಣೆಯಲ್ಲಿ 74 ಸ್ವಾತಂತ್ರೋತ್ಸವದ ಧ್ವಜಾರೋಹಣ

ವಿಟ್ಲ :ಪೊಲೀಸ್ ಠಾಣೆಯಲ್ಲಿ ನಡೆದ 74 ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಠಾಣಾಧಿಕಾರಿ ವಿನೋದ್ ರೆಡ್ಡಿ ನೆರವೇರಿಸಿದರು. ವಿಟ್ಲ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ…