Category: ullal

ಕೊಣಾಜೆ : ಮರಳು ಅಕ್ರಮ ಮರಳುಗಾರಿಗೆ ತಾತ್ಕಾಲಿಕ ಬ್ರೇಕ್

ಕೊಣಾಜೆ ಪೊಲೀಸರಿಗೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಪೋಲೀಸ್ ಪಡೆ ಸಾಥ್ ಉಳ್ಳಾಲ: ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟಕ್ಕೆ ಕಳೆದ ನಾಲ್ಕು ದಿನಗಳಿಂದ ತಡೆ…

ಕೊಣಾಜೆ : ಮರಳು ಅಕ್ರಮ ಮರಳುಗಾರಿಗೆ ತಾತ್ಕಾಲಿಕ ಬ್ರೇಕ್

ಕೊಣಾಜೆ ಪೊಲೀಸರಿಗೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಪೋಲೀಸ್ ಪಡೆ ಸಾಥ್ ಉಳ್ಳಾಲ: ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟಕ್ಕೆ ಕಳೆದ ನಾಲ್ಕು ದಿನಗಳಿಂದ ತಡೆ…

ನೆನಪು ಮತ್ತು ಬಿತ್ತಿ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮ

ಅಹಂ ಭಾವನೆಯಿದ್ದಲ್ಲಿ ಕಲಿಕಾ ಆಸಕ್ತಿ ಇರುವುದಿಲ್ಲ: ನರೇಂದ್ರ ರೈ ದೇರ್ಲ ಉಳ್ಳಾಲ: ಗೋಡೆಯ ಮೇಲಿನ ಹಣತೆಯ ಬೆಳಕಿನಲ್ಲಿ ಪ್ರತಿಭೆಗಳು ಹುಟ್ಟುವಂತೆ ಕಾಡಿನೊಳಗಿನ ಕತ್ತಲಿನಲ್ಲಿಯೂ ವಿಚಾರಗಳು ಹುಟ್ಟುತ್ತವೆ. ಪ್ರಶ್ನೆ…

`ನಮ್ಮ ನಡೆ ಎತ್ತಿನಹೊಳೆಗೆ’ ಕ್ಷೇತ್ರದಿಂದ 2,500 ಬಿಜೆಪಿ ಕಾರ್ಯಕರ್ತರು

ಉಳ್ಳಾಲ: ಎತ್ತಿನ ಹೊಳೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ರವರ ನೇತೃತ್ವದಲ್ಲಿ ಅ. 10ರಿಂದ ಅ. 13ರವರೆಗೆ…

ಜಗತ್ ಫ್ರೆಂಡ್ಸ್ ಸರ್ಕಲ್‍ನ ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ಆಯೋಜಿಸಲಾದ `ವೃಕ್ಷ ಆಂದೋಲನ’ ಕಾರ್ಯಕ್ರಮ

ಗಂಡಾಂತರ ಮುಕ್ತ ಸಮಾಜಕ್ಕೆ ಯುವಶಕ್ತಿ ಒಂದಾಗಲಿ: ಮಾಧವ ಉಳ್ಳಾಲ್ ಉಳ್ಳಾಲ : ವಿಶ್ವವನ್ನೇ ಭಯೋತ್ಪಾದನೆ ಮತ್ತು ಜಾಗತಿಕ ತಾಪಮಾನಗಳೆಂಬ ಎರಡು ಗಂಡಾಂತರಗಳು ಆಳುತ್ತಿದ್ದು ಅದರಿಂದ ಮುಕ್ತರಾಗಲು ಯುವಶಕ್ತಿಗಳು…

ತೊಕ್ಕೊಟ್ಟು: ಎಸ್ಸೆಸ್ಸೆಫ್ ನಿಂದ ಸಹಾಯಧನ ವಿತರಣೆ

ಉಳ್ಳಾಲ : ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಟಿ.ಎಂ ಮುಹೀಯದ್ದೀನ್ ಸಖಾಫಿತೊಕೆ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಾಫ ಮೋರೆಲ್ ಅಕಾಡೆಮಿಗೆ ಸಹಾಯ ಧನವಾದ 10,000 ಸಾವಿರ…

ಕೋಟೆಕಾರು: ತೊರೆದ ಪತ್ನಿ ಮಕ್ಕಳು ಯುವಕ ಆತ್ಮಹತ್ಯೆ

ಉಳ್ಳಾಲ: ಮಾನಸಿಕವಾಗಿ ನೊಂದು ಕೋಟೆಕಾರು ನಿವಾಸಿ ಹರೀಶ್ (36)ಆತ್ಮಹತ್ಯೆಗೈದ ಘಟನೆ ಕೋಟೆಕಾರು ಬಳಿ ಸೋಮವಾರ ಬೆಳಗ್ಗೆ ನಡೆದಿದೆ. ಎಂಆರ್‍ಪಿಎಲ್‍ನಲ್ಲಿ ಚಾಲಕನಾಗಿದ್ದ ಹರೀಶ್ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು,…

ಕೋಟೆಕಾರು ಸರ್ಕಲ್ ಬೀಡಿ ಯೂನಿಯನ್ ತೊಕ್ಕೊಟ್ಟು ಒಳಪೇಟೆ ಇದರ ಕಾರ್ಯಕಾರಿ ಸಮಿತಿ ಸಭೆ

ಉಳ್ಳಾಲ: ಕೋಟೆಕಾರು ಸರ್ಕಲ್ ಬೀಡಿ ಯೂನಿಯನ್ ತೊಕ್ಕೊಟ್ಟು ಒಳಪೇಟೆ ಇದರ ಕಾರ್ಯಕಾರಿ ಸಮಿತಿ ಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.…

ನಿಧನ: ನಾಗಪ್ಪ ಬಸ್ತಿ

ಉಳ್ಳಾಲ: ಉಚ್ಚಿಲ ನಿವಾಸಿ ನಾಗಪ್ಪ ಬಸ್ತಿ (75) ಅಲ್ಪಕಾಲದ ಅಸೌಖ್ಯದಿಂದ ಅ. 1ರಂದು ಗುರುವಾರ ನಿಧನರಾದರು. ಬೀಡಿ ಗುತ್ತಿಗೆದಾರರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು…

ಮೀಟರ್ ಬಡ್ಡಿ ಪ್ರಕರಣ ದಾಖಲು

ಉಳ್ಳಾಲ: ಹೆಚ್ಚುವರಿ ಬಡ್ಡಿ ನೀಡಲು ಪೀಡಿಸುತ್ತಿದ್ದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮೇಶ್ವರ ನಿವಾಸಿ ಜೀತು ಪೂಜಾರಿ ಎಂಬಾತನ ವಿರುದ್ಧ…

ಸೋಮೇಶ್ವರ: ವೃದ್ಧೆಯ ಸರ ಕಳವು

ಉಳ್ಳಾಲ: ಮಹಿಳೆಯೋರ್ವರ ಸರವನ್ನು ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಕಳವುಗೈದಿರುವ ಘಟನೆ ಸೋಮೇಶ್ವರದ ಉಚ್ಚಿಲ ರೈಲ್ವೇ ಟ್ರಾಕ್ ಸಮೀಪ ಗುರುವಾರ ರಾತ್ರಿ ವೇಳೆ ನಡೆದಿದೆ. ಸೋಮೇಶ್ವರ ಉಚ್ಚಿಲದ ನಿವಾಸಿ…

ಉಳ್ಳಾಲ: ಈಜಲು ಹೋದ ಬಾಲಕ ಹೊಳೆಯಲ್ಲಿ ಮುಳುಗಿ ಸಾವು

ಉಳ್ಳಾಲ: ಗಾಂಧಿ ಜಯಂತಿ ರಜೆ ನಿಮಿತ್ತ ಈಜಲು ಹೋದ ಬಾಲಕನೋರ್ವ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಚ್ಚಿಲ ತಲಪಾಡಿ ಬಳಿಯ ಅಳಿವೆಬಾಗಿಲಿನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದ್ದು,…

ತೊಕ್ಕೊಟ್ಟು ಉಳ್ಳಾಲಬೈಲು ಇತ್ತಂಡಗಳ ಮಾರಾಮಾರಿ

ಉಳ್ಳಾಲ: ಬೈಕ್ ಸೀಝ್ ಮಾಡಲು ಬಂದ ಸೀಝರ್‍ಗಳ ತಂಡ ಮತ್ತು ಬೈಕ್ ಮಾಲೀಕನ ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶುಕ್ರವಾರ ಸಂಜೆ ತೊಕ್ಕೊಟ್ಟು ಉಳ್ಳಾಲಬೈಲಿನ ಗೇರುಕೃಷಿ…