ಉಳ್ಳಾಲ: ಉಚ್ಚಿಲ ನಿವಾಸಿ ನಾಗಪ್ಪ ಬಸ್ತಿ (75) ಅಲ್ಪಕಾಲದ ಅಸೌಖ್ಯದಿಂದ ಅ. 1ರಂದು ಗುರುವಾರ ನಿಧನರಾದರು. ಬೀಡಿ ಗುತ್ತಿಗೆದಾರರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
2Ullal3

By suddi9

Leave a Reply

Your email address will not be published. Required fields are marked *